ಪಂಚಾಂಗ
ವಾರ: ಮಂಗಳವಾರ, ತಿಥಿ: ಚತುರ್ದಶಿ
ನಕ್ಷತ್ರ: ಅನುರಾಧ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಜೇಷ್ಠ ಮಾಸ, ಶುಕ್ಲ ಪಕ್ಷ
ರಾಹುಕಾಲ: 3:34 ರಿಂದ 5:11
ಗುಳಿಕಕಾಲ: 12:22 ರಿಂದ 1:58
ಯಮಗಂಡಕಾಲ: 9:11 ರಿಂದ 10:47
ಮೇಷ: ಆತ್ಮೀಯರೊಂದಿಗೆ ಕಲಹ, ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ತೊಂದರೆ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅತಿಯಾದ ನಿದ್ರೆ.
ವೃಷಭ: ವಾದ ವಿವಾದಗಳಲ್ಲಿ ಸೋಲು, ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ.
ಮಿಥುನ: ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ಮಹಿಳೆಯರಿಗೆ ಅನುಕೂಲ, ಅವಿವಾಹಿತರಿಗೆ ವಿವಾಹ ಯೋಗ, ಶತ್ರು ಭಾದೆ, ಕಾರ್ಯದಲ್ಲಿ ವಿಳಂಬ.
ಕಟಕ: ಸಾಲಭಾದೆ, ಮನಕ್ಲೇಶ, ಯತ್ನ ಕಾರ್ಯದಲ್ಲಿ ಭಂಗ, ಉದ್ಯೋಗದಲ್ಲಿ ಬಡ್ತಿ, ಹಿತ ಶತ್ರುಗಳಿಂದ ತೊಂದರೆ, ಧನವ್ಯಯ.
ಸಿಂಹ: ಅಭಿವೃದ್ಧಿ ಕುಂಠಿತ, ಹಣಕಾಸು ನಷ್ಟ, ಶೀತ ಸಂಬಂಧಿತ ರೋಗ, ಭೂ ವಿಚಾರದಲ್ಲಿ ವಿಘ್ನ, ಶರೀರದಲ್ಲಿ ಆಯಾಸ, ಅಕಾಲ ಭೋಜನ.
ಕನ್ಯಾ: ರಾಜಕೀಯ ಕ್ಷೇತ್ರದಲ್ಲಿ ಮುನ್ನಣೆ, ಭೂ ಲಾಭ, ವಿವಾಹ ಯೋಗ, ಋಣ ವಿಮೋಚನೆ, ಕುಟುಂಬ ಸೌಖ್ಯ, ಚೋರಾಗ್ನಿ ಭೀತಿ.
ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಬಂಧುಗಳಿಂದ ಕಿರಿಕಿರಿ, ಶತ್ರು ಭಯ, ಪರಸ್ಥಳವಾಸ, ವ್ಯಾಪಾರದಲ್ಲಿ ಅಲ್ಪ ಲಾಭ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆರೋಗ್ಯದಲ್ಲಿ ಚೇತರಿಕೆ, ರೋಗಭಾದೆ, ಮಾನಸಿಕ ವ್ಯೆಥೆ, ಶ್ರಮಕ್ಕೆ ತಕ್ಕ ಫಲ, ಸ್ವಯಂ ಕೃತ್ಯಗಳಿಂದ ತೊಂದರೆ.
ಧನಸ್ಸು: ಆಕಸ್ಮಿಕ ದ್ರವ್ಯ ಲಾಭ, ಯತ್ನ ಕಾರ್ಯದಲ್ಲಿ ಅನುಕೂಲ, ಅಧಿಕ ಕೋಪ, ದಾಂಪತ್ಯದಲ್ಲಿ ಅನ್ಯೂನ್ಯತೆ.
ಮಕರ: ಸ್ತ್ರೀಯರಿಗೆ ಶುಭ, ಧನ ಲಾಭ, ಮಂಗಳ ಕಾರ್ಯದಲ್ಲಿ ಭಾಗಿ, ವಿಪರೀತ ವ್ಯಸನ, ನಾನಾ ರೀತಿಯ ಚಿಂತೆ, ಸಾಧಾರಣ ಪ್ರಗತಿ.
ಕುಂಭ: ಸಾಲದಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಚಂಚಲ ಮನಸ್ಸು, ಶತ್ರು ಭಾದೆ, ದಾಯಾದಿಗಳ ಕಲಹ.
ಮೀನ: ಅನಗತ್ಯ ವಿಪರೀತ ಖರ್ಚು, ಮಕ್ಕಳಿಂದ ನಿಂದನೆ, ಕಾರ್ಯಕ್ಷೇತ್ರದಲ್ಲಿ ಉತ್ತಮ ಗೌರವ.