ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಪಾಡ್ಯ
ನಕ್ಷತ್ರ – ರೇವತಿ
ರಾಹುಕಾಲ: 07 : 38 AM – 09 : 08 AM
ಗುಳಿಕಕಾಲ: 01 : 36 PM – 03 : 05 PM
ಯಮಗಂಡಕಾಲ: 10 : 37 AM – 12 : 06 PM
Advertisement
ಮೇಷ: ಹಿರಿಯ ಅಧಿಕಾರಿಗಳಿಂದ ಗೌರವ ಲಭ್ಯ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ವಿವಾಹ ಕಾಂಕ್ಷಿಗಳಿಗೆ ಶುಭ.
Advertisement
ವೃಷಭ: ಪಾಲುದಾರಿಕೆಯ ವ್ಯಾಪಾರ ಬೇಡ, ಪತ್ರಿಕೋದ್ಯಮದಲ್ಲಿ ಲಾಭ, ಸಂಗೀತಗಾರರಿಗೆ ಉತ್ತಮ ಸ್ಥಾನಮಾನ.
Advertisement
ಮಿಥುನ: ತೀರ್ಮಾನಗಳನ್ನು ಬದಲಿಸದಿರಿ, ಸರ್ಕಾರದಿಂದ ಸವಲತ್ತುಗಳು ದೊರೆಯುತ್ತದೆ, ಮಹಿಳಾ ಅಧಿಕಾರಿಗಳಿಗೆ ಶುಭ.
Advertisement
ಕರ್ಕಾಟಕ: ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು, ರಾಜಕಾರಣಿಗಳಿಗೆ ಶುಭ, ತಾಳ್ಮೆಯಿಂದ ಇರಿ.
ಸಿಂಹ: ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆ, ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ, ವಿದ್ಯಾರ್ಥಿಗಳಿಗೆ ಪ್ರಗತಿ.
ಕನ್ಯಾ: ಕಣ್ಣಿನ ತೊಂದರೆ ಕಾಡುತ್ತದೆ, ಪತ್ನಿ ಆರೋಗ್ಯದಲ್ಲಿ ಸುಧಾರಣೆ, ಆತ್ಮವಿಶ್ವಾಸದಿಂದ ಗೆಲುವು.
ತುಲಾ: ಮಹಿಳೆಯರಿಗೆ ಶುಭ, ಗೃಹ ಕೈಗಾರಿಕೆಯಲ್ಲಿ ಲಾಭ, ವಾಹನ ಅಪಘಾತ.
ವೃಶ್ಚಿಕ: ಸಣ್ಣ ವ್ಯಾಪಾರದಲ್ಲಿ ಹೇರಳ ಲಾಭ, ವಿವಾಹ ಕಾರ್ಯಕ್ಕೆ ಅಶುಭ, ಪ್ರಾಚೀನ ವಸ್ತುಗಳ ಸಂಶೋಧಕರಿಗೆ ಶುಭ.
ಧನಸ್ಸು: ವ್ಯವಹಾರದಲ್ಲಿ ಹೆಚ್ಚಿನ ಆದಾಯ, ಆರೋಗ್ಯದಲ್ಲಿ ಏರುಪೇರು, ಕಂತು ವ್ಯಾಪಾರಸ್ಥರಿಗೆ ಅಶುಭ.
ಮಕರ: ಸಾಲ ಮರುಪಾವತಿಯ ಚಿಂತನೆ, ದಿಟ್ಟತನದ ನಿರ್ಧಾರಗಳಲ್ಲಿ ಶುಭ, ರಕ್ತದೊತ್ತಡ ಹೆಚ್ಚಾಗುವುದು.
ಕುಂಭ: ರಿಯಲ್ ಎಸ್ಟೇಟ್ ನಲ್ಲಿ ಲಾಭ, ವಾಣಿಜ್ಯ ಸಂಸ್ಥೆ ವ್ಯವಹಾರದಲ್ಲಿ ಲಾಭ, ಉಸಿರಾಟದ ಸಮಸ್ಯೆ.
ಮೀನ: ವಾದ ವಿವಾದಗಳಲ್ಲಿ ಮುಖಭಂಗ, ವ್ಯಾಪಾರದಲ್ಲಿ ಪ್ರಗತಿ ಕುಂಠಿತ, ರಾಜಕೀಯ ಕ್ಷೇತ್ರದಲ್ಲಿ ತೊಂದರೆ.