ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ಪಾಡ್ಯ
ನಕ್ಷತ್ರ – ಮೃಗಶಿರ
ರಾಹುಕಾಲ: 10 : 46 AM – 12 : 11 PM
ಗುಳಿಕಕಾಲ: 07 : 55 AM – 09 : 21 AM
ಯಮಗಂಡಕಾಲ: 03 : 02 PM – 04 : 28 PM
Advertisement
ಮೇಷ: ಆರೋಗ್ಯದಲ್ಲಿ ತೃಪ್ತಿ, ದೀರ್ಘ ಪ್ರಯಾಣ, ಅನಗತ್ಯ ಕೋಪ ತಾಪಗಳು ಬೇಡ, ಪರಿಹಾರ ನವಧಾನ್ಯಗಳನ್ನು ದಾನ ನೀಡಿ.
Advertisement
ವೃಷಭ: ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ, ಅನಗತ್ಯ ಶ್ರಮ, ಹಣಕಾಸಿನ ಹೂಡಿಕೆಗೆ ಮಂಗಳಕರವಾಗಿರುತ್ತದೆ.
Advertisement
ಮಿಥುನ: ಸಮಯವು ನಿಮಗೆ ಅನುಕೂಲಕರವಾಗಿದೆ, ವ್ಯಾಪಾರದಲ್ಲಿ ಲಾಭವಿದೆ, ತಂದೆಯ ಆರೋಗ್ಯದಲ್ಲಿ ಎಚ್ಚರ.
Advertisement
ಕಟಕ: ವಾಕ್ಚಾತುರ್ಯದಿಂದ ಕೆಲಸ ಸಿದ್ದಿ, ಮಾನಸಿಕ ಒತ್ತಡ, ವಾದವಿವಾದದಿಂದ ದೂರವಿರಿ.
ಸಿಂಹ: ಯುವಕರು ಶ್ರಮಿಸಬೇಕು, ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ, ಮಕ್ಕಳ ಆರೋಗ್ಯದಲ್ಲಿ ಎಚ್ಚರ.
ಕನ್ಯಾ: ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಅನಿರೀಕ್ಷಿತ ಖರ್ಚು ವೆಚ್ಚಗಳು, ಮಾನಸಿಕ ಸಂತುಷ್ಟತೆ.
ತುಲಾ: ಆತುರದ ಮಾತು ಬೇಡ, ವಿದ್ಯಾರ್ಥಿಗಳಿಗೆ ಶುಭ ದಿನ, ಅಗತ್ಯ ಕೆಲಸ ಮೊದಲು ಮಾಡಿ.
ವೃಶ್ಚಿಕ: ಮಾನಸಿಕ ತಳಮಳ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಸಹೋದ್ಯೋಗಿಗಳಿಂದ ಉತ್ತಮ ಪ್ರೋತ್ಸಾಹ.
ಧನು: ಶ್ರಮವು ಫಲ ನೀಡುತ್ತದೆ, ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಿ, ಕಣ್ಣಿನ ತೊಂದರೆ ಕಾಡುತ್ತದೆ.
ಮಕರ: ವಿದ್ಯಾರ್ಥಿಗಳಿಗೆ ಯಶಸ್ಸು, ಹಣಕಾಸಿನಲ್ಲಿ ಅಧಿಕ ವ್ಯಯ, ಕೆಲಸಕಾರ್ಯಗಳಲ್ಲಿ ಒತ್ತಡ.
ಕುಂಭ: ಆತ್ಮೀಯರೊಂದಿಗೆ ಜಗಳ, ವ್ಯಾಪಾರಗಳಲ್ಲಿ ನಿರೀಕ್ಷಿತ ಪ್ರಗತಿ ಇಲ್ಲ, ಆರೋಗ್ಯ ವೃದ್ಧಿ.
ಮೀನ: ಬರಹಗಾರರಿಗೆ ಉತ್ತಮ ದಿನ, ಮಾತನಾಡುವಾಗ ಜಾಗರೂಕರಾಗಿರಿ, ಪ್ರಯಾಣದಿಂದ ದೇಹಾಯಾಸ.