ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಭಾನುವಾರ, ಶ್ರವಣ ನಕ್ಷತ್ರ
Advertisement
ರಾಹುಕಾಲ: ಸಂಜೆ 5:15 ರಿಂದ 6:51
ಗುಳಿಕಕಾಲ: ಮಧ್ಯಾಹ್ನ 3:39 ರಿಂದ 5:15
ಯಮಗಂಡಕಾಲ: ಮಧ್ಯಾಹ್ನ 12:27 ರಿಂದ 2:03
Advertisement
ಮೇಷ: ಆದಾಯದ ಮೂಲ ಹೆಚ್ಚಾಗುವುದು, ವ್ಯವಹಾರದಲ್ಲಿ ಆತ್ಮೀಯರ ಸಲಹೆ, ವಿವೇಚನೆ ಇಲ್ಲದಂತೆ ವರ್ತಿಸಬೇಡಿ, ನೀವಾಡುವ ಮಾತಿನಲ್ಲಿ ಎಚ್ಚರಿಕೆ, ಚಿನ್ನಾಭರಣ ಖರೀದಿಸುವಿರಿ, ಮಾನಸಿಕ ನೆಮ್ಮದಿ, ಶತ್ರುಗಳ ಬಾಧೆ.
Advertisement
ವೃಷಭ: ವಿದೇಶಿ ವ್ಯವಹಾರಗಳಲ್ಲಿ ಲಾಭ, ಮಾನಸಿಕ ಗೊಂದಲ, ವಾಹನದಿಂದ ತೊಂದರೆ, ಅತಿಯಾದ ಮುಂಗೋಪ, ಅನಗತ್ಯ ದ್ವೇಷ ಸಾಧಿಸುವಿರಿ, ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ.
Advertisement
ಮಿಥುನ: ಹಳೇ ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ವಿಪರೀತವಾದ ದುಶ್ಚಟ, ಋಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಕೋರ್ಟ್ ಕೇಸ್‍ಗಳಲ್ಲಿ ಜಯ, ಇಲ್ಲ ಸಲ್ಲದ ಅಪವಾದ, ಅಧಿಕಾರಿಗಳಿಂದ ತೊಂದರೆ.
ಕಟಕ: ವಿಶ್ರಾಂತಿ ಇಲ್ಲದ ಕೆಲಸ ಕಾರ್ಯಗಳು, ಮಾನಸಿಕ ಕಿರಿಕಿರಿ, ತೀರ್ಥಕ್ಷೇತ್ರ ದರ್ಶನ, ಯತ್ನ ಕಾರ್ಯದಲ್ಲಿ ಅನುಕೂಲ, ದಾಂಪತ್ಯದಲ್ಲಿ ಪ್ರೀತಿ, ಸ್ತ್ರೀಯರಿಗೆ ಲಾಭ, ನಿರೀಕ್ಷಿತ ಮೂಲಗಳಿಂದ ಧನ ಲಾಭ.
ಸಿಂಹ: ಯಾವುದೇ ನಿರ್ಧಾರ ಕೈಗೊಳ್ಳಬೇಡಿ, ಎಲ್ಲಿ ಹೋದರೂ ಅಶಾಂತಿ, ಮಾನಸಿಕ ವ್ಯಥೆ, ಸಣ್ಣ ವಿಚಾರದಲ್ಲಿ ಭಿನ್ನಾಭಿಪ್ರಾಯ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ಸ್ಥಳ ಬದಲಾವಣೆ.
ಕನ್ಯಾ: ಸ್ವಸ್ಥ ಮನಸ್ಸಿನಿಂದ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಉತ್ತಮ ಪ್ರಗತಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಲದಿಂದ ಮುಕ್ತಿ, ಮಾತೃವಿನಿಂದ ಸಹಾಯ, ಮಾನಸಿಕ ನೆಮ್ಮದಿ.
ತುಲಾ: ಶ್ರಮಕ್ಕೆ ತಕ್ಕ ಫಲ, ನೆಮ್ಮದಿಯ ಜೀವನ, ಕುಟುಂಬದಲ್ಲಿ ಸೌಖ್ಯ, ಪರರಿಂದ ಸಹಾಯ, ಭೂ ಲಾಭ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ವಾಹನ ರಿಪೇರಿಯಿಂದ ನಷ್ಟ.
ವೃಶ್ಚಿಕ: ಉತ್ತಮ ಬುದ್ಧಿಶಕ್ತಿ, ಪರಿಶ್ರಮದಿಂದ ಕಾರ್ಯ ಸಫಲ, ಕೃಷಿಯಲ್ಲಿ ಲಾಭ, ವಕೀಲರಿಗೆ ಕೆಲಸದಲ್ಲಿ ಪ್ರಗತಿ, ಗಣ್ಯ ವ್ಯಕ್ತಿಗಳ ಭೇಟಿ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ.
ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ನಿವೇಶನ ಖರೀದಿ ಯೋಗ, ಷೇರು ವ್ಯವಹಾರಗಳಲ್ಲಿ ಲಾಭ, ಶುಭ ಫಲ ಪ್ರಾಪ್ತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸೇವಕರಿಂದ ಸಹಾಯ,
ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಕರ: ಮಿತ್ರರೊಂದಿಗೆ ವಾಗ್ವಾದ, ಋಣ ಬಾಧೆ, ದಾಂಪತ್ಯದಲ್ಲಿ ಕಲಹ, ಸ್ತ್ರೀಯರಿಗೆ ಲಾಭ, ಅಕಾಲ ಭೋಜನ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಕ್ಕಳಿಂದ ಸಹಾಯ, ವಿದ್ಯಾಭ್ಯಸದಲ್ಲಿ ಪ್ರಗತಿ.
ಕುಂಭ: ಕಾರ್ಯ ಸ್ಥಳದಲ್ಲಿ ನಿಂದನೆ, ಯಂತ್ರೋಪಕರಣ ಮಾರಾಟದಿಂದ ಲಾಭ, ಅಧಿಕವಾದ ಕೋಪ, ವಿದೇಶ ಪ್ರಯಾಣ, ಸಕಾಲದದಲ್ಲಿ ಭೋಜ ಲಭಿಸುವುದಿಲ್ಲ, ಆಲಸ್ಯ ಮನೋಭಾವ, ಶತ್ರುಗಳ ಬಾಧೆ.
ಮೀನ: ಸಮಾಜದಲ್ಲಿ ಉತ್ತಮ ಗೌರವ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಸಾಲ ಮರುಪಾವತಿ, ವಾಹನದಿಂದ ಕಂಟಕ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಋಣ ಬಾಧೆ, ಅಧಿಕ ತಿರುಗಾಟ.