ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಶನಿವಾರ, ಮೂಲ ನಕ್ಷತ್ರ.
ಶುಭ ಘಳಿಗೆ: ಬೆಳಗ್ಗೆ 11:59 ರಿಂದ 12:53
ಅಶುಭ ಘಳಿಗೆ: ಬೆಳಗ್ಗೆ 7:30 ರಿಂದ 8:24
Advertisement
ರಾಹುಕಾಲ: ಬೆಳಗ್ಗೆ 9:11 ರಿಂದ 10:47
ಗುಳಿಕಕಾಲ: ಬೆಳಗ್ಗೆ 5:58 ರಿಂದ 7:35
ಯಮಗಂಡಕಾಲ: ಮಧ್ಯಾಹ್ನ 1:59 ರಿಂದ 3:35
Advertisement
ಮೇಷ: ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ತಾಯಿ ಕಡೆಯಿಂದ ಧನಾಗಮನ, ಸ್ತಿರಾಸ್ತಿ-ವಾಹನ ಲಾಭ.
Advertisement
ವೃಷಭ: ಉದ್ಯೋಗ ನಷ್ಟದ ಭೀತಿ, ಮನಸ್ಸಿನಲ್ಲಿ ಆತಂಕ, ಆಕಸ್ಮಿಕ ಸಮಸ್ಯೆ ಎದುರಾಗುವುದು, ತಾಯಿಗೆ ಅನಾರೋಗ್ಯ.
Advertisement
ಮಿಥುನ: ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಬರವಣಿಗೆಯಲ್ಲಿ ವ್ಯತ್ಯಾಸ, ಅನಿರೀಕ್ಷಿತ ಸಮಸ್ಯೆ, ಸ್ವಯಂಕೃತ್ಯಗಳಿಂದ ನಷ್ಟ, ಕುಟುಂಬಸ್ಥರಿಂದ ನಿಂದನೆ.
ಕಟಕ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅತಿಯಾದ ಮೋಹ, ವಿಕೃತ ಆಸೆಗಳು ಹೆಚ್ಚಾಗುವುದು, ಕುಟುಂಬದಲ್ಲಿ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.
ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು, ಭಾವನೆಗಳಿಗೆ ಪೆಟ್ಟು, ಮಕ್ಕಳಲ್ಲಿ ಬೇಜವಾಬ್ದಾರಿತನ, ವಿಕೃತ ಮನಸ್ಥಿತಿ.
ಕನ್ಯಾ: ಸ್ನೇಹಿತರಿಂದ ಸಾಲ ಸಹಾಯ, ಹಣಕಾಸು ಸಮಸ್ಯೆ, ಸ್ಥಿರಾಸ್ತಿ ನಷ್ಟ ಮಾಡಿಕೊಳ್ಳುವಿರಿ, ವಸ್ತ್ರಾಭರಣ ಕಳೆದುಕೊಳ್ಳುವ ಸಂದರ್ಭ, ನಿದ್ರೆಯಲ್ಲಿ ಸುಖ ಜೀವನದ ಕನಸು.
ತುಲಾ: ಜೂಜಾಟಗಳಿಂದ ಹಣ ಸಂಪಾದನೆ, ಮಕ್ಕಳಿಂದ ನೋವು, ಸಂಕಷ್ಟ ಎದುರಾಗುವುದು, ಪ್ರೇಮ ವಿಚಾರದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ.
ವೃಶ್ಚಿಕ: ಸ್ಥಿರಾಸ್ತಿ ವಿಚಾರದಲ್ಲಿ ಮೋಸ, ಗುಪ್ತ ಸಂಬಂಧ ಬಯಲಾಗುವುದು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಸ್ಥಿರಾಸ್ತಿ ವ್ಯವಹಾರದಲ್ಲಿ ಎಚ್ಚರ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಆಕಸ್ಮಿಕ ಪ್ರಯಾಣ ಮಾಡುವಿರಿ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಸಂಕಷ್ಟ, ಸಂಗಾತಿಗೆ ಆತುರ ಸ್ವಭಾವ, ಅನಗತ್ಯ ಕಲಹ, ಒತ್ತಡಗಳಿಂದ ನಿದ್ರಾಭಂಗ, ಯಂತ್ರೋಪಕರಣಗಳಿಂದ ನಷ್ಟ.
ಕುಂಭ: ಸ್ಥಿರಾಸ್ತಿ ಮೇಲೆ ಸಾಲ ಕೇಳುವಿರಿ, ಕೆಲಸಗಾರರ ಕೊರತೆ ನಿವಾರಣೆ, ಬಾಡಿಗೆದಾರರ ಸಮಸ್ಯೆ ಶಮನ.
ಮೀನ: ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಅನಗತ್ಯ ಹಣವ್ಯಯ, ಉದ್ಯೋಗದಲ್ಲಿ ನಿರಾಸಕ್ತಿ, ಕೆಲಸ ಕಾರ್ಯಗಳಲ್ಲಿ ನಿರುತ್ಸಾಹ, ಮಾಟ ಮಂತ್ರದ ಭೀತಿ.