ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಕೃಷ್ಣ
ತಿಥಿ – ಚೌತಿ
ನಕ್ಷತ್ರ – ಅನುರಾಧಾ
ರಾಹುಕಾಲ – ಬೆಳಗ್ಗೆ 7:43 ರಿಂದ 9:15 ರವರೆಗೆ
ಗುಳಿಕಕಾಲ – ಮಧ್ಯಾಹ್ನ 1:53 ರಿಂದ 3 : 26 ರವರೆಗೆ
ಯಮಗಂಡಕಾಲ – ಮಧ್ಯಾಹ್ನ 10:48 ರಿಂದ 12 : 21 ರವರೆಗೆ
Advertisement
ಮೇಷ: ಕುಟುಂಬದವರೊಡನೆ ದೇವಾಲಯ ದರ್ಶನ, ವಸ್ತ್ರ ಖರೀದಿ
Advertisement
ವೃಷಭ: ಸಾಲ ಮರುಪಾವತಿಸುವಿರಿ, ವ್ಯಾಪಾರಿಗಳಿಗೆ ಅಧಿಕ ಲಾಭ, ಕುಟುಂಬ ಸೌಖ್ಯ,
Advertisement
ಮಿಥುನ: ಉದರ ಬಾಧೆ, ಅಧಿಕ ಮನಸ್ತಾಪಗಳು, ಅನಾರೋಗ್ಯ ಕಾಡಬಹುದು
Advertisement
ಕರ್ಕಾಟಕ: ಮಾತಿನಲ್ಲಿ ಹಿಡಿತವಿರಲಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಉತ್ತಮ ಬುದ್ಧಿಶಕ್ತಿ ಪ್ರದರ್ಶನ ಪರಿಹಾರ
ಸಿಂಹ: ಮಾನಸಿಕ ತೊಂದರೆ, ಮನೆಗೆ ಹಿರಿಯರ ಆಗಮನದಿಂದ ಸಂತಸ, ಋಣ ಬಾಧೆ,
ಕನ್ಯಾ: ಚುರುಕಾಗಿ ಕೆಲಸ ಮಾಡುವಿರಿ, ವಿದ್ಯಾರ್ಥಿಗಳಿಗೆ ಶುಭ ಸ್ಥಿರಾಸ್ತಿಯ ವಿಚಾರದಲ್ಲಿ ಮುನ್ನಡೆ,
ತುಲಾ: ಸುಖಭೋಜನ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಆದಾಯ
ವೃಶ್ಚಿಕ: ಸ್ನೇಹಿತರಿಂದ ಸಹಾಯ ತಾಳ್ಮೆಯಿಂದ ವರ್ತಿಸಿ ನ್ಯಾಯಾಲಯದ ತೀರ್ಪಿಗಾಗಿ ಪರದಾಟ
ಧನು: ಆತ್ಮವಿಶ್ವಾಸ ಹೆಚ್ಚಾಗುವುದು ವೈವಾಹಿಕ ಜೀವನದಲ್ಲಿ ನೆಮ್ಮದಿ ಕಾರ್ಯಕ್ಷೇತ್ರದಲ್ಲಿ ಒತ್ತಡ
ಮಕರ: ಮಹಿಳೆಯರಿಗೆ ಅಶುಭ, ಮನಕ್ಲೇಶ, ವಿವಾಹಕ್ಕೆ ಅಡೆತಡೆ ಆಗಬಹುದು
ಕುಂಭ: ಗೆಳೆಯರ ಭೇಟಿ, ಅನಗತ್ಯ ಸುತ್ತಾಟ, ಮಿತ್ರರ ಸಹಾಯದಿಂದ ಸಂಕಟದಿಂದ ಪಾರು
ಮೀನ: ಹೈನುಗಾರಿಕೆಯಲ್ಲಿ ಅಭಿವೃದ್ಧಿ, ಕ್ರೀಡಾಪಟುಗಳಿಗೆ ಪ್ರಗತಿ, ದೇವತಾ ಕಾರ್ಯಾಗಳ ಬಗ್ಗೆ ಚಿಂತನೆ