ಪಂಚಾಂಗ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ,
ತೃತಿಯಾ, ಶುಕ್ರವಾರ,
ರೋಹಿಣಿ ನಕ್ಷತ್ರ / ಮೃಗಶಿರ ನಕ್ಷತ್ರ.
ರಾಹುಕಾಲ: 10:44 ರಿಂದ 12:19
ಗುಳಿಕಕಾಲ: 07:34 ರಿಂದ 09:09
ಯಮಗಂಡಕಾಲ: 03:29 ರಿಂದ 05:04
Advertisement
ಮೇಷ: ತಾಯಿಯ ಸಹಕಾರ, ವಾಹನದಿಂದ ಅನುಕೂಲ, ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ, ಮಾತಿನಿಂದ ಕಾರ್ಯ ಜಯ.
Advertisement
ವೃಷಭ: ವ್ಯವಹಾರದಲ್ಲಿ ಯೋಗ ಫಲ, ಅನಿರೀಕ್ಷಿತ ಪ್ರಯಾಣ, ಅಧಿಕ ಖರ್ಚು, ಸಂಗಾತಿಯೊಂದಿಗೆ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಅನಾನುಕೂಲ.
Advertisement
ಮಿಥುನ: ಅಧಿಕ ಖರ್ಚು, ಶತ್ರು ಕಾಟ, ಆರೋಗ್ಯ ಸಮಸ್ಯೆ ಕಾಡುವುದು, ಮಾತಿನಿಂದ ತೊಂದರೆ, ಸಾಲಭಾದೆ, ಪ್ರಯಾಣದಲ್ಲಿ ವಿಘ್ನ.
Advertisement
ಕಟಕ: ವ್ಯವಹಾರದಲ್ಲಿ ಅನುಕೂಲ, ಆರ್ಥಿಕವಾಗಿ ಎಚ್ಚರಿಕೆ, ಕೌಟುಂಬಿಕ ಸಮಸ್ಯೆ, ಭೂ ವ್ಯವಹಾರದಲ್ಲಿ ಸಮಸ್ಯೆ.
ಸಿಂಹ: ಅನಿರೀಕ್ಷಿತ ಖರ್ಚು, ಕೌಟುಂಬಿಕ ಸಮಸ್ಯೆ ಕಾಡುವುದು, ಉದ್ಯೋಗ ನಷ್ಟ, ವಿದ್ಯಾಭ್ಯಾಸದಲ್ಲಿ ಏಳಿಗೆ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಆರ್ಥಿಕ ಪ್ರಗತಿ, ಪ್ರಯಾಣದಲ್ಲಿ ಅನುಕೂಲ, ಕೌಟುಂಬಿಕ ಸಹಕಾರ, ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಮಂದತ್ವ, ಉದ್ಯೋಗ ಒತ್ತಡ ಮತ್ತು ಕಿರಿಕಿರಿ, ಮಾನಸಿಕ ಚಂಚಲತೆ, ಪ್ರಯಾಣದಲ್ಲಿ ವಿಘ್ನ, ಸ್ಥಿರಾಸ್ತಿಯಿಂದ ನಷ್ಟ, ಅನಿರೀಕ್ಷಿತ ಧನಾಗಮನ.
ವೃಶ್ಚಿಕ: ತಾಯಿಯಿಂದ ಸಹಕಾರ, ಶುಭ ಕಾರ್ಯದಲ್ಲಿ ಯಶಸ್ಸು, ಸ್ಥಿರಾಸ್ತಿ ಮತ್ತು ವಾಹನ ಖರೀದಿ, ಉದ್ಯೋಗ ನಷ್ಟದ ಆತಂಕ.
ಧನಸ್ಸು: ವ್ಯವಹಾರದಲ್ಲಿ ಯೋಗಫಲ, ಅನಿರೀಕ್ಷಿತ ಅವಕಾಶ, ಸಾಲಗಾರರ ಕಾಟ, ಶತ್ರು ಉಪಟಳ, ಭವಿಷ್ಯದ ಬಗ್ಗೆ ಆತಂಕ.
ಮಕರ: ಪ್ರೀತಿ-ಪ್ರೇಮ ವಿಷಯಗಳಲ್ಲಿ ಯಶಸ್ಸು, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಮಾನಸಿಕ ಅಸಮತೋಲನ ಸಾಲಭಾದೆ, ಭಾವನಾತ್ಮಕ ಸೋಲು, ಸಂಗಾತಿ ನಡವಳಿಕೆಯಿಂದ ಬೇಸರ.
ಮೀನ: ಸ್ಥಳ ಬದಲಾವಣೆಯಿಂದ ಅನುಕೂಲ, ಮಕ್ಕಳಿಂದ ಸಹಕಾರ, ಪ್ರಯಾಣದಲ್ಲಿ ಯಶಸ್ಸು, ಪೂರ್ವ ಪುಣ್ಯ ಫಲ ಪ್ರಾಪ್ತಿ.