Astrology

ದಿನ ಭವಿಷ್ಯ: 10-10-2021

Published

on

Daily Horoscope in Kannada
Share this

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ವಾರ: ಭಾನುವಾರ,
ತಿಥಿ: ಚತುರ್ಥಿ/ಉಪರಿ ಪಂಚಮಿ,
ನಕ್ಷತ್ರ: ಅನುರಾಧ,
ರಾಹುಕಾಲ: 4.38 ರಿಂದ 6.07
ಗುಳಿಕಕಾಲ: 3.08 ರಿಂದ 4.38
ಯಮಗಂಡಕಾಲ: 12.09 ರಿಂದ 1.39

ಮೇಷ: ಮನಸ್ಸಿನಲ್ಲಿ ಭಯ ಭೀತಿ, ಕಾರ್ಯ ವಿಘಾತ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಅನಾರೋಗ್ಯ.

ವೃಷಭ: ವ್ಯಾಪಾರದಲ್ಲಿ ಸಾಧಾರಣ ಲಾಭ, ಶೀತ ಸಂಬಂಧ ರೋಗಗಳು, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ, ಕ್ರಯವಿಕ್ರಯಗಳಲ್ಲಿ ಮೋಸ, ಪರಸ್ಥಳ ವಾಸ, ಅಲ್ಪ ಲಾಭ ಅಧಿಕ ಖರ್ಚು.

ಮಿಥುನ: ವ್ಯಾಸಂಗದಲ್ಲಿ ಮುನ್ನಡೆ, ದಾಯಾದಿ ಕಲಹ, ಹಣದ ಅಡಚಣೆ, ಮಕ್ಕಳಿಗೆ ಅನಾರೋಗ್ಯ, ಕೃಷಿಯಲ್ಲಿ ಲಾಭ, ಗುರು ಹಿರಿಯರಲ್ಲಿ ಭಕ್ತಿ, ಆಪ್ತರ ಹಿತನುಡಿ.

ಕಟಕ: ಸ್ಥಿರಾಸ್ತಿ ಸಂಪಾದನೆ, ಬಂಧುಮಿತ್ರರ ಭೇಟಿ, ಧನಾಗಮನ, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯ ಅನುಕೂಲ, ಭೂಲಾಭ, ಸೇವಕರಿಂದ ಸಹಾಯ, ಋಣಭಾದೆ, ದುಷ್ಟ ಜನರಿಂದ ದೂರವಿರಿ.

ಸಿಂಹ: ಕಾರ್ಯಸಾಧನೆಗಾಗಿ ತಿರುಗಾಟ, ಮನೆಯಲ್ಲಿ ಶಾಂತಿಯ ವಾತಾವರಣ, ಶುಭ ಫಲ,ಅಧಿಕಾರಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಚಂಚಲ ಮನಸ್ಸು, ಪರಸ್ಥಳ ವಾಸ, ಶತ್ರುಭಾದೆ ಎಚ್ಚರ.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ಒತ್ತಡ,ಆಕಸ್ಮಿಕ ನಷ್ಟ, ವಿಪರೀತ ವ್ಯಸನ, ಮಿತ್ರರಿಂದ ದ್ರೋಹ, ಯತ್ನ ಕಾರ್ಯಗಳಲ್ಲಿ ಜಯ, ಇಲ್ಲಸಲ್ಲದ ತಕರಾರು.

ತುಲಾ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಕುಟುಂಬದಲ್ಲಿ ಕಲಹ,ತೀರ್ಥಕ್ಷೇತ್ರ ದರ್ಶನ, ಹೊಸ ವ್ಯವಹಾರದಿಂದ ಲಾಭ, ಅತಿಯಾದ ಕೋಪ ಒಳ್ಳೆಯದಲ್ಲ, ತಾಳ್ಮೆ ಅಗತ್ಯ.

ವೃಶ್ಚಿಕ: ವಾಹನ ರಿಪೇರಿ, ಚಂಚಲ ಮನಸ್ಸು, ಸಾಲಭಾದೆ, ನಾನಾ ರೀತಿಯ ತೊಂದರೆಗಳು, ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ, ಸುಖ ಭೋಜನ, ಧನವ್ಯಯ.

ಧನಸ್ಸು: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಹಿಳೆಯರಿಗೆ ಈ ವಾರ ಶುಭ, ಧಾರ್ಮಿಕ ಕಾರ್ಯಗಳಿಗೆ ಒಲವು, ಅಧಿಕ ತಿರುಗಾಟ, ವಾಹನ ಕೊಳ್ಳುವಿಕೆ, ಅಧಿಕ ಖರ್ಚು, ಮನಃಶಾಂತಿ.

ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಸ್ತಿಯ ವಿಷಯದಲ್ಲಿ ಕಲಹ, ದಾಂಪತ್ಯ ಸಮರಸ್ಯ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಜಯ, ಋಣ ವಿಮೋಚನೆ.

ಕುಂಭ: ನ್ಯಾಯಾಲಯದ ತೀರ್ಪಿಗಾಗಿ ಅಧಿಕ ತಿರುಗಾಟ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆರೋಗ್ಯ ಭಾಗ್ಯ ಪ್ರಾಪ್ತಿ, ಬಂಧುಗಳಿಂದ ಸಹಾಯ, ವ್ಯವಹಾರಗಳಲ್ಲಿ ಮನಸ್ಸಿಗೆ ಚಿಂತೆ, ಅಲ್ಪ ಲಾಭ.

ಮೀನ: ವಿದ್ಯಾರ್ಥಿಗಳಿಗೆ ಹಿನ್ನಡೆ, ಮಾತಿನ ಮೇಲೆ ಹಿಡಿತವಿರಲಿ, ಜನರಲ್ಲಿ ಕಲಹ ನಿಷ್ಟುರ, ನೌಕರಿಯಲ್ಲಿ ತೊಂದರೆ, ಅಕಾಲ ಭೋಜನ, ವಿವಾಹ ಯೋಗ, ಯತ್ನ ಕಾರ್ಯಗಳಲ್ಲಿ ಜಯ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications