ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ರಾಹುಕಾಲ : 8.12 ರಿಂದ 9.38
ಗುಳಿಕಕಾಲ : 1.56 ರಿಂದ 3.22
ಯಮಗಂಡಕಾಲ : 11.04 ರಿಂದ 12.30
ವಾರ : ಸೋಮವಾರ,
ತಿಥಿ : ಅಷ್ಟಮಿ,
ನಕ್ಷತ್ರ : ರೇವತಿ,
ಮೇಷ ರಾಶಿ: ವ್ಯಾಪಾರದಲ್ಲಿ ಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮನಸ್ಸಿಗೆ ನೆಮ್ಮದಿ.
Advertisement
ವೃಷಭ ರಾಶಿ : ಕಾರ್ಯಸಿದ್ದಿ,ದ್ರವ್ಯಲಾಭ, ವಯುಕ್ತಿಕ ವಿಚಾರದತ್ತ ಗಮನ ಕೊಡಿ, ಮನೋವ್ಯಥೆ, ಆಪ್ತರಿಂದ ಸಹಾಯ.
Advertisement
ಮಿಥುನ ರಾಶಿ : ಆದಾಯಕ್ಕಿಂತ ಅಧಿಕ ಖರ್ಚು, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಾಹನ ಖರೀದಿ, ಹಿತ ಶತ್ರು ಭಾದೆ.
Advertisement
ಕಟಕ ರಾಶಿ: ಸಮಸ್ಯೆಗೆ ಪರಿಹಾರ ಸಿಗುವುದು, ಉದ್ಯೋಗ ಬದಲಾವಣೆ, ಮನಕ್ಲೇಷ.
Advertisement
ಸಿಂಹ ರಾಶಿ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ಮಾತಾಪಿತರಲ್ಲಿ ವಾತ್ಸಲ್ಯ, ಮನಶಾಂತಿ.
ಕನ್ಯಾ ರಾಶಿ: ಗುರು ಹಿರಿಯರಲ್ಲಿ ಭಕ್ತಿ, ಮಾತಿನ ಮೇಲೆ ಹಿಡಿತವಿರಲಿ, ಧನವ್ಯಯ, ನಾನಾ ರೀತಿಯ ಸಮಸ್ಯೆ, ಹಿತ ಶತ್ರು ಭಾದೆ.
ತುಲಾ ರಾಶಿ: ಮಿತ್ರರಿಂದ ಧನಸಹಾಯ, ಅನಾರೋಗ್ಯ,ಸಲ್ಲದ ಅಪವಾದ, ಕೃಷಿಯಲ್ಲಿ ಲಾಭ,ಕುಟುಂಬದಲ್ಲಿ ಪ್ರೀತಿ.
ವೃಶ್ಚಿಕ ರಾಶಿ: ಆಸ್ತಿ ವಿಚಾರದಲ್ಲಿ ಕಲಹ, ಅನಿರೀಕ್ಷಿತ ಖರ್ಚು, ಅಲ್ಪ ಕಾರ್ಯಸಿದ್ದಿ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಧನಸ್ಸು ರಾಶಿ : ಆಪ್ತ ರೊಡನೆ ದೂರ ಪ್ರಯಾಣ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಸಾಲ ಮರುಪಾವತಿ, ಕೈಹಾಕಿದ ಕೆಲಸದಲ್ಲಿ ಜಯ.
ಮಕರ ರಾಶಿ: ಮನೆಯಲ್ಲಿ ದೇವತಾಕಾರ್ಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಕೋಪ ಜಾಸ್ತಿ, ಇತರರ ಮಾತಿಗೆ ಮರುಳಾಗಬೇಡಿ.
ಕುಂಭ ರಾಶಿ: ಸ್ತ್ರೀ ಲಾಭ,ಋಣ ವಿಮೋಚನೆ, ನಿರೀಕ್ಷಿತ ಲಾಭ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಅತಿಯಾದ ನಿದ್ರೆ.
ಮೀನ ರಾಶಿ : ನಿಮ್ಮ ಶ್ರಮಕ್ಕೆ ತಕ್ಕ ಫಲ, ರಾಜಕೀಯದಲ್ಲಿ ಗೊಂದಲ, ವೈರಿಗಳಿಂದ ದೂರವಿರಿ, ವ್ಯಾಪಾರಸ್ಥರಿಗೆ ಅಧಿಕ ಲಾಭ.