ಪಂಚಾಂಗ
ಶ್ರೀ ಶೋಭಕೃತ್ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ
ವಾರ: ಮಂಗಳವಾರ, ತಿಥಿ: ಏಕಾದಶಿ
ನಕ್ಷತ್ರ: ಮಖ
ರಾಹುಕಾಲ– 3:08 ರಿಂದ 4:38
ಗುಳಿಕಕಾಲ- 12:09 ರಿಂದ 1:39
ಯಮಗಂಡ ಕಾಲ- 9:11 ರಿಂದ 10:40
Advertisement
ಮೇಷ: ಸ್ವಯಂಕೃತ ಅಪರಾಧ, ಅಧಿಕ ತಿರುಗಾಟ, ದಾಂಪತ್ಯದಲ್ಲಿ ಸುಖ ಶಾಂತಿ, ಆರೋಗ್ಯದಲ್ಲಿ ಚೇತರಿಕೆ.
Advertisement
ವೃಷಭ: ಆತ್ಮವಿಶ್ವಾಸದಿಂದ ಗುರಿ ಸಾಧಿಸುವಿರಿ, ಅಭಿವೃದ್ಧಿ, ನಾನಾ ರೀತಿಯ ಬದಲಾವಣೆ, ವಿಪರೀತ ಖರ್ಚು, ವ್ಯಾಪಾರದಲ್ಲಿ ಲಾಭ.
Advertisement
ಮಿಥುನ: ದುಃಖ ಕಷ್ಟಗಳಿಗೆ ಗುರಿಯಾಗುವಿರಿ, ಚಿಂತೆ, ಯೋಚನೆ, ಬಹುಬೇಗ ಕೋಪ ಬರುವುದು.
Advertisement
ಕಟಕ: ದುಡಿಮೆಯಲ್ಲಿ ಶ್ರದ್ಧೆ, ಸ್ತ್ರೀಯರ ವಿಷಯದಲ್ಲಿ ಎಚ್ಚರ, ಶತ್ರು ಬಾಧೆ, ಕುಟುಂಬ ಸೌಖ್ಯ, ಹಿರಿಯರಲ್ಲಿ ಭಕ್ತಿ.
ಸಿಂಹ: ನೂತನ ಪ್ರಯತ್ನ, ಅಮೂಲ್ಯ ವಸ್ತು ಖರೀದಿ, ಸುಖ ಭೋಜನ, ವಾಗ್ವಾದಗಳಿಂದ ದೂರವಿರಿ.
ಕನ್ಯಾ: ಕುಟುಂಬದಲ್ಲಿ ಪ್ರೀತಿ, ಅನಗತ್ಯ ಸುತ್ತಾಟ, ಅಧಿಕ ಕೋಪ, ಮನಕ್ಲೇಶ, ಚಂಚಲ ಮನಸ್ಸು, ವಾಹನ ಚಾಲನೆಯಲ್ಲಿ ಎಚ್ಚರ.
ತುಲಾ: ಸಹೋದ್ಯೋಗಿಗಳ ಜೊತೆ ತಾಳ್ಮೆ ಇರಲಿ, ಆರೋಗ್ಯದಲ್ಲಿ ತೊಂದರೆ, ಆತ್ಮೀಯರೊಂದಿಗೆ ಮಾತುಕತೆ, ಅನಗತ್ಯ ಹಸ್ತಕ್ಷೇಪ.
ವೃಶ್ಚಿಕ: ಸಾಲಬಾಧೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಪರಿಶ್ರಮದಿಂದ ಅಭಿವೃದ್ಧಿ, ಆಕಸ್ಮಿಕ ಖರ್ಚು, ಆತುರದ ನಿರ್ಧಾರ ಬೇಡ.
ಧನಸ್ಸು: ಕುಟುಂಬದಲ್ಲಿ ಶಾಂತಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಕೋಪ ಜಾಸ್ತಿ, ಪ್ರಭಾವಿ ವ್ಯಕ್ತಿಗಳ ಭೇಟಿ.
ಮಕರ: ಮನಸ್ಸಿನಲ್ಲಿ ಗೊಂದಲ, ಸಗಟು ವ್ಯಾಪಾರಿಗಳಿಗೆ ನಷ್ಟ, ಅನಾರೋಗ್ಯ, ದುಷ್ಟ ಜನರಿಂದ ದೂರವಿರಿ, ಉದ್ಯೋಗದಲ್ಲಿ ಕಿರಿಕಿರಿ.
ಕುಂಭ: ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ, ಅನ್ಯರ ಮನಸ್ಸು ಗೆಲ್ಲುವಿರಿ, ಕೋಪ ಜಾಸ್ತಿ, ದೂರ ಪ್ರಯಾಣ.
ಮೀನ: ಮಾತಿನ ಚಕಮಕಿ, ಕೋರ್ಟ್ ಕೆಲಸಗಳಿಗೆ ಅಡೆತಡೆ, ಶತ್ರು ಬಾಧೆ, ಅನ್ಯರ ಮಾತಿಗೆ ಮರುಳಾಗುವಿರಿ.
Web Stories