ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಶುಕ್ರವಾರ, ಪುಷ್ಯ ನಕ್ಷತ್ರ
ಮಧ್ಯಾಹ್ನ 12:24 ನಂತರ ಆಶ್ಲೇಷ ನಕ್ಷತ್ರ
ಮೇಷ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉಷ್ಣ ಬಾಧೆ, ಚರ್ಮ ತುರಿಕೆ, ಬಂಧುಗಳಿಂದ ಆರ್ಥಿಕ ನಷ್ಟ.’
Advertisement
ವೃಷಭ: ಉದ್ಯೋಗದಲ್ಲಿ ಅಭಿವೃದ್ಧಿ, ಇಲ್ಲ ಸಲ್ಲದ ಅಪವಾದ, ಅಕ್ಕ ಪಕ್ಕದವರಿಂದ ನಿಂದನೆ, ಮಾನಹಾನಿ, ಪಿತ್ರಾರ್ಜಿತ ಆಸ್ತಿಗಾಗಿ ಖರ್ಚು.
Advertisement
ಮಿಥುನ: ಸ್ಥಿರಾಸ್ತಿ ಮಾರಾಟದಿಂದ ನಷ್ಟ, ತಂದೆಯ ಬಂಧುಗಳಿಂದ ಅನುಕೂಲ, ಕುಟುಂಬದಲ್ಲಿ ಆತಂಕ.
Advertisement
ಕಟಕ: ಆತ್ಮೀಯರ ಭೇಟಿ, ಬಂಧುಗಳಿಂದ ಲಾಭ, ಸರ್ಕಾರಿ ಕೆಲಸಗಳಲ್ಲಿ ಜಯ.
Advertisement
ಸಿಂಹ: ತಂದೆಯಿಂದ ಧನಾಗಮನ, ಸರ್ಕಾರಿ ಉದ್ಯೋಗಸ್ಥರಿಗೆ ಬಡ್ತಿ, ಉದ್ಯೋಗ ವಿಚಾರದಲ್ಲಿ ಮೋಸ, ಹಣ ಕೊಟ್ಟು ಮೋಸ ಹೋಗುವಿರಿ.
ಕನ್ಯಾ: ಸ್ವಂತ ಉದ್ಯಮಕ್ಕೆ ತೊಂದರೆ, ಉದ್ಯೋಗದಲ್ಲಿ ಕಿರಿಕಿರಿ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಪೂರ್ವಜರ ಆಸ್ತಿ ಪ್ರಾಪ್ತಿ, ಅಕ್ರಮ ಹಣ ಸಂಪಾದನೆ.
ತುಲಾ: ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ದಾಂಪತ್ಯದಲ್ಲಿ ಕಲಹ, ನಿದ್ರಾಭಂಗ, ಆಕಸ್ಮಿಕ ಪ್ರಯಾಣ, ಅವಕಾಶಗಳು ಪ್ರಾಪ್ತಿ.
ವೃಶ್ಚಿಕ: ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಸ್ಥಿರಾಸ್ತಿ ತಗಾದೆಗಳಿಂದ ಮುಕ್ತಿ, ಅಕ್ರಮ ಸಂಪಾದನೆಯಿಂದ ತೊಂದರೆ, ಕೆಟ್ಟಾಲೋಚನೆಗಳಿಂದ ಸಂಕಷ್ಟ.
ಧನಸ್ಸು: ಸ್ನೇಹಿತರೇ ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ಆತಂಕ, ಮಕ್ಕಳಲ್ಲಿ ಅಹಂಭಾವ ಅಧಿಕ.
ಮಕರ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ತಂದೆಯಿಂದ ಮಾನಸಿಕ ವ್ಯಥೆ, ವಾಹನದಿಂದ ತೊಂದರೆ, ಅಪಘಾತವಾಗುವ ಸಾಧ್ಯತೆ.
ಕುಂಭ: ವಿಪರೀತ ರಾಜಯೋಗ, ಸಂಗಾತಿಯ ಬಂಧುಗಳು ಆಗಮನ, ಮಕ್ಕಳಿಂದ ಸೈಟ್ ಖರೀದಿ ಯೋಗ, ವಾಹನ ಖರೀದಿಸುವ ಆಲೋಚನೆ.
ಮೀನ: ಆತ್ಮ ಗೌರವಕ್ಕೆ ಧಕ್ಕೆ, ಭಾವನೆಗಳಿಗೆ ಪೆಟ್ಟು, ಉಷ್ಣ ಬಾಧೆಯಿಂದ ಅನಾರೋಗ್ಯ, ಸಾಲ ಮರುಪಾವತಿಯಾಗುವುದು.