ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಭಾನುವಾರ.
ಮೇಷ: ಹಿತ ಶತ್ರುಗಳಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ದುರ್ಘಟನೆ, ಸಾಲ ಬಾಧೆ, ಮಾನಸಿಕ ನೋವು, ಕಾರ್ಯದಲ್ಲಿ ವಿಳಂಬ, ಕುಟುಂಬದಲ್ಲಿ ಅಶಾಂತಿ, ವಾಹನ ಅಪಘಾತ ಸಾಧ್ಯತೆ.
Advertisement
ವೃಷಭ: ಬಂಧುಗಳಿಂದ ಅವಮಾನ, ಪತ್ರ ವ್ಯವಹಾರಗಳಲ್ಲಿ ಸಂಕಷ್ಟ, ಮಕ್ಕಳಿಂದ ನಷ್ಟ, ಆರ್ಥಿಕ ಸಮಸ್ಯೆ, ವಿಪರೀತ ಖರ್ಚು, ಪಾಪ ಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ತೊಂದರೆ.
Advertisement
ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಸಾಲ ಬಾಧೆ, ವಿಪರೀತ ಉಷ್ಣ ಬಾಧೆ. ಸಲ್ಲದ ಅಪವಾದ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾನಸಿಕ ವ್ಯಥೆ, ಮಹಿಳೆಯರಿಗೆ ಅನುಕೂಲ.
Advertisement
ಕಟಕ: ವಿಪರೀತ ಮೊಂಡುತನ, ವ್ಯವಹಾರಗಳಲ್ಲಿ ಆತುರ, ಧೈರ್ಯ ಹೆಚ್ಚಾಗುವುದು, ವ್ಯಾಪಾರ-ವ್ಯವಹಾರ ಪ್ರಾರಂಭ, ಮಕ್ಕಳು ಪ್ರಯಾಣ ಮಾಡುವರು, ಆಕಸ್ಮಿಕ ಧನ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಕೃಷಿಕರಿಗೆ ಲಾಭ, ಗೆಳೆಯರಿಂದ ಅನರ್ಥ.
Advertisement
ಸಿಂಹ: ಹೊಸ ವಸ್ತುಗಳ ಖರೀದಿ, ಅಧಿಕವಾದ ಖರ್ಚು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಗಣ್ಯ ವ್ಯಕ್ತಿಗಳ ಭೇಟಿ, ಯತ್ನ ಕಾರ್ಯದಲ್ಲಿ ವಿಳಂಬ, ವ್ಯಾಪಾರದಲ್ಲಿ ನಷ್ಟ, ಚಂಚಲ ಮನಸ್ಸು.
ಕನ್ಯಾ: ಉದ್ಯೋಗಕ್ಕಾಗಿ ಪ್ರಯಾಣ, ಬಂಧು-ಮಿತ್ರರೊಂದಿಗೆ ಕಲಹ, ಅನ್ಯರ ಕುತಂತ್ರಕ್ಕೆ ಬಲಿಯಾಗುವಿರಿ, ಗೌರವ-ಸನ್ಮಾನ ಪರರ ಪಾಲು, ವ್ಯಾಪಾರಿಗಳಿಗೆ ಲಾಭ, ವಿದೇಶ ಪ್ರಯಾಣ, ವಿವಾಹ ಯೋಗ, ಅತಿಯಾದ ಭಯ, ಮನಸ್ಸಿನಲ್ಲಿ ಆತಂಕ.
ತುಲಾ: ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ಅಭಿವೃದ್ಧಿ, ಕುಟುಂಬ ಸಮೇತ ಪ್ರಯಾಣ, ಅನಗತ್ಯ ಮಾತುಗಳನ್ನಾಡುವಿರಿ, ಮಕ್ಕಳಿಗೆ ಬೇಸರ, ನೆರೆಹೊರೆಯವರೊಂದಿಗೆ ಸುತ್ತಾಟ, ಅನಗತ್ಯ ಹಣವ್ಯಯ, ಮಾನಸಿಕ ಒತ್ತಡ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ಕಾರ್ಯದಲ್ಲಿ ಜಯ, ತಂದೆಯಿಂದ ಲಾಭ, ನರ ದೌರ್ಬಲ್ಯ, ಆರೋಗ್ಯ ಸಮಸ್ಯೆ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಸುಖ ಭೋಜನ ಪ್ರಾಪ್ತಿ, ಅಧಿಕಾರಿಗಳಿಂದ ಪ್ರಶಂಸೆ.
ಧನಸ್ಸು: ವಿವಾಹ ಯೋಗ, ಉದ್ಯೋಗದಲ್ಲಿ ನಷ್ಟ, ದಾಂಪತ್ಯದಲ್ಲಿ ವಿರಸ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ದೂರ ಪ್ರಯಾಣ, ದೇವರ ಕಾರ್ಯದಲ್ಲಿ ಭಾಗಿ, ಸಂಗಾತಿಯಿಂದ ಸಲಹೆ.
ಮಕರ: ಸಂಗಾತಿಯಿಂದ ಅದೃಷ್ಟ, ದೂರ ಪ್ರಯಾಣ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸಾಲ ಬಾಧೆ, ಆತ್ಮೀಯರ ಭೇಟಿ, ಉತ್ತಮ ಬುದ್ಧಿಶಕ್ತಿ, ವಿದೇಶ ಪ್ರಯಾಣ, ಅನ್ಯ ಜನರಲ್ಲಿ ದ್ವೇಷ.
ಕುಂಭ: ವಿಪರೀತ ರಾಜಯೋಗ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ದಾಯಾದಿಗಳ ಕಲಹ, ದಾಂಪತ್ಯದಲ್ಲಿ ಅನ್ಯೋನ್ಯತೆ, ದ್ರವ್ಯ ಲಾಭ, ಸ್ಥಳ ಬದಲಾವಣೆ, ಕೆಟ್ಟ ಆಲೋಚನೆ, ಶೀತ ಸಂಬಂಧಿತ ರೋಗ.
ಮೀನ: ಪ್ರೇಮ ವಿವಾಹಕ್ಕೆ ಒಪ್ಪಿಗೆ, ಸ್ಥಿರಾಸ್ತಿ ಪ್ರಾಪ್ತಿ, ಮಕ್ಕಳಿಂದ ಗೌರವ. ವ್ಯಾಪಾರ ವ್ಯವಹಾರದಲ್ಲಿ ಲಾಭ, ಪುಣ್ಯಕ್ಷೇತ್ರ ದರ್ಶನ, ದುಷ್ಟರಿಂದ ದೂರವಿರಿ, ಚೋರಾಗ್ನಿ ಭೀತಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv