ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ತದಿಗೆ
ನಕ್ಷತ್ರ – ಆಶ್ಲೇಷ
ರಾಹುಕಾಲ: 03 : 18 PM – 04 : 43 PM
ಗುಳಿಕಕಾಲ: 12 : 26 PM – 01 : 52 PM
ಯಮಗಂಡಕಾಲ: 09 : 35 AM – 11 : 01 AM
Advertisement
ಮೇಷ: ಗೌರವ ಸ್ಥಾನ ಲಭ್ಯ, ಉದ್ಯೋಗಿಗಳಿಗೆ ಉನ್ನತಿ, ಕಾರ್ಯಗಳಲ್ಲಿ ಜಯ.
Advertisement
ವೃಷಭ: ಕೆಲಸಗಳಲ್ಲಿ ಅಭಿವೃದ್ಧಿ, ದವಸಾ-ದ್ರವ್ಯ ವ್ಯಾಪಾರಸ್ಥರಿಗೆ ಲಾಭ, ಅನಿರೀಕ್ಷಿತ ಖರ್ಚು.
Advertisement
ಮಿಥುನ: ಸರ್ಕಾರದಿಂದ ಸಹಾಯ, ಸ್ತ್ರೀಯರಿಗೆ ವಿದೇಶ ಪ್ರಯಾಣ ಯೋಗ, ಮನಸ್ಸಿನಲ್ಲಿ ಹೆದರಿಕೆ.
Advertisement
ಕರ್ಕಾಟಕ: ಧರ್ಮಕಾರ್ಯಗಳ ಬಗ್ಗೆ ಆಲೋಚನೆ, ದಾಂಪತ್ಯದಲ್ಲಿ ಕಲಹ, ಮಾತಿನಲ್ಲಿ ಹಿಡಿತವಿರಲಿ.
ಸಿಂಹ: ವಿದ್ಯಾರ್ಥಿಗಳಿಗೆ ಶ್ರಮದ ಅವಶ್ಯಕತೆಯಿದೆ, ಅಜೀರ್ಣತೆಯ ಸಮಸ್ಯೆ, ದಾಂಪತ್ಯದಲ್ಲಿ ಶುಭ.
ಕನ್ಯಾ: ಹಣಕಾಸಿನ ಸಂಸ್ಥೆಗಳಿಗೆ ಆದಾಯ, ಬಟ್ಟೆ ವ್ಯಾಪಾರಿಗಳಿಗೆ ಶುಭ, ಅಪಮಾನ.
ತುಲಾ: ವಿದೇಶಿ ವ್ಯಾಪಾರಸ್ಥರಿಗೆ ಶುಭ, ವಿದ್ಯಾರ್ಥಿಗಳಿಗೆ ಸರಾಸರಿ, ಅಧಿಕಾರಿಗಳಿಂದ ತೊಂದರೆ.
ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ಅನಾರೋಗ್ಯ, ಕುಟುಂಬದಲ್ಲಿ ಸೌಖ್ಯ.
ಧನಸ್ಸು: ಕೆಲಸಗಳಲ್ಲಿ ಜಯ, ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಲಾಭ, ಹಣವ್ಯಯ.
ಮಕರ: ಕಬ್ಬಿಣ ವ್ಯಾಪಾರದಲ್ಲಿ ನಷ್ಟ, ಅನಿಲ ವ್ಯಾಪಾರಿಸ್ತರಿಗೆ ಅಶುಭ.
ಕುಂಭ: ಅಧ್ಯಾಪಕರಿಗೆ ಗೌರವಾದಿಗಳು ದೊರೆಯುತ್ತದೆ, ಸಾಂಪ್ರದಾಯಿಕ ವಸ್ತುಗಳ ರಫ್ತುದಾರರಿಗೆ ಶುಭ, ಕೃಷಿ ಕೆಲಸಗಳಿಗಾಗಿ ಖರ್ಚು.
ಮೀನ: ಗಾಯವಾಗುವ ಸಂಭವ ಕುಟುಂಬದೊಂದಿಗೆ ಮನಸ್ತಾಪ, ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಅಭಿವೃದ್ಧಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k