ಪಂಚಾಂಗ
ವಾರ: ಸೋಮವಾರ,
ತಿಥಿ: ಅಷ್ಟಮಿ ಉಪರಿ ನವಮಿ
ನಕ್ಷತ್ರ: ಪೂರ್ವಭಾದ್ರ,
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ರಾಹುಕಾಲ: 7:58 ರಿಂದ 9:24
ಗುಳಿಕಕಾಲ: 1:42 ರಿಂದ 3:08
ಯಮಗಂಡಕಾಲ: 10:50 ರಿಂದ 12:16
Advertisement
ಮೇಷ: ಇಷ್ಟ ವಸ್ತುಗಳ ಖರೀದಿ, ಯತ್ನ ಕಾರ್ಯಗಳಲ್ಲಿ ಜಯ, ಸ್ಥಳ ಬದಲಾವಣೆ, ಆರೋಗ್ಯದಲ್ಲಿ ಸಮಸ್ಯೆ, ಆಕಸ್ಮಿಕ ಧನವ್ಯಯ.
Advertisement
ವೃಷಭ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಮಕ್ಕಳಿಂದ ಆರ್ಥಿಕ ನೆರವು, ಚಾಲಕ ವೃತ್ತಿಯವರಿಗೆ ಶುಭದಿನ.
Advertisement
ಮಿಥುನ: ನಗದು ವ್ಯವಹಾರಗಳಲ್ಲಿ ನಷ್ಟ, ಕೆಟ್ಟ ಆಲೋಚನೆ, ಹಿತ ಶತ್ರು ಭಾದೆ, ಅನ್ಯರಲ್ಲಿ ದ್ವೇಷ, ದೂರ ಪ್ರಯಾಣ.
Advertisement
ಕಟಕ: ನೀರಿಕ್ಷಿತ ದ್ರವ್ಯ ಲಾಭ, ಪರರಿಗೆ ಸಹಾಯ, ಸುಖ ಭೋಜನ, ಮಿತ್ರರಲ್ಲಿ ದ್ವೇಷ, ಅನಾವಶ್ಯಕ ಮಾತುಗಳಿಂದ ದೂರವಿರಿ.
ಸಿಂಹ: ಕೆಲಸ ಕಾರ್ಯಗಳಲ್ಲಿ ವಿಳಂಬ, ಅಪವಾದದಿಂದ ಮುಕ್ತರಾಗುವಿರಿ, ಉತ್ತಮ ಆದಾಯ, ಮನಶಾಂತಿ.
ಕನ್ಯಾ: ಪ್ರತಿಯೊಂದು ಕೆಲಸದಲ್ಲಿ ತಾಳ್ಮೆ ಅಗತ್ಯ, ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ, ಅನಿರೀಕ್ಷಿತ ಪ್ರಯಾಣ.
ತುಲಾ: ಬೆಳ್ಳಿ ವಸ್ತುಗಳಿಂದ ಲಾಭ, ಕುಟುಂಬದಲ್ಲಿ ಪ್ರೀತಿ, ಪ್ರಿಯ ಜನರ ಭೇಟಿ, ಶ್ರಮಕ್ಕೆ ತಕ್ಕ ಫಲ.
ವೃಶ್ಚಿಕ: ಭೋಗ ವಸ್ತು ಪ್ರಾಪ್ತಿ, ದೇವತಾ ಕಾರ್ಯ, ವಿರೋಧಿಗಳಿಂದ ಕುತಂತ್ರ, ಮನಕ್ಲೇಶ, ಶರೀರದಲ್ಲಿ ತಳಮಳ, ಪ್ರಯತ್ನಗಳಿಗೆ ಉತ್ತಮ ಫಲ.
ಧನಸ್ಸು: ಪರರ ಮಾತಿಗೆ ಕಿವಿ ಕೊಡಬೇಡಿ, ಕೈಗೊಂಡ ಕಾರ್ಯಗಳಲ್ಲಿ ವಿಳಂಬ, ಶತ್ರು ನಾಶ, ಚಂಚಲ ಸ್ವಭಾವ, ಅಧಿಕ ಖರ್ಚು.
ಮಕರ: ವಿಪರೀತ ಖರ್ಚು, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅತಿಯಾದ ನಿದ್ರೆ, ವೈದ್ಯರ ಭೇಟಿ, ವಿವಾಹಕ್ಕೆ ಅಡಚಣೆ, ಕೃಷಿಯಲ್ಲಿ ಲಾಭ.
ಕುಂಭ: ಕಮಿಷನ್ ಏಜೆಂಟ್‌ರಿಗೆ ಹೆಚ್ಚಿನ ಕೆಲಸ, ಸಾಲಭಾದೆ, ಕಾರ್ಯಾ ವಿಘಾತ, ಅನಾರೋಗ್ಯ, ಮಾನಸಿಕ ವೇದನೆ, ಅಗ್ನಿ ಭಯ.
ಮೀನ: ಭೂಲಾಭ, ಧಾನ ಧರ್ಮದಲ್ಲಿ ಆಸಕ್ತಿ, ಮನಸ್ಸಿಗೆ ಸಂತೋಷ, ವ್ಯರ್ಥ ಧನ ಹಾನಿ, ಅಪವಾದ, ಸ್ತ್ರೀಯರಿಗೆ ಶುಭ.