Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ 10-01-2018

Public TV
Last updated: January 10, 2018 6:48 am
Public TV
Share
1 Min Read
DINA BHAVISHYA 5 5 1 1
SHARE

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಬುಧವಾರ, ಸ್ವಾತಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:30 ರಿಂದ 1:56
ಗುಳಿಕಕಾಲ: ಬೆಳಗ್ಗೆ 11:04 ರಿಂದ 12:30
ಯಮಗಂಡಕಾಲ: ಬೆಳಗ್ಗೆ 8:12 ರಿಂದ 9:38

ಮೇಷ: ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಪ್ರಾಮಾಣಿಕತೆಯಿಂದ ಯಶಸ್ಸು.

ವೃಷಭ: ಮನೆಯಲ್ಲಿ ಸಂತಸ, ಹಣಕಾಸು ವೆಚ್ಚ, ಎಲ್ಲರ ಮನಸ್ಸು ಗೆಲ್ಲುವಿರಿ, ಹಿರಿಯರೊಂದಿಗೆ ಸಮಾಲೋಚನೆ, ಶರೀರದಲ್ಲಿ ಸೋಮಾರಿತನ.

ಮಿಥುನ: ನೂತನ ಒಪ್ಪಂದಗಳಲ್ಲಿ ಎಚ್ಚರಿಕೆ, ಅಧಿಕಾರ ಪ್ರಾಪ್ತಿ, ಅನಾವಶ್ಯಕ ಖರ್ಚು, ಮೋಜು-ಮಸ್ತಿಗಾಗಿ ವೆಚ್ಚ, ಸ್ತ್ರೀಯರಿಗೆ ಲಾಭ.

ಕಟಕ: ಅಪರೂಪದ ವ್ಯಕ್ತಿಯ ಭೇಟಿ, ಸುಖ ಭೋಜನ, ಕೀರ್ತಿ ಲಾಭ, ಆರೋಗ್ಯ ವೃದ್ಧಿ, ವಾಹನ ಖರೀದಿ.

ಸಿಂಹ: ಇಷ್ಟವಾದ ವಸ್ತುಗಳ ಖರೀದಿ, ವಿದೇಶ ಪ್ರಯಾಣ,ತಾಳ್ಮೆ ಅತ್ಯಗತ್ಯ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅಪರಿಚಿತರಿಂದ ತೊಂದರೆ.

ಕನ್ಯಾ: ಸ್ವಂತ ಪರಿಶ್ರಮದಿಂದ ತೊಂದರೆ, ಸ್ತ್ರೀಯರಿಗೆ ಸೌಖ್ಯ, ರೋಗ ಬಾಧೆ, ಅನಗತ್ಯ ಹಸ್ತಕ್ಷೇಪ, ಉದ್ಯೋಗ ಪ್ರಾಪ್ತಿ.

ತುಲಾ: ಆತ್ಮೀರಯಲ್ಲಿ ಕಲಹ, ಉದರ ಬಾಧೆ,ಕೃಷಿಯಲ್ಲಿ ಅಧಿಕ ಲಾಭ, ಸಣ್ಣ ಪುಟ್ಟ ವಿಷಯಗಳಲ್ಲಿ ಮನಃಸ್ತಾಪ.

ವೃಶ್ಚಿಕ: ಅತಿಯಾದ ನೋವು, ದಂಡ ಕಟ್ಟುವ ಸಾಧ್ಯತೆ, ಸ್ಥಿರಾಸ್ತಿ ಮಾರಾಟದಿಂದ ಲಾಭ, ಮಾತಿನ ಚಕಮಕಿ, ಬಂಧುಗಳ ಭೇಟಿ, ಸ್ತ್ರೀಯರಿಗೆ ಅನುಕೂಲ.

ಧನಸ್ಸು: ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿಕ ಒತ್ತಡ, ಅನ್ಯರ ಮಾತಿಗೆ ಮರುಳಾಗುವಿರಿ, ನಾನಾ ಆಲೋಚನೆ.

ಮಕರ: ಯತ್ನ ಕಾರ್ಯದಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ನೆರೆಹೊರೆಯವರೊಂದಿಗೆ ಶತ್ರುತ್ವ, ಇಲ್ಲ ಸಲ್ಲದ ಅಪವಾದ ನಿಂದನೆ, ಮಾನಸಿಕ ಗೊಂದಲ.

ಕುಂಭ: ಕುಟುಂಬದಲ್ಲಿ ಸಹಕಾರ, ಅತಿಯಾದ ಕೋಪ, ಮಾನಸಿಕ ನೆಮ್ಮದಿ, ಹಿರಿಯ ಮಾರ್ಗದರ್ಶನದಿಂದ ಯಶಸ್ಸು.

ಮೀನ: ಕೈಗೊಂಡ ಕೆಲಸಗಳಲ್ಲಿ ವಿಳಂಬ, ಪರರಿಂದ ಸಹಾಯ, ಉತ್ತಮ ಬುದ್ಧಿಶಕ್ತಿ, ಬಿಡುವಿಲ್ಲದ ವಿಪರೀತ ಕೆಲಸ, ರೇಷ್ಮೆ ವ್ಯಾಪಾರಿಗಳಿಗೆ ಲಾಭ.

 

TAGGED:daily horoscopehoroscopePublic tfvದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema Updates

hamsalekha
ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ; ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ: ಹಂಸಲೇಖ
5 hours ago
Ramya Kamal Hassan 2
ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ
8 hours ago
Kamal Haasan Karave Protest Film Chamber
ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ
9 hours ago
Sa Ra Govindu
ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು
13 hours ago

You Might Also Like

Virat Kohli joins in the celebration as Josh Hazlewood
Cricket

IPL: ದೊಡ್ಡ ಅಂತರದ ಗೆಲುವು ಸಾಧಿಸಿ ಇತಿಹಾಸ ಬರೆದ ಆರ್‌ಸಿಬಿ – ಕೆಕೆಆರ್‌ ರೆಕಾರ್ಡ್‌ ಉಡೀಸ್‌

Public TV
By Public TV
2 hours ago
King Kohli Anushka Sharma RCB IPL Entry
Cricket

ಕಪ್‌ ಗೆಲ್ಲೋಕೆ ಇನ್ನೊಂದೇ ಹೆಜ್ಜೆ – ಅನುಷ್ಕಾ ಕಡೆ ತಿರುಗಿ ಸನ್ನೆ ಮಾಡಿದ ಕೊಹ್ಲಿ

Public TV
By Public TV
2 hours ago
big bulletin 29 may 2025 part 1
Big Bulletin

ಬಿಗ್‌ ಬುಲೆಟಿನ್‌ 29 May 2025 ಭಾಗ-1

Public TV
By Public TV
3 hours ago
big bulletin 29 may 2025 part 2
Big Bulletin

ಬಿಗ್‌ ಬುಲೆಟಿನ್‌ 29 May 2025 ಭಾಗ-2

Public TV
By Public TV
3 hours ago
big bulletin 29 may 2025 part 3
Big Bulletin

ಬಿಗ್‌ ಬುಲೆಟಿನ್‌ 29 May 2025 ಭಾಗ-3

Public TV
By Public TV
3 hours ago
virat kohli 7
Cricket

‘ಇದು ಅಭಿಮಾನಿ ದೇವ್ರುಗಳಿಗೆ’: ಅಣ್ಣಾವ್ರ ಸ್ಟೈಲಲ್ಲಿ ಕೈಮುಗಿದ ಕೊಹ್ಲಿ – ಆರ್‌ಸಿಬಿ ಫ್ಯಾನ್ಸ್‌ ಥ್ರಿಲ್‌

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?