ಪಂಚಾಂಗ
ವಾರ: ಮಂಗಳವಾರ, ತಿಥಿ: ಪಂಚಮಿ
ನಕ್ಷತ್ರ: ಆಶ್ಲೇಷ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಕೃಷ್ಣ ಪಕ್ಷ
ರಾಹುಕಾಲ: 3:08 ರಿಂದ 4:34
ಗುಳಿಕಕಾಲ: 12:126ರಿಂದ 1:42
ಯಮಗಂಡಕಾಲ: 9:24 ರಿಂದ 10:50
ಮೇಷ: ನಿರೀಕ್ಷಿತ ದ್ರವ್ಯ ಲಾಭ, ಉತ್ತಮ ಪ್ರಗತಿ, ರಾಜಕೀಯ ವ್ಯಕ್ತಿಗಳ ಭೇಟಿ, ಅಮೂಲ್ಯ ವಸ್ತುಗಳ ಖರೀದಿ.
ವೃಷಭ: ಅನಾವಶ್ಯಕ ಖರ್ಚಿನಿಂದ ದೂರವಿರಿ, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧ, ನಂಬಿಕೆ ದ್ರೋಹ.
ಮಿಥುನ: ಕುಟುಂಬದಲ್ಲಿ ಅಶಾಂತಿ, ಅಭಿವೃದ್ಧಿ ಕುಂಠಿತ, ಮನಸ್ಸಿನಲ್ಲಿ ದುಷ್ಟ ಪರಿಣಾಮ, ಶೀತಸಂಬಂಧ ರೋಗ.
ಕಟಕ: ಬೇಡದ ವಿಷಯಗಳಲ್ಲಿ ಆಸಕ್ತಿ, ಅಲಂಕಾರಿಕ ವಸ್ತುಗಳಿಗೆ ಖರ್ಚು, ನೆರೆಹೊರೆಯವರಿಂದ ಕುತಂತ್ರ.
ಸಿಂಹ: ಯತ್ನ ಕಾರ್ಯಗಳಲ್ಲಿ ಜಯ, ಮಂಗಳ ಕಾರ್ಯ, ಶರೀರದಲ್ಲಿ ತಳಮಳ, ದ್ರವ್ಯ ಲಾಭ, ಸಾಲ ಮರುಪಾವತಿ.
ಕನ್ಯಾ: ಅಲ್ಪ ಆದಾಯ, ರೋಗಭಾದೆ, ದಾಂಪತ್ಯದಲ್ಲಿ ಅನ್ಯೂನ್ಯತೆ, ಪುಣ್ಯಕ್ಷೇತ್ರ ದರ್ಶನ, ಆಪ್ತರಿಂದ ಸಹಾಯ.
ತುಲಾ: ಪರರ ಮಾತಿಗೆ ಕಿವಿ ಕೊಡಬೇಡಿ, ಚೋರ ಭಯ, ಕೋಪ ಜಾಸ್ತಿ, ಕೈಗೊಂಡ ಕಾರ್ಯಗಳಲ್ಲಿ ವಿಳಂಬ.
ವೃಶ್ಚಿಕ: ದುಷ್ಟರಿಂದ ದೂರವಿರಿ, ಮಾತೃವಿನಿಂದ ಸಹಾಯ, ಆಲಸ್ಯ ಮನೋಭಾವ, ಅನ್ಯರಲ್ಲಿ ದ್ವೇಷ.
ಧನಸ್ಸು: ನೂತನ ಕೆಲಸ ಕಾರ್ಯ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಯಂತ್ರೋಪಕರಣಗಳಿಂದ ಲಾಭ.
ಮಕರ: ಮಿತ್ರರ ಭೇಟಿ, ಸ್ತ್ರೀಯರಿಗೆ ಉತ್ತಮ, ಕುಟುಂಬದಲ್ಲಿ ಕಲಹ, ಮಾತಿನ ಚಕಮುಕಿ, ವ್ಯಾಪಾರದಲ್ಲಿ ಅಭಿವೃದ್ಧಿ.
ಕುಂಭ: ದೃಷ್ಟಿ ದೋಷದಿಂದ ತೊಂದರೆ, ಕೀಲು ನೋವು, ಸ್ತ್ರೀ ಸೌಖ್ಯ, ರೋಗಭಾದೆ, ಅನಗತ್ಯ ಹಸ್ತಕ್ಷೇಪ, ಕೋಪ ಜಾಸ್ತಿ.
ಮೀನ: ಷೇರು ವ್ಯವಹಾರಗಳಲ್ಲಿ ಲಾಭ, ಸುಖ ಭೋಜನ, ಕೃಷಿಕರಿಗೆ ಲಾಭ, ಪ್ರತಿಯೊಂದು ವಿಷಯದಲ್ಲಿ ಅಡಚಣೆಗಳು.

