Connect with us

Dina Bhavishya

ದಿನಭವಿಷ್ಯ 10-05-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ ತಿಥಿ,
ಬುಧವಾರ, ಸ್ವಾತಿ ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 12:53 ರಿಂದ 1:54
ಗುಳಿಕಕಾಲ: ಬೆಳಗ್ಗೆ 10:44 ರಿಂದ 12:19
ಯಮಗಂಡಕಾಲ: ಬೆಳಗ್ಗೆ 7:34 ರಿಂದ 9:09

ಮೇಷ: ಪ್ರಾಮಾಣಿಕತೆಯಿಂದ ತೊಂದರೆ, ಅವಮಾನ ಅನುಭವಿಸುವಿರಿ, ಸಾಲ ಬಾಧೆಯಿಂದ ಮುಕ್ತಿ ಸಾಧ್ಯತೆ.

ವೃಷಭ: ಶತ್ರುಗಳ ವಿರುದ್ಧ ಜಯ, ಮನೆಯಲ್ಲಿ ಶುಭ ಕಾರ್ಯ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಮಿಥುನ: ಸ್ತ್ರೀಯರಿಗೆ ಶುಭ, ಮಾನಸಿಕ ನೆಮ್ಮದಿ, ನೆರೆಹೊರೆಯವರಿಂದ ಸಹಕಾರ, ಉದ್ಯೋಗದಲ್ಲಿ ಬಡ್ತಿ, ಹೊಸ ಯೋಜನೆಗಳಲ್ಲಿ ಯಶಸ್ಸು.

ಕಟಕ: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ವ್ಯವಹಾರದಲ್ಲಿ ಮೋಸ, ಕೆಲಸ ಕಾರ್ಯಗಳಲ್ಲಿ ಮಂದಗತಿ, ಹಿತ ಶತ್ರುಗಳ ಕಾಟ.

ಸಿಂಹ: ಬಂಧುಗಳಲ್ಲಿ ದ್ವೇಷ, ವಿದ್ಯಾರ್ಥಿಗಳಿಗೆ ಯಶಸ್ಸು, ಆದಾಯಕ್ಕಿಂತ ಖರ್ಚು ಹೆಚ್ಚು, ಮಾನಸಿಕ ನೆಮ್ಮದಿ, ಥಳುಕಿನ ಮಾತಿಗೆ ಮರುಳಾಗಬೇಡಿ.

ಕನ್ಯಾ: ಭೋಗ ವಸ್ತು ಪ್ರಾಪ್ತಿ, ಎಲ್ಲರ ಮನಸ್ಸು ಗೆಲ್ಲುವಿರಿ, ವಾಹನ ಖರೀದಿ, ಮುಂಗೋಪದಿಂದ ತೊಂದರೆ.

ತುಲಾ: ದೂರ ಪ್ರಯಾಣ, ಕೆಲಸದಲ್ಲಿ ಒತ್ತಡ, ಅನಗತ್ಯ ವಿಪರೀತ ಖರ್ಚು, ಹಣಕಾಸು ವಿಚಾರದಲ್ಲಿ ಎಚ್ಚರಿಕೆ.

ವೃಶ್ಚಿಕ: ಗುರಿ ಸಾಧಿಸಲು ಪರಿಶ್ರಮ, ಅಕಾಲ ಭೋಜನ, ಬಾಕಿ ವಸೂಲಿ, ರಾಜ ವಿರೋಧ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಧನಸ್ಸು: ಮಾಡಿದ ಪ್ರಯತ್ನಗಳಲ್ಲಿ ಉತ್ತಮ ಫಲ, ಸ್ತ್ರೀಯರಿಂದ ಶುಭವಾಗುವುದು, ಭೋಗ ವಸ್ತುಗಳು ಪ್ರಾಪ್ತಿ.

ಮಕರ: ನಿರೀಕ್ಷಿತ ಆದಾಯ, ವಸ್ತ್ರ ಖರೀದಿ, ಕಾರ್ಯ ವಿಳಂಬ, ಟ್ರಾವೆಲ್ಸ್ ಉದ್ಯಮಸ್ಥರಿಗೆ ಲಾಭ, ಮಾತಿನ ಮೇಲೆ ಹಿಡಿತವಿರಲಿ.

ಕುಂಭ: ಉದ್ಯೋಗದಲ್ಲಿ ಅಭಿವೃದ್ಧಿ, ಬಂಧು ಮಿತ್ರರ ಸಮಾಗಮ, ಉದರ ಬಾಧೆ, ದುಷ್ಟ ಚಿಂತನೆ, ಯಾರನ್ನೂ ಹೆಚ್ಚು ನಂಬಬೇಡಿ.

ಮೀನ: ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ, ಆರೋಗ್ಯ ವೃದ್ಧಿಗಾಗಿ ಚಿಂತೆ, ಅಮೂಲ್ಯ ವಸ್ತುಗಳ ಖರೀದಿ.

Click to comment

Leave a Reply

Your email address will not be published. Required fields are marked *