ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರೇ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ
ಮಂಗಳವಾರ “ಉತ್ತರ ನಕ್ಷತ್ರ”
ಶೂಲ ಯೋಗ
ರಾಹುಕಾಲ: 3.34 ರಿಂದ 5.04
ಗುಳಿಕಕಾಲ: 12.34 ರಿಂದ 2.04
ಯಮಗಂಡಕಾಲ: 9.34 ರಿಂದ 11.04
Advertisement
ಮೇಷ: ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಮಿತ್ರರ ಭೇಟಿ, ಶತ್ರು ಧ್ವಂಸ, ಪ್ರಯತ್ನದಿಂದ ಕಾರ್ಯ ಸಿದ್ಧಿ, ಮನಃ ಶಾಂತಿ.
Advertisement
ವೃಷಭ: ತೀರ್ಥಯಾತ್ರೆ ದರ್ಶನ, ಶೀತ, ಬುದ್ಧಿಶಕ್ತಿ, ಶ್ರಮಕ್ಕೆ ತಕ್ಕ ಫಲ.
Advertisement
ಮಿಥುನ: ದೇವತಾ ಕಾರ್ಯದಲ್ಲಿ ಭಾಗಿ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಅನಾರೋಗ್ಯ, ಸ್ಥಳ ಬದಲಾವಣೆ.
Advertisement
ಕಟಕ: ಹಣಕಾಸಿನ ಸಮಸ್ಯೆ, ಹಿರಿಯರ ಭೇಟಿ, ಕೆಲಸಗಳಲ್ಲಿ ಜಯ, ಆಕಸ್ಮಿಕ ಖರ್ಚು, ಆರೋಗ್ಯ ವೃದ್ಧಿ.
ಸಿಂಹ: ಸೌಖ್ಯಕ್ಕೆ ಧಕ್ಕೆ, ತಕರಾರು, ಮಾನ ಹಾನಿ, ವಿಪರೀತ ವ್ಯಸನ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಕನ್ಯಾ: ಪರರಿಗೆ ಉಪಕಾರ, ದುಷ್ಟರಿಂದ ದೂರವಿರಿ, ದುಃಖದಾಯಕ ಪ್ರಸಂಗಗಳು.
ತುಲಾ: ಅತಿಯಾದ ತಿರುಗಾಟ, ಆಕಸ್ಮಿಕ ಧನವ್ಯಯ, ನಂಬಿಕೆ ದ್ರೋಹ, ಚಂಚಲ ಮಸಸ್ಸು, ಹಳೆಯ ಬಾಕಿ ವಸೂಲಿ.
ವೃಶ್ಚಿಕ: ವಿದ್ಯೆಯಲ್ಲಿ ಆಸಕ್ತಿ, ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸಣ್ಣ ವಿಷಯಗಳಿಂದ ಕಲಹ.
ಧನಸ್ಸು: ಷೇರು ವ್ಯವಹಾರಗಳಲ್ಲಿ ಲಾಭ, ನೂತನ ಕಾರ್ಯಗಳಲ್ಲಿ ಭಾಗಿ, ಮನಃ ಶಾಂತಿ, ಮಾತಿನ ಮೇಲೆ ಹಿಡಿತವಿರಲಿ.
ಮಕರ: ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀ ಲಾಭ, ಕೋಪ, ವ್ಯಾಜ್ಯಗಳಿಂದ ಕಿರಿಕಿರಿ, ದಾನದಲ್ಲಿ ಆಸಕ್ತಿ.
ಕುಂಭ: ಅನಾವ್ಯಶ್ಯಕ ವಸ್ತುಗಳ ಖರೀದಿ, ಕಾರ್ಯ ಬದಲಾವಣೆ, ವಿನಾಕಾರಣ ದ್ವೇಷ, ಪರಸ್ತ್ರೀಯಿಂದ ತೊಂದರೆ.
ಮೀನ: ಅನಿರೀಕ್ಷಿತ ಧನಾಗಮನ, ದಾಯಾದಿ ಕಲಹ, ಕೋಪ, ವಾಹನ ರಿಪೇರಿಯಿಂದ ಖರ್ಚು, ಅನಾವಶ್ಯಕ ವಿಷಯಗಳಿಂದ ದೂರವಿರಿ.