ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಪೌರ್ಣಮಿ,
ಶುಕ್ರವಾರ, ಆಶ್ಲೇಷ ನಕ್ಷತ್ರ,
Advertisement
ಮೇಷ: ಮಕ್ಕಳಿಗಾಗಿ ವೆಚ್ಚ, ವಾಹನಕ್ಕಾಗಿ ಸಾಲ ಮಾಡುವಿರಿ, ಅಧಿಕ ಸುಸ್ತು, ನರ ದೌರ್ಬಲ್ಯ, ಚರ್ಮ ತುರಿಕೆ, ಶತ್ರು ದಮನ.
Advertisement
ವೃಷಭ: ವ್ಯವಹಾರಗಳಲ್ಲಿ ಅಧಿಕ ಹಣವ್ಯಯ, ಉನ್ನತ ವಿದ್ಯಾಭ್ಯಾಸಕ್ಕೆ ಹಂಬಲ, ಕುಟುಂಬದಲ್ಲಿ ಅಶಾಂತಿ, ಮನಸ್ಸಿನಲ್ಲಿ ಆತಂಕ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಮಿಥುನ: ಮಾಡೋ ವ್ಯವಹಾರದಲ್ಲಿ ಲಾಭ, ಮಕ್ಕಳ ವಿದ್ಯಾಭ್ಯಾಸ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳ ಅಧಿಕವಾಗುವರು, ಪ್ರಯಾಣದಲ್ಲಿ ಕಿರಿಕಿರಿ, ಕೆಲಸಗಳಲ್ಲಿ ಅಡೆತಡೆ.
Advertisement
ಕಟಕ: ಗೌರವಕ್ಕೆ ಧಕ್ಕೆ, ಪಾಪ ಪ್ರಜ್ಞೆ ಕಾಡುವುದು, ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ತೊಡಕು, ವೃತ್ತಿಪರರ ಭೇಟಿ ಮಾಡುವಿರಿ.
ಸಿಂಹ: ಮೇಲಾಧಿಕಾರಿಗಳಿಂದ ಉದ್ಯೋಗಕ್ಕೆ ಕಂಟಕ, ಮಕ್ಕಳು, ಮಿತ್ರರೊಂದಿಗೆ ಜಗಳ, ಪೆಟ್ಟಾಗುವ ಸಾಧ್ಯತೆ, ಅನಿರೀಕ್ಷಿತ ಲಾಭ, ಧನಾಗಮನ.
ಕನ್ಯಾ: ಸ್ವಯಂಕೃತ್ಯಗಳಿಂದ ತೊಂದರೆಗೆ ಸಿಲುಕುವಿರಿ, ಸಂಸಾರದಲ್ಲಿ ಕಲಹ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ದೇವಾಲಯಗಳಲ್ಲಿ ತಪ್ಪುಗಳನ್ನು ಮಾಡುವಿರಿ.
ತುಲಾ: ಸೋಲು ನಿರಾಸೆ ಹೆಚ್ಚು, ಕೆಟ್ಟ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ, ವಿದ್ಯಾರ್ಥಿಗಳಲ್ಲಿ ಆಸಕ್ತಿ, ಉತ್ತಮ ಅವಕಾಶ ಪ್ರಾಪ್ತಿ, ಸ್ನೇಹಿತರೊಂದಿಗೆ ದೂರ ಪ್ರಯಾಣ.
ವೃಶ್ಚಿಕ: ಸೇವಕರಿಂದ ಅನುಕೂಲ, ಸಂಬಂಧಿಕರಿಂದ ಲಾಭ, ವಿದ್ಯಾರ್ಥಿಗಳಿಗೆ ಮಂದತ್ವ, ಆಲಸ್ಯ ಮನೋಭಾವ, ಅಧಿಕ ಮೊಂಡುತನ, ಸ್ಥಿರಾಸ್ತಿ ಒಲಿಯುವ ಸಾಧ್ಯತೆ.
ಧನಸ್ಸು: ಆಸೆ ಆಕಾಂಕ್ಷೆಗಳಿಗೆ ಮನ್ನಣೆ ದೊರೆಯುವುದಿಲ್ಲ, ಮನಸ್ಸಿನಲ್ಲಿ ಆತಂಕ, ಸಣ್ಣ ತಪ್ಪುಗಳಿಂದ ವಿಪರೀತ ಕಲಹ, ಕೌಟುಂಬಿಕ ಜೀವನದಲ್ಲಿ ಅಶಾಂತಿ, ಆತ್ಮೀಯ ಮಿತ್ರರು ದೂರವಾಗುವರು.
ಮಕರ: ಅದೃಷ್ಟ ಕೈತಪ್ಪುವುದು, ಸ್ವಯಂ ನಿಂದನೆ ಮಾಡಿಕೊಳ್ಳುವಿರಿ, ಮಾಟ-ಮಂತ್ರ ತಂತ್ರದ ಭೀತಿ, ಆರೋಗ್ಯ ಸಮಸ್ಯೆ, ಬುದ್ಧಿ ಮಂದತ್ವ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕುಂಭ: ಪ್ರಯಾಣದಲ್ಲಿ ಸಮಸ್ಯೆ, ಮಕ್ಕಳು ಅನಗತ್ಯ ತಿರುಗಾಡುವರು, ಹಣಕಾಸು ವಿಚಾರದಲ್ಲಿ ಮೋಸ, ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.
ಮೀನ: ಸ್ಥಿರಾಸ್ತಿ-ವಾಹನ ವ್ಯವಹಾರದಲ್ಲಿ ಸಮಸ್ಯೆ, ಮಹಿಳೆಯರಿಗೆ ಐಷಾರಾಮಿ ಜೀವನಕ್ಕೆ ಒಲವು, ವಿದ್ಯಾಭ್ಯಾಸ ನಿಮಿತ್ತ ಹಾಸ್ಟೆಲ್ ಸೇರುವ ಮನಸ್ಸು,