ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ,
ವಾರ : ಸೋಮವಾರ, ತಿಥಿ : ದಶಮಿ,
ನಕ್ಷತ್ರ : ಆಶ್ಲೇಷ,
ರಾಹುಕಾಲ : 7.41 ರಿಂದ 9.11
ಗುಳಿಕಕಾಲ : 1.39 ರಿಂದ 3.09
ಯಮಗಂಡಕಾಲ : 10.40 ರಿಂದ 12.10
ಮೇಷ: ಆರೋಗ್ಯದಲ್ಲಿ ವ್ಯತ್ಯಾಸ, ಅನರ್ಥ ನಿಂದನೆ, ಮೋಸ ಹೋಗುವಿಕೆ, ವ್ಯಾಪಾರದಲ್ಲಿ ನಷ್ಟ, ಯಾರನ್ನು ನಂಬಬೇಡಿ.
Advertisement
ವೃಷಭ: ಧನ ಲಾಭ, ಐಶ್ವರ್ಯ ವೃದ್ಧಿ, ಭೂಮಿ ಕೊಳ್ಳುವಿಕೆ, ಶತ್ರಭಾದೆ, ಪರರಿಗೆ ಉಪಕಾರ ಮಾಡುವಿರಿ.
Advertisement
ಮಿಥುನ: ಅಪಘಾತ, ಮರಣದ ವಾರ್ತೆ ಕೇಳುವಿರಿ, ಸಹೋದರರ ಕಲಹ, ಅಕಾಲ ಭೋಜನ, ಅನರ್ಥ.
Advertisement
ಕಟಕ: ದಾಂಪತ್ಯದಲ್ಲಿ ಕಲಹ, ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ, ಆಸ್ತಿ ನಷ್ಟ, ಹಣಕಾಸಿನ ವಿಷಯದಲ್ಲಿ ಜಾಗೃತೆ.
Advertisement
ಸಿಂಹ: ಸಾಲ ಬಾಧೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಳ ಬದಲಾವಣೆ, ವೈರತ್ವ ಹೆಚ್ಚಾಗುವ ಸಾಧ್ಯತೆ.
ಕನ್ಯಾ: ಪಿತ್ರಾರ್ಜಿತ ಆಸ್ತಿಯಿಂದ ಧನ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಚಿನ್ನಾಭರಣ ಪ್ರಾಪ್ತಿ, ಮನಶಾಂತಿ.
ತುಲಾ: ಅನರ್ಥಗಳು ಜರುಗುವಿಕೆ, ಮನಕ್ಲೇಶ, ಆಹಾರದಲ್ಲಿ ವ್ಯತ್ಯಾಸ, ಮಾತಾ ಪಿತ್ರರಲ್ಲಿ ದ್ವೇಷ.
ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ವಿಳಂಬ, ಶಸ್ತ್ರಚಿಕಿತ್ಸೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಾಯ.
ಧನಸ್ಸು: ಧನ ನಷ್ಟ, ಆಸ್ತಿಪಾಸ್ತಿ ಕಳೆದುಕೊಳ್ಳುವಿಕೆ, ಸಂಬಂಧಗಳಿಂದ ದೂರಾಗುವಿಕೆ, ಆತಂಕ ಸಮಸ್ಯೆ ಹೆಚ್ಚಾಗುತ್ತದೆ.
ಮಕರ: ವಸ್ತ್ರಾಭರಣ ಕಳೆದುಕೊಳ್ಳುವಿಕೆ, ಧನ ಹಾನಿ, ಸಹೋದರರ ಜೊತೆ ಕಲಹ, ನೆಮ್ಮದಿ ಇಲ್ಲದ ಜೀವನ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಧನ ಲಾಭ, ಆರೋಗ್ಯ ಭಾಗ್ಯ, ಶತ್ರು ನಾಶ, ಸುಖ ಭೋಜನ, ಉನ್ನತ ಸ್ಥಾನ ಪ್ರಾಪ್ತಿ.
ಮೀನ: ಮಾನಹಾನಿ, ಅನರ್ಥಗಳು ನಡೆಯುತ್ತವೆ, ಮೋಸ ಹೋಗುವಿರಿ, ಮುಂತಾದ ಫಲಗಳು.
Web Stories