ಪಂಚಾಂಗ:
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷಋತು,
ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ,
ದಶಮಿ, ಗುರುವಾರ, ರೋಹಿಣಿ ನಕ್ಷತ್ರ
ರಾಹುಕಾಲ: 02:02 ರಿಂದ 03:36
ಗುಳಿಕಕಾಲ: 09:20 ರಿಂದ 10:54
ಯಮಗಂಡಕಾಲ: 06:11 ರಿಂದ 07:46
ಮೇಷ: ಸ್ತ್ರೀಯರಿಂದ ಅದೃಷ್ಟ, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ.
Advertisement
ವೃಷಭ: ಉದ್ಯೋಗ ದೊರಕಿ ನೆಮ್ಮದಿ ಪ್ರಾಪ್ತಿ, ಪ್ರಯಾಣ ಮಾಡುವ ಸಂದರ್ಭ ಬರುವುದು, ಸಹೋದ್ಯೋಗಿಗಳಿಂದ ನಷ್ಟ.
Advertisement
ಮಿಥುನ: ಸಹೋದರಿಯಿಂದ ಧನಾಗಮನ, ಸಾಲಗಾರರ ಚಿಂತೆ, ಬಂಧು ಬಾಂಧವರಿಂದ ತೊಂದರೆ.
Advertisement
ಕಟಕ: ಸ್ವ- ಸಾಮಥ್ರ್ಯದಿಂದ ಹೆಸರು ಸಂಪಾದನೆ, ಮನೆಯ ವಾತಾವರಣದಲ್ಲಿ ಕಲುಷಿತ, ಅಹಂಭಾವದ ಭಾವ.
Advertisement
ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕ, ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗದ ಶುಭವಾರ್ತೆ.
ಕನ್ಯಾ: ಸಾಲ ಮಾಡುವ ಸಂದರ್ಭ, ಹಣಕಾಸಿನ ವಿಚಾರವಾಗಿ ಸಮಸ್ಯೆ, ಅಧಿಕ ನಷ್ಟ.
ತುಲಾ: ಆಕಸ್ಮಿಕವಾಗಿ ಉದ್ಯೋಗ ಬಡ್ತಿ, ದಾಂಪತ್ಯದಲ್ಲಿ ಕಲಹ, ಬಂಧುಗಳ ವಿರುದ್ಧ ಜಯ.
ವೃಶ್ಚಿಕ: ಮಕ್ಕಳಿಂದ ಮನೆಯಲ್ಲಿ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ, ಮಾನಸಿಕವಾಗಿ ನೆಮ್ಮದಿ ಭಂಗ.
ಧನಸ್ಸು: ಬಂಧುಗಳಿಂದ ಕಿರಿಕಿರಿ, ಸ್ತ್ರೀಯರೊಡನೆ ಜಗಳ, ಸರ್ಕಾರಿ ಕೆಲಸಗಳಲ್ಲಿ ಜಯ.
ಮಕರ: ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಆತ್ಮವಿಶ್ವಾಸ ಅಧಿಕ, ಹೆಣ್ಣು ಮಕ್ಕಳಿಂದ ಸಹಾಯ.
ಕುಂಭ: ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲದ ಸಹಾಯ ಲಭಿಸುವುದು.
ಮೀನ: ಸಾಲ ಮರುಪಾವತಿ, ಶತ್ರುಗಳು ಅಧಿಕ ಮತ್ತು ನಷ್ಟ, ಮಕ್ಕಳಿಂದ ನಿದ್ರಾಭಂಗ.
Web Stories