ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಶುಕ್ರವಾರ, ಪುಷ್ಯ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:54 ರಿಂದ 12:28
ಗುಳಿಕಕಾಲ: ಬೆಳಗ್ಗೆ 7:46 ರಿಂದ 9:20
ಯಮಗಂಡಕಾಲ: ಮಧ್ಯಾಹ್ನ 3:26 ರಿಂದ 5:10
Advertisement
ದಿನ ವಿಶೇಷ: ಕಾತ್ಯಾಯನ ಅಮಾವಾಸ್ಯೆ
Advertisement
ಮೇಷ: ಆಕಸ್ಮಿಕ ಬಂಧುಗಳ ಭೇಟಿ, ಅನಿರೀಕ್ಷಿತ ಪ್ರಯಾಣ, ವಾಹನಗಳಿಂದ ತೊಂದರೆ, ಉದ್ಯೋಗದಲ್ಲಿ ಸಮಸ್ಯೆ, ಉದ್ಯೋಗ ಕಳೆದುಕೊಳ್ಳುವ ಸನ್ನಿವೇಶ, ಸಾಲಗಾರರಿಂದ ಕಿರಿಕಿರಿ, ಬಂಧುಗಳು-ಸೇವಕರಿಂದ ತೊಂದರೆ.
Advertisement
ವೃಷಭ: ದಾಂಪತ್ಯದಲ್ಲಿ ಅನುಮಾನ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ಜೀವನದಲ್ಲಿ ಏರುಪೇರು, ಮಕ್ಕಳ ನಡವಳಿಕೆಯಿಂದ ಬೇಸರ, ದುಶ್ಚಟಕ್ಕೆ ದಾಸರಾಗುವಿರಿ.
ಮಿಥುನ: ಸ್ವಯಂಕೃತ್ಯಗಳಿಂದ ಶತ್ರುಗಳು ಹೆಚ್ಚು, ಹಣಕಾಸು ವ್ಯವಹಾರದಲ್ಲಿ ಅಡೆತಡೆ, ಯಂತ್ರೋಪಕರಣಗಳಿಂದ ನಷ್ಟ, ನರ ದೌರ್ಬಲ್ಯ, ಕಾಲು ಸೆಳೆತ, ಚರ್ಮ ತುರಿಕೆ, ಅಧಿಕ ನಿದ್ದೆ.
ಕಟಕ: ಆರೋಗ್ಯದಲ್ಲಿ ಏರುಪೇರು, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ನಷ್ಟ-ಅವಮಾನ, ದುಶ್ಚಟಗಳು ಹೆಚ್ಚಾಗುವುದು, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಸಂಗಾತಿಯಿಂದ ನಷ್ಟ,
ಸಿಂಹ: ಮಾನಸಿಕ ಹಿಂಸೆ, ಜಿಗುಪ್ಸೆ, ಆಲಸ್ಯ, ನಿರುತ್ಸಾಹ, ಅತಿಯಾದ ನಿದ್ರೆ, ವಾಹನ ರಿಪೇರಿಯಿಂದ ಅಧಿಕ ಖರ್ಚು, ಸಾಲ ಬಾಧೆ, ಶತ್ರು ಕಾಟ, ಕಾರ್ಮಿಕರಿಂದ ಕೆಲಸಗಳಲ್ಲಿ ಅಡೆತಡೆ, ಸಂಗಾತಿ ನಡವಳಿಕೆಯಿಂದ ಬೇಸರ.
ಕನ್ಯಾ: ಸ್ನೇಹಿತರೊಂದಿಗೆ ತಿರುಗಾಟ, ಸ್ವಯಂಕೃತ್ಯದಿಂದ ನಷ್ಟ, ಉದ್ಯೋಗ ಬದಲಾವಣೆಯಿಂದ ನಷ್ಟ, ಕಾಲು ನೋವು,ಆರೋಗ್ಯದಲ್ಲಿ ಏರುಪೇರು, ದಾಯಾದಿಗಳೊಂದಿಗೆ ಕಲಹ.
ತುಲಾ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹಣಕಾಸು ವ್ಯವಹಾರದಲ್ಲಿ ನಿಧಾನ, ಹಿರಿಯರಿಂದ ಅನುಕೂಲ, ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚು, ಈ ದಿನ ಹೆಚ್ಚು ಖರ್ಚು ಮಾಡುವಿರಿ.
ವೃಶ್ಚಿಕ: ಮಕ್ಕಳಿಂದ ಸಮಸ್ಯೆ, ಸ್ವಯಂಕೃತ್ಯಗಳಿಂದ ಸಂಕಷ್ಟ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ವೃತ್ತಿಪರ ಕ್ಷೇತ್ರದವರಿಗೆ ಅನುಕೂಲ, ಸ್ಥಿರಾಸ್ತಿ ತಗಾದೆ, ದಾಯಾದಿಗಳ ಕಲಹ.
ಧನಸ್ಸು: ಅನಿರೀಕ್ಷಿತ ಸೋಲು, ಕೆಲಸದಲ್ಲಿ ನಷ್ಟ-ನಿರಾಸೆ, ಅಪಕೀರ್ತಿ, ಉದ್ಯೋಗದಲ್ಲಿ ಒತ್ತಡ, ಅಶಾಂತಿಯಿಂದ ನಿದ್ರಾಭಂಗ, ಆರ್ಥಿಕ ಸಂಕಷ್ಟಗಳು ಹೆಚ್ಚಾಗುವುದು, ಆತ್ಮೀಯರಿಂದಲೇ ನೋವು.
ಮಕರ: ಉದ್ಯೋಗ ಸ್ಥಳದಲ್ಲಿ ಅನುಕೂಲ, ಉದ್ಯಮಸ್ಥರಿಗೆ ಲಾಭ, ಸ್ನೇಹಿತರಿಂದ ಸಾಲದ ಸಹಾಯ, ಸ್ವಯಂಕೃತ್ಯಗಳಿಂದ ನಷ್ಟ, ಆತ್ಮೀಯರನ್ನು ದೂರ ಮಾಡುವ ಪರಿಸ್ಥಿತಿ, ಸಂಗಾತಿಯ ಆರೋಗ್ಯಕ್ಕಾಗಿ ಖರ್ಚು.
ಕುಂಭ: ಉದ್ಯೋಗ ಸ್ಥಳದಲ್ಲಿ ದುರ್ಘಟನೆ, ಮಕ್ಕಳಿಗಾಗಿ ವಸ್ತು ಖರೀದಿ, ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚು, ಬೇಸರ ಕಳೆಯಲು ದುಶ್ಚಟ ಕಲಿಯುವಿರಿ, ಶೀತ ಕಫ ರೋಗ ಬಾಧೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಅನಾರೋಗ್ಯ, ಉಸಿರಾಟ ಸಮಸ್ಯೆ.
ಮೀನ: ತಂದೆಯಿಂದ ಅನಾನುಕೂಲ, ಮಕ್ಕಳಲ್ಲಿ ಭವಿಷ್ಯದ ಆತಂಕ, ಉತ್ತಮ ಅವಕಾಶ ಪ್ರಾಪ್ತಿ, ಶುಭ ಕಾರ್ಯಕ್ಕೆ ಅಡೆತಡೆ, ಜೂಜಾಟಗಳನ್ನು ಆಡುವಿರಿ, ದುಶ್ಚಟಗಳು ಹೆಚ್ಚಾಗುವುದು, ಗರ್ಭಿಣಿಯರು ಎಚ್ಚರಿಕೆ, ಪ್ರೇಮ ವಿಚಾರದಲ್ಲಿ ಮೋಸ.