ಶ್ರೀ ಶೋಭಕೃತನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ ,ಕೃಷ್ಣ ಪಕ್ಷ, ಸಪ್ತಮಿ / ಅಷ್ಟಮಿ,
ಶನಿವಾರ, ಶತಭಿಷ ನಕ್ಷತ್ರ.
ರಾಹುಕಾಲ – ಬೆಳಗ್ಗೆ 09:11 ರಿಂದ 10:47ವರೆಗೆ
ಗುಳಿಕಕಾಲ – ಸಂಜೆ 05:58 ರಿಂದ 07:35 ವರೆಗೆ
ಯಮಗಂಡಕಾಲ – ಮಧ್ಯಾಹ್ನ 01:59 ರಿಂದ 03:35 ವರೆಗೆ
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಬುದ್ಧಿವಂತಿಕೆಯಿಂದ ಉತ್ತಮ ಅವಕಾಶ, ಶುಭ ಕಾರ್ಯಗಳಿಗೆ ಉತ್ತಮ ಅವಕಾಶ, ಕುಟುಂಬ ಸಹಕಾರದಲ್ಲಿ ಹಿನ್ನಡೆ
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ದೂರಪ್ರದೇಶದಲ್ಲಿ ಉದ್ಯೋಗ ಲಾಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಅನಾನುಕೂಲ
Advertisement
ಮಿಥುನ: ಆರ್ಥಿಕ ಚೇತರಿಕೆ, ಕೋರ್ಟ್ ಕೇಸುಗಳಲ್ಲಿ ಯಶಸ್ಸು, ಕುಟುಂಬದವರೊಂದಿಗೆ ಮನಸ್ತಾಪ, ಪತ್ರ ವ್ಯವಹಾರಗಳಲ್ಲಿ ಅನಾನುಕೂಲ
Advertisement
ಕಟಕ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಮಾನಸಿಕ ಗಾಬರಿ ಮತ್ತು ದ್ವಂದ್ವ ಮನಸ್ಥಿತಿ, ಗೌರವಕ್ಕೆ ಧಕ್ಕೆ, ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ
ಸಿಂಹ: ಆರ್ಥಿಕ ಕೊರತೆ, ಕೌಟುಂಬಿಕ ಸಹಕಾರದಲ್ಲಿ ಹಿನ್ನಡೆ, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು,ಸಂಗಾತಿ ನಡವಳಿಕೆಯಿಂದ ಬೇಸರ
ಕನ್ಯಾ: ಅಧಿಕ ಒತ್ತಡ ಅಧಿಕ ಖರ್ಚು, ಮಿತ್ರರೊಂದಿಗೆ ಕಲಹ, ಪ್ರಯಾಣದಲ್ಲಿ ವಿಘ್ನ, ವಿದ್ಯಾಭ್ಯಾಸದಲ್ಲಿ ತೊಂದರೆ, ಮಾಟ ಮಂತ್ರ ತಂತ್ರದ ಭೀತಿ
ತುಲಾ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಅಧಿಕ ಒತ್ತಡ, ಆರ್ಥಿಕ ಚೇತರಿಕೆ, ಕುಟುಂಬದವರೊಂದಿಗೆ ಮನಸ್ತಾಪ, ಶುಭ ಕಾರ್ಯ ಪ್ರಯತ್ನದಲ್ಲಿ ಅನುಕೂಲ
ವೃಶ್ಚಿಕ: ಚುರುಕಿನ ಕಾರ್ಯ ಚಟುವಟಿಕೆ, ಶತ್ರು ಉಪಟಳ, ಸಾಲದ ಚಿಂತೆ, ದಾಂಪತ್ಯದಲ್ಲಿ ಮನಸ್ತಾಪ, ಪಾಲುದಾರಿಕೆಯಲ್ಲಿ ನಷ್ಟ,
ಧನಸ್ಸು: ಅನಿರೀಕ್ಷಿತ ಅವಕಾಶ ಮತ್ತು ಲಾಭ, ಮಕ್ಕಳಿಂದ ಮತ್ತು ಆತ್ಮೀಯರಿಂದ ಸಹಕಾರ, ರೋಗಭಾದೆಯಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ
ಮಕರ: ಆರ್ಥಿಕ ಬೆಳವಣಿಗೆ, ವ್ಯಾಪಾರ ವ್ಯವಹಾರದಲ್ಲಿ ಅಧಿಕ ಶ್ರಮ, ಕುಟುಂಬ ಸಹಕಾರ, ಪಾಲುದಾರಿಕೆಯಿಂದ ಲಾಭ
ಕುಂಭ: ಆರ್ಥಿಕ ಮುಗ್ಗಟ್ಟು, ಶತ್ರು ಕಾಟ, ಸಾಲ ಭಾದೆ, ಮಾಟ ಮಂತ್ರ ತಂತ್ರದ ಆತಂಕ, ಪೂರ್ವ ಪುಣ್ಯ ಫಲ
ಮೀನ: ಅನಿರೀಕ್ಷಿತ ಧನಾಗಮನ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ, ದೂರ ಪ್ರಯಾಣಕ್ಕೆ ಅನುಕೂಲ, ಮಕ್ಕಳ ಸಹಕಾರ