ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಗುರುವಾರ, ಪೂರ್ವಭಾದ್ರಪದ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 2:02 ರಿಂದ 3:36
ಗುಳಿಕಕಾಲ: ಬೆಳಗ್ಗೆ 9:20 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:11 ರಿಂದ 7:46
Advertisement
ಮೇಷ: ಸ್ಥಿರಾಸ್ತಿಯಿಂದ ಲಾಭ, ಮಾತೃವಿನಿಂದ ಅನುಕೂಲ, ಇಷ್ಟಾರ್ಥಗಳು ಬಯಲು, ಮಕ್ಕಳಿಂದ ಗೌರವ.
Advertisement
ವೃಷಭ: ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಮನಸ್ಸು, ಅನ್ಯರ ಮಾತುಗಳಿಂದ ನೋವು, ಸ್ಥಿರಾಸ್ತಿ ಖರೀದಿಗಾಗಿ ಸದಾವಕಾಶ.
Advertisement
ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ, ತಂದೆಯಿಂದ ಧನಾಗಮನ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬ ಸಮೇತ ಪ್ರಯಾಣ, ಅತಿಯಾದ ಆಸೆಗಳಿಂದ ಸಂಕಷ್ಟ.
ಸಿಂಹ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ನಷ್ಟ, ಕೋರ್ಟ್ ಕೇಸ್‍ಗಳಲ್ಲಿ ತೊಂದರೆ, ದೂರ ಪ್ರಯಾಣ.
ಕನ್ಯಾ: ಸ್ಥಿರಾಸ್ತಿ ನಷ್ಟ, ಧನ ನಷ್ಟ, ಅವಕಾಶ ಕೈತಪ್ಪುವುದು, ಸಾಲ ಮಾಡುವಿರಿ, ಋಣ ಬಾಧೆ, ಶತ್ರುಗಳ ಕಾಟ, ನಿದ್ರಾಭಂಗ.
ತುಲಾ: ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ, ವಿದೇಶ ಪ್ರಯಾಣ ಸಾಧ್ಯತೆ, ಉದ್ಯೋಗ ಪ್ರಾಪ್ತಿ.
ವೃಶ್ಚಿಕ: ಅವಕಾಶಗಳು ಕೈತಪ್ಪುವುದು, ಮಕ್ಕಳಿಂದ ಸಮಸ್ಯೆ, ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ ಬಾಧಿಸುವುದು.
ಧನಸ್ಸು: ಸಂತೋಷ ಕೂಟಗಳಲ್ಲಿ ಭಾಗಿ, ಪ್ರಯಾಣ ಮಾಡುವಿರಿ, ಅನಿರೀಕ್ಷಿತ ಕಾನೂನು ಸಲಹೆಗಾರರ ಭೇಟಿ, ಸ್ಥಿರಾಸ್ತಿ-ವಾಹನ ಯೋಗ.
ಮಕರ: ಆತ್ಮೀಯರು ದೂರವಾಗುವರು, ಆಕಸ್ಮಿಕ ಧನ ಲಾಭ, ವಿಚ್ಚೇದನ ಕೇಸ್‍ಗಳಲ್ಲಿ ಜಯ, ದಾಯಾದಿಗಳ ಕಲಹ ಇತ್ಯರ್ಥ.
ಕುಂಭ: ಶುಭ ಕಾರ್ಯಗಳಿಗೆ ಅವಕಾಶ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು, ಸಾಲಗಾರರಿಂದ ಮುಕ್ತಿ ಪಡೆಯಲು ಕಸರತ್ತು.
ಮೀನ: ಮಕ್ಕಳು ದೂರವಾಗುವರು, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಉಷ್ಣ ಬಾಧೆ, ಆರೋಗ್ಯ ಸಮಸ್ಯೆ.