ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಫಾಲ್ಗುಣ ಪಕ್ಷ – ಕೃಷ್ಣ
ತಿಥಿ – ತದಿಗೆ
ನಕ್ಷತ್ರ – ಚಿತ್ತ
ರಾಹುಕಾಲ: 11 : 00 AM TO 12 : 30 PM
ಗುಳಿಕಕಾಲ: 08 : 00 AM TO 09 : 30 AM
ಯಮಗಂಡಕಾಲ: 03 : 29 PM TO 04 : 59 PM
Advertisement
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಉದ್ಯೋಗದಲ್ಲಿ ಪ್ರಗತಿ, ಬಂಧು ಮಿತ್ರರ ಭೇಟಿ.
Advertisement
ವೃಷಭ: ಸಂತಸದಾಯಕ ಕ್ಷಣಗಳು, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಶಾಂತಿ ಶತ್ರು ಬಾಧೆ.
Advertisement
ಮಿಥುನ: ವಿದ್ಯಾರ್ಥಿ ವರ್ಗದವರಿಗೆ ಶುಭ, ಮಿತ್ರರಲ್ಲಿನ ಮನಸ್ತಾಪಕ್ಕೆ ಅಂತ್ಯ, ವಿವಾಹಾಕಾಂಕ್ಷಿಗಳಿಗೆ ಶುಭ.
Advertisement
ಕರ್ಕಾಟಕ: ಚಾಲಕ ವೃತ್ತಿ ಮಾಡುವವರಿಗೆ ಒತ್ತಡ, ಆಲಸ್ಯ ಮನೋಭಾವ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಸಿಂಹ: ಲೇವಾದೇವಿ ಮಾಡುವವರಿಗೆ ಮೋಸ ಸಂಭವ, ಹಿಂಜರಿಕೆ ಬೇಡ, ಯಾತ್ರಾ ಸ್ಥಳಕ್ಕೆ ಭೇಟಿ.
ಕನ್ಯಾ: ಸರ್ಕಾರಿ ಕೆಲಸದ ಗುತ್ತಿಗೆದಾರರು ಎಚ್ಚರ, ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಹಿನ್ನಡೆ, ಕೈ ಕಾಲು ಸೆಳೆತ ಇರುವವರು ಎಚ್ಚರ.
ತುಲಾ: ಸಂಗಾತಿಯ ಆದಾಯದಲ್ಲಿ ಹೆಚ್ಚಳ, ಸ್ವಂತ ಕಾರ್ಯಕ್ಷೇತ್ರದಲ್ಲಿ ಶುಭ, ಧನಸಂಪಾದನೆಗಾಗಿ ದುರ್ಮಾರ್ಗ.
ವೃಶ್ಚಿಕ: ಶೀತಬಾಧೆಯಿಂದ ಎಚ್ಚರ, ರೇಷ್ಮೆ ವ್ಯಾಪಾರಸ್ಥರಿಗೆ ಆದಾಯ, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಫಲ.
ಧನಸ್ಸು: ಮಾತಿನಲ್ಲಿ ಎಚ್ಚರ, ಪಾರಂಪರಿಕ ಬೀಜೋತ್ಪಾದನೆಗೆ ಬೆಂಬಲ, ಮಕ್ಕಳ ಸಂತೋಷಕ್ಕಾಗಿ ಹಣವ್ಯಯ.
ಮಕರ: ಪೀಠೋಪಕರಣಗಳ ವ್ಯಾಪಾರಸ್ಥರಿಗೆ ಅವಕಾಶಗಳು ಲಭ್ಯ, ಕಷ್ಟ ಕಾರ್ಪಣ್ಯಗಳಿಗೆ ಮಾರ್ಗದರ್ಶಕರಿಂದ ಸಹಾಯ, ಕಾರ್ಯಗಳಲ್ಲಿ ಅಡೆತಡೆ.
ಕುಂಭ: ಮನಕ್ಲೇಶ ಚೋರಭಯ ಎಚ್ಚರದಿಂದಿರಿ, ಅಧಿಕ ಕೋಪ ಒಳ್ಳೆಯದಲ್ಲ, ಸ್ತ್ರೀಯರಿಂದ ಸಹಕಾರ.
ಮೀನ: ಹಿರಿಯರ ಮಾತಿಗೆ ಮನ್ನಣೆ, ಸಂಶೋಧಕರಿಗೆ ಅವಕಾಶಗಳು ಲಭ್ಯ, ಮಂಗಳ ಕಾರ್ಯಗಳ ಬಗ್ಗೆ ಚಿಂತನೆ.