ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಶುಕ್ರವಾರ, ಪುನರ್ವಸು ನಕ್ಷತ್ರ
ಮಧ್ಯಾಹ್ನ 2:21 ನಂತರ ಪುಷ್ಯ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:44 ರಿಂದ 12:19
ಗುಳಿಕಕಾಲ: ಬೆಳಗ್ಗೆ 7:34 ರಿಂದ 9:09
ಯಮಗಂಡಕಾಲ: ಮಧ್ಯಾಹ್ನ 3:29 ರಿಂದ 5:04
Advertisement
ಮೇಷ: ವಿದೇಶ ಪ್ರಯಾಣ, ಆರ್ಥಿಕ ಸಂಕಷ್ಟಗಳು, ಸ್ತಿರಾಸ್ತಿ-ವಾಹನದ ಮೇಲೆ ಸಾಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Advertisement
ವೃಷಭ: ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಮಕ್ಕಳಲ್ಲಿ ಪ್ರಗತಿ, ಆರ್ಥಿಕ ಸಂಕಷ್ಟ ದೂರವಾಗುವುದು, ಸಹೋದರರಿಂದ ಸಹಕಾರ, ಮಿತ್ರರಿಂದ ಅನುಕೂಲ, ಪುಣ್ಯಕ್ಷೇತ್ರಕ್ಕೆ ಪ್ರಯಾಣ.
Advertisement
ಮಿಥುನ: ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಧನಾಗಮನ, ಉದ್ಯೋಗದಲ್ಲಿ ಉಲ್ಲಾಸ, ಸ್ಥಿರಾಸ್ತಿ-ವಾಹನದಿಂದ ಲಾಭ, ಕೃಷಿ-ಟ್ರಾವೆಲ್ಸ್‍ನವರಿಗೆ ಅನುಕೂಲ.
ಕಟಕ: ಸ್ವಂತ ಕೆಲಸಗಳಿಗಾಗಿ ಪ್ರಯಾಣ, ಅಜೀರ್ಣ-ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ನ್ಯಾಯ ಮಾರ್ಗದಲ್ಲಿರಲು ಆಲೋಚನೆ, ಮಕ್ಕಳಿಗಾಗಿ ಖರ್ಚು, ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ.
ಸಿಂಹ: ಅನಿರೀಕ್ಷಿತ ಆರ್ಥಿಕ ಸಮಸ್ಯೆ, ಮಕ್ಕಳ ಜೀವನ ಸುಖಮಯ, ಕೌಟುಂಬಿಕ ಕಲಹ ನಿವಾರಣೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ದಾನ ಮಾಡುವ ಸಂದರ್ಭ, ಮಕ್ಕಳಿಗಾಗಿ ಅಧಿಕ ಖರ್ಚು.
ಕನ್ಯಾ: ಶುಭ ಕಾರ್ಯಗಳಿಗೆ ಕಾಲ ಕೂಡಿಬರುವುದು, ಹಿರಿಯರಿಂದ ಹಿತನುಡಿ, ಮಧ್ಯಸ್ಥಿಕೆದಾರರಿಂದ ಅನುಕೂಲ, ಸ್ನೇಹಿತರಿಂದ ಸಮಸ್ಯೆಗೆ ಪರಿಹಾರ, ತಾಯಿ ಕಡೆಯಿಂದ ಲಾಭ, ಅತೀ ಒಳ್ಳೆತನದಿಂದ ನೋವು.
ತುಲಾ: ಶರೀರದಲ್ಲಿ ನೋವು, ಮೂತ್ರ ದೋಷಗಳಿಂದ ಅನಾರೋಗ್ಯ, ಉದ್ಯೋಗ ನಿಮಿತ್ತ ಪ್ರಯಾಣ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಆತ್ಮೀಯರು ದೂರವಾಗುವರು, ಸ್ಥಳ ಬದಲಾವಣೆಗೆ ಆಲೋಚನೆ.
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ತಂದೆಯಿಂದ ಲಾಭ, ಗಣ್ಯ ವ್ಯಕ್ತಿಗಳಿಂದ ಪ್ರಶಂಸೆ, ಮಕ್ಕಳ ಜೀವನ ಸುಧಾರಣೆ, ಸಂತಾನ ದೋಷ ನಿವಾರಣೆ.
ಧನಸ್ಸು: ಉದ್ಯೋಗ ಸ್ಥಳದಲ್ಲಿ ಅವಘಡ, ವಾಹನ ಚಾಲನೆಯಲ್ಲಿ ಎಚ್ಚರ, ಸ್ಥಿರಾಸ್ತಿ ಸಮಸ್ಯೆ ನಿವಾರಣೆ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಉತ್ತಮ ಗೌರವ ಸನ್ಮಾನ ಪ್ರಾಪ್ತಿ, ಹಣ ಸಂಪಾದಿಸುವ ಹಂಬಲ.
ಮಕರ: ಗಂಟಲು ನೋವು, ಉಸಿರಾಟ ಸಮಸ್ಯೆ, ಸ್ನೇಹಿತರಿಗಾಗಿ ಖರ್ಚು, ಸಂಗಾತಿಗಾಗಿ ಅಧಿಕ ವೆಚ್ಚ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ಸಮಸ್ಯೆ, ಶುಭ ಕಾರ್ಯಕ್ಕಾಗಿ ಪ್ರಯಾಣ.
ಕುಂಭ: ಅನಿರೀಕ್ಷಿತ ಸಾಲ ಪ್ರಾಪ್ತಿ, ಸಹೋದರರಿಂದ ಸಮಸ್ಯೆ, ಮಿತ್ರರಿಂದ ಎಡವಟ್ಟು, ಕೇಸ್ ದಾಖಲಾಗುವ ಸಾಧ್ಯತೆ, ಆಹಾರ ವ್ಯತ್ಯಾಸದಿಂದ ಸಮಸ್ಯೆ.
ಮೀನ: ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಮಕ್ಕಳಲ್ಲಿ ಅಭಿವೃದ್ಧಿ, ಕೆಲಸಗಳಲ್ಲಿ ಯಶಸ್ಸು.