Connect with us

ದಿನಭವಿಷ್ಯ 11-08-2018

ದಿನಭವಿಷ್ಯ 11-08-2018

ಮೇಷ: ಅನ್ಯರಿಂದ ಸಹಾಯ ಪ್ರಾಪ್ತಿ, ಕಾರ್ಯಗಳಲ್ಲಿ ಯಶಸ್ಸು, ಕೃಷಿಯಲ್ಲಿ ಅಲ್ಪ ಲಾಭ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವಿದೇಶ ಪ್ರಯಾಣ, ಗುರು ಹಿರಿಯರಲ್ಲಿ ಭಕ್ತಿ.

ವೃಷಭ: ಕುಟುಂಬದಲ್ಲಿ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಅನ್ಯರಲ್ಲಿ ಭಯ, ವಿವಾಹ ಯೋಗ, ವ್ಯಾಪಾರ ವ್ಯವಹಾರದಲ್ಲಿ ಲಾಭ.

ಮಿಥುನ: ಮಾನಸಿಕ ಒತ್ತಡ, ಆತ್ಮೀಯರಿಂದ ಸಲಹೆ, ಮಕ್ಕಳಿಂದ ಶುಭ ಸುದ್ದಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ರಾಜಕಾರಣಿಗಳಿಗೆ ಉತ್ತಮ, ಆರೋಗ್ಯದಲ್ಲಿ ಏರುಪೇರು, ರಾಜ ಸನ್ಮಾನ ಪ್ರಾಪ್ತಿ.

ಕಟಕ: ಕ್ರಯ-ವಿಕ್ರಯಗಳಿಂದ ಲಾಭ, ಮನೆಯಲ್ಲಿ ಸಂತಸ, ತಾಳ್ಮೆ ಅತ್ಯಗತ್ಯ, ವಿವಿಧ ಮೂಲಗಳಿಂದ ಲಾಭ, ದುಷ್ಟರಿಂದ ದೂರವಿರಿ, ಶತ್ರುಗಳ ಬಾಧೆ, ಮಾನಸಿಕ ವ್ಯಥೆ.

ಸಿಂಹ: ಬಡ ವಿದ್ಯಾರ್ಥಿಗಳಿಗೆ ಸಹಾಯ, ಶ್ರಮಕ್ಕೆ ತಕ್ಕ ಫಲ, ವಿಪರೀತ ಕೋಪ, ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಮಿತ್ರರಿಂದ ಬೆಂಬಲ, ಸುಖ ಭೋಜನ, ಮನಃಕ್ಲೇಷ.

ಕನ್ಯಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಯಾದಿಗಳ ಕಲಹ, ಅಕಾಲ ಭೋಜನ, ಸ್ತ್ರೀಯರಿಗೆ ಅನುಕೂಲ, ನಂಬಿದ ಜನರಿಂದ ಮೋಸ, ಸ್ಥಿರಾಸ್ತಿ ಖರೀದಿ, ಹಿತ ಶತ್ರುಗಳ ಬಾಧೆ.

ತುಲಾ: ಹೊಸ ಯೋಜನೆಗಳ ಮಾತುಕತೆ, ವಿದ್ಯಾರ್ಥಿಗಳಲ್ಲಿ ಪ್ರಶಂಸೆ, ವ್ಯವಹಾರಗಳಲ್ಲಿ ಮೋಸ, ನಿದ್ರಾಭಂಗ, ತೀರ್ಥಕ್ಷೇತ್ರಕ್ಕೆ ಪ್ರಯಾಣ, ದಾಂಪತ್ಯದಲ್ಲಿ ಪ್ರೀತಿ.

ವೃಶ್ಚಿಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಮಹಿಳೆಯರಿಗೆ ಶುಭ, ಯತ್ನ ಕಾರ್ಯಗಳಲ್ಲಿ ಜಯ, ಖರ್ಚಿನ ಬಗ್ಗೆ ನಿಗಾವಹಿಸಿ, ಮಾನಸಿಕ ನೆಮ್ಮದಿ.

ಧನಸ್ಸು: ಪುಣ್ಯಕ್ಷೇತ್ರ ದರ್ಶನ, ಶತ್ರು ಧ್ವಂಸ, ಸಾಲ ಮರುಪಾವತಿ, ಕಾರ್ಯ ಸಿದ್ಧಿ, ಆರೋಗ್ಯದಲ್ಲಿ ಏರುಪೇರು, ಉತ್ತಮ ಬುದ್ಧಿಶಕ್ತಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಮಾನಸಿಕ ನೆಮ್ಮದಿ.

ಮಕರ: ಸ್ತ್ರೀಯರಿಗೆ ಲಾಭ, ಬಂಧುಗಳಲ್ಲಿ ವಿಶ್ವಾಸ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ, ವಿಶ್ರಾಂತಿ ಪಡೆಯುವಿರಿ, ಹಿರಿಯರಿಂದ ಬೆಂಬಲ.

ಕುಂಭ: ಹಠಮಾರಿತನ ಹೆಚ್ಚು, ಅನ್ಯರೊಂದಿಗೆ ನಿಷ್ಠೂರ, ದ್ರವ್ಯ ಲಾಭ, ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಅಪವಾದಗಳು ದೂರವಾಗುತ್ತದೆ.

ಮೀನ: ಇಷ್ಟವಾದ ವಸ್ತುಗಳ ಖರೀದಿ, ಅನಗತ್ಯ ಹಸ್ತಕ್ಷೇಪ, ಉದ್ಯೋಗ ಪ್ರಾಪ್ತಿ, ಅಪರೂಪದ ವ್ಯಕ್ತಿಯ ಭೇಟಿ, ಮನೆಯಲ್ಲಿ ಸಂತಸ, ಉತ್ತಮ ಬುದ್ಧಿಶಕ್ತಿ.

Advertisement
Advertisement