ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ಥಿ ಉಪರಿ ಪಂಚಮಿ
ಬುಧವಾರ, ಪೂರ್ವಭಾದ್ರ ನಕ್ಷತ್ರ.
Advertisement
ರಾಹುಕಾಲ: ಮಧ್ಯಾಹ್ನ 12:29 ರಿಂದ 2:04
ಗುಳಿಕಕಾಲ: ಬೆಳಗ್ಗೆ 10:54 ರಿಂದ 12:29
ಯಮಗಂಡಕಾಲ: ಬೆಳಗ್ಗೆ 7:44 ರಿಂದ 9:19
Advertisement
ಮೇಷ: ದ್ರವ್ಯ ಲಾಭ, ಉನ್ನತ ಸ್ಥಾನಮಾನ ಪ್ರಾಪ್ತಿ, ಜೀವನಕ್ಕೆ ಉತ್ತಮ ತಿರುವು, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ.
Advertisement
ವೃಷಭ: ಮನಸ್ಸಿನ ಮೇಲೆ ದುಷ್ಪರಿಣಾಮ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಾನಾ ವಿಚಾರಗಳಲ್ಲಿ ಆಸಕ್ತಿ, ರೋಗ ಬಾಧೆ.
Advertisement
ಮಿಥುನ: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ, ದೂರ ಪ್ರಯಾಣ,ಶತ್ರುಗಳ ಬಾಧೆ, ತೀರ್ಥಯಾತ್ರೆಗೆ ಹಣ ಖರ್ಚು.
ಕಟಕ: ವೃತ್ತಿಕ್ಷೇತ್ರದಲ್ಲಿ ಯಶಸ್ಸು, ಮಾತಿನ ಮೇಲೆ ಹಿಡಿತ ಅಗತ್ಯ, ಮಾನಸಿಕ ಗೊಂದಲ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ.
ಸಿಂಹ: ವ್ಯಾಪಾರ-ವ್ಯವಹಾರಗಳಳ್ಲಿ ನಷ್ಟ, ದೃಷ್ಠಿ ದೋಷದಿಂದ ತೊಂದರೆ, ಶತ್ರುಗಳ ಬಾಧೆ, ಮಂಗಳ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಪ್ರತಿಭೆಗೆ ತಕ್ಕ ಫಲ, ಶೀತ ಸಂಬಂಧಿತ ರೋಗ ಬಾಧೆ, ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ.
ತುಲಾ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಆರೋಗ್ಯದಲ್ಲಿ ಚೇತರಿಕೆ, ಅಧಿಕವಾದ ಖರ್ಚು, ಪರರಿಗೆ ಕರುಣೆ ತೋರುವಿರಿ.
ವೃಶ್ಚಿಕ: ಆತುರ ಸ್ವಭಾವದಿಂದ ತೊಂದರೆ, ಅವಕಾಶಗಳು ಕೈ ತಪ್ಪುವುದು, ಮಕ್ಕಳೊಂದಿಗೆ ಪ್ರವಾಸ ಹೋಗುವಿರಿ.
ಧನಸ್ಸು: ಅತಿಯಾದ ಆತ್ಮವಿಶ್ವಾಸದಿಂದ ನಷ್ಟ, ವಿರೋಧಿಗಳಿಂದ ಕುತಂತ್ರ, ಆತ್ಮೀಯರ ಭೇಟಿ.
ಮಕರ: ವಿವಾದಗಳಿಂದ ದೂರವಿರಿ, ನಂಬಿಕಸ್ಥರಿಂದ ದ್ರೋಹ, ಮಾನಸಿಕ ವ್ಯಥೆ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ.
ಕುಂಭ: ಸಾಲ ಮಾಡುವ ಪರಿಸ್ಥಿತಿ, ಮನೆಯಲ್ಲಿ ಸಂತಸ, ನಾನಾ ವಿಚಾರಗಳಲ್ಲಿ ಆಸಕ್ತಿ, ಅನಾವಶ್ಯಕ ಖರ್ಚು ಮಾಡುವಿರಿ.
ಮೀನ: ಯತ್ನ ಕಾರ್ಯದಲ್ಲಿ ಜಯ, ಕಾರ್ಯದಲ್ಲಿ ಪ್ರಗತಿ, ಎಲ್ಲರ ಮನಸ್ಸು ಗೆಲ್ಲುವಿರಿ, ವಿದೇಶ ಪ್ರಯಾಣ, ಸ್ತ್ರೀಯರಿಗೆ ಲಾಭ, ಹಣಕಾಸು ಅನುಕೂಲ.