ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಚತುರ್ದಶಿ ತಿಥಿ, ಹಸ್ತ ನಕ್ಷತ್ರ
ಶುಕ್ಲ ಪಕ್ಷ, ಸೋಮವಾರ,
ರಾಹುಕಾಲ: ಬೆಳಗ್ಗೆ 7:46 ರಿಂದ 9:19
ಗುಳಿಕಕಾಲ: ಮಧ್ಯಾಹ್ನ 1:57 ರಿಂದ 3:36
ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:25
Advertisement
ಮೇಷ: ಕೃಷಿಯಲ್ಲಿ ಲಾಭ, ಅಧಿಕ ಖರ್ಚು, ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯದಲ್ಲಿ ಏರುಪೇರು, ಕಾರ್ಯದಲ್ಲಿ ವಿಳಂಬ, ಉದ್ಯೋಗದಲ್ಲಿ ಬಡ್ತಿ.
Advertisement
ವೃಷಭ: ಮಾನಸಿಕ ಒತ್ತಡ, ಯತ್ನ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ, ಮನಸ್ಸಿನಲ್ಲಿ ಗೊಂದಲ, ತಾಳ್ಮೆ ಅತ್ಯಗತ್ಯ.
Advertisement
ಮಿಥುನ: ಮಕ್ಕಳಿಂದ ಶುಭ ಸುದ್ದಿ, ಸುಖ ಭೋಜನ ಪ್ರಾಪ್ತಿ, ದಂಡ ಕಟ್ಟುವ ಸಾಧ್ಯತೆ, ದುಷ್ಟರಿಂದ ತೊಂದರೆ, ಅತಿಯಾದ ಭಯ.
Advertisement
ಕಟಕ: ದುಷ್ಟರಿಂದ ತೊಂದರೆ, ಮಹಿಳೆಯರಿಗೆ ಅನುಕೂಲ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಕುಲದೇವರ ಆರಾಧನೆಯಿಂದ ಅನುಕೂಲ.
ಸಿಂಹ: ಯತ್ನ ಕಾರ್ಯದಲ್ಲಿ ಅನುಕೂಲ, ಶತ್ರುಗಳ ಬಾಧೆ, ಆರೋಗ್ಯದಲ್ಲಿ ಏರುಪೇರು, ಪ್ರಿಯ ಜನರ ಭೇಟಿ, ದಾಯಾದಿಗಳ ಕಲಹ, ಮನಸ್ಸಿನಲ್ಲಿ ಆತಂಕ.
ಕನ್ಯಾ: ವ್ಯರ್ಥ ಧನಹಾನಿ, ಪರಸ್ಥಳ ವಾಸ, ಮನಸ್ಸಿನಲ್ಲಿ ಭಯ, ಆಲಸ್ಯ ಮನೋಭಾವ, ವಾದ-ವಿವಾದಗಳಿಂದ ದೂರವಿರಿ.
ತುಲಾ: ವ್ಯಾಪಾರದಲ್ಲಿ ಲಾಭ, ಶೀತ ಸಂಬಂಧಿತ ರೋಗ, ಮಾನಸಿಕ ಅಸ್ಥಿರತೆ, ಕಾರ್ಯದಲ್ಲಿ ಕ್ಷೇತ್ರದಲ್ಲಿ ಉತ್ತಮ.
ವೃಶ್ಚಿಕ: ಸಂತಾನ ಪ್ರಾಪ್ತಿ, ಋಣ ಬಾಧೆ, ಪಾಪ ಕಾರ್ಯಕ್ಕೆ ಪ್ರಚೋದನೆ, ಸ್ವಗೃಹ ವಾಸ, ಅಧಿಕ ತಿರುಗಾಟ.
ಧನಸ್ಸು: ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ, ಆತ್ಮೀಯರಿಂದ ಹಿತನುಡಿ, ವಿರೋಧಿಗಳಿಂದ ಕಿರುಕುಳ, ಅನಿರೀಕ್ಷಿತ ಧನ ಲಾಭ, ವಿದೇಶ ಪ್ರಯಾಣ.
ಮಕರ: ಗುರು ಹಿರಿಯರಲ್ಲಿ ಭಕ್ತಿ, ಮಿತ್ರರಿಂದ ದ್ರೋಹ, ಶ್ರಮಕ್ಕೆ ತಕ್ಕ ಫಲ, ವಿಪರೀತ ವ್ಯಸನ, ಆದಾಯಕ್ಕಿಂತ ಖರ್ಚು ಹೆಚ್ಚು.
ಕುಂಭ: ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ, ದಾಂಪತ್ಯದಲ್ಲಿ ವಿರಸ, ಕೃಷಿಯಲ್ಲಿ ಅಲ್ಪ ಲಾಭ, ವ್ಯಾಪಾರದಲ್ಲಿ ಮಂದಗತಿ, ಮಾನಸಿಕ ಕಿರಿಕಿರಿ.
ಮೀನ: ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು, ಶತ್ರುಗಳ ಬಾಧೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕುಟುಂಬದಲ್ಲಿ ನೆಮ್ಮದಿ, ಮಹಿಳೆಯರಿಗೆ ಸಂಕಷ್ಟ.