ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ,
ತಿಥಿ : ತ್ರಯೋದಶಿ,
ನಕ್ಷತ್ರ : ಪೂರ್ವಾಷಾಢ,
ವಾರ : ಬುಧವಾರ,
ರಾಹುಕಾಲ: 12.28 ರಿಂದ 2.02
ಗುಳಿಕಕಾಲ : 10.54 ರಿಂದ 12.28
ಯಮಗಂಡಕಾಲ : 7.46 ರಿಂದ 9.20
ಮೇಷ: ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಋಣ ಬಾದೆ, ಕ್ರಯಾ ವಿಕ್ರಿಯೆಗಳಿಂದ ಲಾಭ.
Advertisement
ವೃಷಭ: ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ, ಗೆಳೆಯರ ಸಹಾಯ, ತಾಳ್ಮೆ ಅಗತ್ಯ, ಅತಿಯಾದ ನೋವು, ಶರೀರದಲ್ಲಿ ಆಯಾಸ.
Advertisement
ಮಿಥುನ: ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಪ್ತರೊಂದಿಗೆ ಮಾತುಕತೆ, ದೃಷ್ಟಿ ದೋಷದಿಂದ ತೊಂದರೆ.
Advertisement
ಕಟಕ: ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕಾರ್ಯಕ್ಷೇತ್ರದಲ್ಲಿ ಬದಲಾವಣೆ, ಕೋರ್ಟ್ ವ್ಯವಹಾರಗಳಲ್ಲಿ ಅಪಜಯ.
Advertisement
ಸಿಂಹ: ಮುಖ್ಯವಾದ ಕೆಲಸಗಳು ಅಂತಿಮಕ್ಕೆ ಬರಲಿವೆ, ಪರಸ್ಥಳವಾಸ, ಹಿರಿಯರ ಸಹಾಯ, ಆರೋಗ್ಯದಲ್ಲಿ ಏರುಪೇರು.
ಕನ್ಯಾ: ಈ ದಿನ ಯಂತ್ರೋಪಕರಣಗಳಿಂದ ಲಾಭ, ಸುಖ ಭೋಜನ , ಅಧಿಕಾರ ಪ್ರಾಪ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ, ದ್ರವ್ಯ ಲಾಭ.
ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ, ಅತಿಯಾದ ಒಳ್ಳೆಯತನ, ಸಾಲಬಾದೆ, ಹೊಸ ವ್ಯಕ್ತಿಗಳ ಪರಿಚಯ.
ವೃಶ್ಚಿಕ: ಸರ್ಕಾರಿ ನೌಕರರಿಗೆ ಬಡ್ತಿ, ದೇವತಾ ಕಾರ್ಯ ನಡೆಸುವಿರಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ , ಧನ ಲಾಭ.
ಧನಸ್ಸು: ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ವಿನಾಕಾರಣ ನಿಷ್ಠುರ, ನಿರೀಕ್ಷಿತ ಆದಾಯ.
ಮಕರ: ಸಲ್ಲದ ಅಪವಾದ ನಿಂದನೆ, ಆರ್ಥಿಕ ಪರಿಸ್ಥಿತಿ ಏರುಪೇರು, ಎಲ್ಲಾ ಕೆಲಸ ಕಾರ್ಯಗಳಲ್ಲಿ ವಿಘ್ನ, ಅಶಾಂತಿ.
ಕುಂಭ: ಭೂ ಲಾಭ, ವ್ಯವಹಾರದಲ್ಲಿ ಸಾಮಾನ್ಯ ವರಮಾನ, ವೃಥಾ ಅಲೆದಾಟ, ಮಿತ್ರರಲ್ಲಿ ಕಿರಿಕಿರಿ, ಆಸ್ತಿ ವಿಚಾರದಲ್ಲಿ ಮನಸ್ತಾಪ.
ಮೀನ: ಮಹಿಳೆಯರಿಗೆ ಶುಭ, ನಿಮ್ಮ ಸಹವರ್ತಿಗಳು ನಿಮ್ಮ ಬೆಂಬಲಕ್ಕೆ ಬರುವರು, ಉತ್ತಮ ಆದಾಯ.