ವಾರ: ಬುಧವಾರ, ತಿಥಿ: ಷಷ್ಠಿ
ನಕ್ಷತ್ರ: ಮೂಲ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯುಜ ಮಾಸ, ಶುಕ್ಲ ಪಕ್ಷ
ರಾಹುಕಾಲ: 12.10 ರಿಂದ 1.39
ಗುಳಿಕಕಾಲ: 10.40 ರಿಂದ 12.10
ಯಮಗಂಡಕಾಲ: 7.41 ರಿಂದ 9.11
ಮೇಷ: ಭೂ ವಿವಾದ ಬಗೆಹರಿಯುವುದು, ಆರ್ಥಿಕ ಪರಿಸ್ಥಿತಿ ಸುಧಾರಣೆ, ನೂತನ ವಸ್ತುಗಳ ಖರೀದಿ ಯೋಗ.
Advertisement
ವೃಷಭ: ವ್ಯಾಪಾರದಲ್ಲಿ ಸಾಧಾರಣ ಲಾಭ, ನೌಕರಿಯಲ್ಲಿ ಅಪಮಾನ, ಮನೆಯಲ್ಲಿ ಶುಭಕಾರ್ಯ, ಶೀತ ಸಂಬಂಧವಾದ ರೋಗಗಳು.
Advertisement
ಮಿಥುನ: ವಾಹನ ರಿಪೇರಿಗಾಗಿ ಖರ್ಚು, ಸಮಸ್ಯೆಗಳಿಂದ ಮುಕ್ತಿ, ಮನ ಶಾಂತಿ, ಮಿತ್ರರೊಡನೆ ವಾದ ವಿವಾದ.
Advertisement
ಕಟಕ: ದಾಂಪತ್ಯ ಜೀವನದಲ್ಲಿ ನೆಮ್ಮದಿ, ಸಹೋದರರಲ್ಲಿ ವೈರತ್ವ, ಭೋಗ ವಸ್ತುಗಳ ಪ್ರಾಪ್ತಿ, ಸಜ್ಜನ ಮಿತ್ರರಲ್ಲಿ ವಿರಸ.
Advertisement
ಸಿಂಹ: ನಯವಾದ ಮಾತಿನಿಂದ ಕೆಲಸ ಸಾಧಿಸುವಿರಿ, ಆಸ್ತಿ ವಿಷಯದಲ್ಲಿ ಮೌನ ವಹಿಸಿ, ದುಷ್ಟರಿಂದ ದೂರವಿರಿ.
ಕನ್ಯಾ: ಆಪ್ತರ ಆಗಮನದಿಂದ ಸಂತೋಷ, ಮನಸ್ಸಿನಲ್ಲಿ ತಳಮಳ, ಏಕಾಗ್ರತೆ ಇರುವುದಿಲ್ಲ, ಪುಸ್ತಕ ವ್ಯಾಪಾರಿಗಳಿಗೆ ಲಾಭ.
ತುಲಾ: ಲ ಭಾದೆ, ಚಂಚಲ ಮನಸ್ಸು, ಲೇವಾದೇವಿ ವ್ಯವಹಾರದಲ್ಲಿ ತೊಂದರೆ, ಸ್ಥಳ ಬದಲಾವಣೆ
ವೃಶ್ಚಿಕ: ಸಲ್ಲದ ಅಪವಾದ, ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ, ಭೂ ವ್ಯವಹಾರಗಳಲ್ಲಿ ನಷ್ಟ
ಧನಸ್ಸು: ಅಭಿವೃದ್ಧಿಯ ಕಡೆ ಗಮನ ಕೊಡುವಿರಿ, ಭೂ ಲಾಭ, ಸೇವಕವರ್ಗದಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಮಕರ: ಕೋರ್ಟ್ ಕೆಲಸಗಳಲ್ಲಿ ಜಯ, ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಿರಿ, ಉದ್ಯೋಗ ಲಭ್ಯ.
ಕುಂಭ: ದುಡಿಮೆಗೆ ತಕ್ಕ ಪ್ರತಿಫಲ, ಆಧ್ಯಾತ್ಮಿಕ ವಿಚಾರಗಳತ್ತ ಗಮನ, ವರಮಾನದಲ್ಲಿ ಸುಧಾರಣೆ, ನೌಕರಿಯಲ್ಲಿ ಕಿರಿಕಿರಿ.
ಮೀನ: ಗೆಳೆಯರ ಸಹಾಯ, ಹೊರ ದೇಶದ ಪ್ರಯಾಣ, ನಸಿಕ ನೆಮ್ಮದಿ ಕಳೆದುಕೊಳ್ಳುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.