ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ, ಏಕಾದಶಿ / ದ್ವಾದಶಿ,
ಶುಕ್ರವಾರ, ಕೃತಿಕಾ ನಕ್ಷತ್ರ / ರೋಹಿಣಿ ನಕ್ಷತ್ರ.
ರಾಹುಕಾಲ – 11:04 ರಿಂದ 12:30
ಗುಳಿಕ ಕಾಲ – 08:12 ರಿಂದ 09:38
ಯಮಗಂಡಕಾಲ – 03:22 ರಿಂದ 04:45
Advertisement
ಮೇಷ: ರತ್ನಾಭರಣ ಖರೀದಿಯ ಮನಸ್ಸು, ತಾಯಿಯಿಂದ ಧನ ಸಹಾಯ, ಸ್ಥಿರಾಸ್ತಿ ವಾಹನದಿಂದ ಅನುಕೂಲ, ಕೃಷಿಕರಿಗೆ ಅನುಕೂಲ
Advertisement
ವೃಷಭ: ಹತ್ತಿರದ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಾರೋಗ್ಯದಿಂದ ಗಾಬರಿ, ಬಾಲಗ್ರಹ ದೋಷಗಳು
Advertisement
ಮಿಥುನ: ಆರ್ಥಿಕ ಮೋಸ ಮತ್ತು ನಷ್ಟಗಳು, ಕೌಟುಂಬಿಕ ಚಿಂತೆ, ಮಾತಿನಿಂದ ತೊಂದರೆ, ಗುಪ್ತ ವಿಷಯಗಳಿಂದ ಆಪತ್ತು
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಸಾಲ ದೊರೆಯುವುದು, ಅನಾರೋಗ್ಯದಿಂದ ಗುಣಮುಖರಾಗುವಿರಿ
ಸಿಂಹ: ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ದುಶ್ಚಟಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅನುಕೂಲ
ಕನ್ಯಾ: ತಂದೆಯಿಂದ ಸಹಾಯ ಮತ್ತು ಸಹಕಾರ, ಸ್ಥಿರಾಸ್ತಿ ಅನುಕೂಲ, ವಾಹನ ಯೋಗ, ಲಾಭದ ಪ್ರಮಾಣ ಅಧಿಕ
ತುಲಾ: ಉದ್ಯೋಗ ಬದಲಾವಣೆಯ ಚಿಂತೆ, ಉದ್ಯೋಗದಲ್ಲಿ ಒತ್ತಡಗಳು, ಅವಮಾನ ಮತ್ತು ಅಪವಾದಗಳು, ಮಿತ್ರರಿಂದ ಸಹಾಯದ ನಿರೀಕ್ಷೆ
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ಮಾತಿನಿಂದ ಕಾರ್ಯಜಯ, ಶುಭ ಕಾರ್ಯದಲ್ಲಿ ಯಶಸ್ಸು
ಧನಸ್ಸು: ಶತ್ರು ಕಾಟ, ಅನಾರೋಗ್ಯದ ಚಿಂತೆ, ಕೆಲಸಗಾರರಿಂದ ಕಿರಿಕಿರಿ, ಆರ್ಥಿಕ ವ್ಯವಹಾರದಲ್ಲಿ ಅಡೆತಡೆ
ಮಕರ: ಮಕ್ಕಳಿಗೋಸ್ಕರ ಅಧಿಕ ಖರ್ಚು, ಪ್ರೀತಿ ಪ್ರೇಮದಲ್ಲಿ ಆಸಕ್ತಿ ಹೆಚ್ಚು, ದಾಂಪತ್ಯದಲ್ಲಿ ಮಧುರ ಭಾವನೆಗಳು, ಕಲಾಕ್ಷೇತ್ರದವರೆಗೆ ಅನುಕೂಲ
ಕುಂಭ: ಸ್ಥಿರಾಸ್ತಿ ವಾಹನ ಯೋಗ, ಅನಾರೋಗ್ಯ, ಗುಪ್ತ ಇಚ್ಛೆಗಳ ಈಡೇರಿಕೆ, ವಿದ್ಯಾಭ್ಯಾಸದಲ್ಲಿ ಅನುಕೂಲ
ಮೀನ: ದೂರ ಪ್ರಯಾಣ, ಭಾವನೆಗಳಿಗೆ ನೋವು, ಅನಗತ್ಯ ತಿರುಗಾಟ, ಉದ್ಯೋಗ ಸ್ಥಳದಲ್ಲಿ ಒತ್ತಡ