ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಶುಕ್ಲ
ತಿಥಿ – ಪೌರ್ಣಮಿ
ನಕ್ಷತ್ರ – ಉತ್ತರಭಾದ್ರ
ರಾಹುಕಾಲ: 04:35 PM – 06:04 PM
ಗುಳಿಕಕಾಲ: 03:05 PM – 04:35 PM
ಯಮಗಂಡಕಾಲ: 12:07 PM – 01:36 PM
Advertisement
ಮೇಷ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ಗಾಬರಿ, ಮನೋಧೈರ್ಯ ದ್ವಿಗುಣ.
Advertisement
ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಅಭಿವೃದ್ಧಿ, ಹಣದ ಇನ್ವೆಸ್ಟ್‌ಮೆಂಟ್‌ನಲ್ಲಿ ಅಶುಭ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ಏಳಿಗೆ, ತಲೆನೋವಿನ ಸಮಸ್ಯೆ, ಅಧಿಕ ಒತ್ತಡ.
Advertisement
ಕಟಕ: ಅನಾರೋಗ್ಯದ ತೊಂದರೆ, ದಾಂಪತ್ಯದಲ್ಲಿ ಬಿರುಕು, ಪ್ರಯಾಣದಲ್ಲಿ ಅನಾನುಕೂಲ.
ಸಿಂಹ: ಕೆಡುಕಾಗುವ ಸಂಭವ, ಹಣಕಾಸಿನ ತೊಂದರೆ ನಿವಾರಣೆ, ವಿದ್ಯೆಯಿಂದ ಮಾನಸನ್ಮಾನ.
ಕನ್ಯಾ: ಅಧಿಕ ಖರ್ಚು, ಆರ್ಥಿಕವಾಗಿ ಹಿನ್ನಡೆ, ಮಿತ್ರರೊಂದಿಗೆ ಮಾತಿನಿಂದ ಜಗಳ.
ತುಲಾ: ಕೌಟುಂಬಿಕ ಕಲಹ, ಆರೋಗ್ಯದಲ್ಲಿ ಎಚ್ಚರ ವಹಿಸಿ, ಭೂ ವ್ಯವಹಾರದಲ್ಲಿ ಲಾಭ.
ವೃಶ್ಚಿಕ: ಕೆಲಸಗಳಲ್ಲಿ ಬದಲಾವಣೆ, ಪಿತೃ ವರ್ಗದಿಂದ ಧನಸಹಾಯ, ಕೆಲವು ಗೊಂದಲಗಳ ನಿವಾರಣೆ.
ಧನಸ್ಸು: ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ, ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು, ಬಂಧುಗಳಿಂದ ತೊಂದರೆ.
ಮಕರ: ತಾಳ್ಮೆ ಇದ್ದಲ್ಲಿ ಫಲಿತಾಂಶ, ಯಂತ್ರೋಪಕರಣಗಳಿಂದ ತೊಂದರೆ, ಹತಾಶೆಯ ಭಾವನೆ ಕಾಡಬಹುದು.
ಕುಂಭ: ದಾಂಪತ್ಯದಲ್ಲಿ ಕಲಹ, ಪರರ ಮಧ್ಯಸ್ಥಿಕೆಯಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ.
ಮೀನ: ಪ್ರಯಾಣದಲ್ಲಿ ಎಚ್ಚರಿಕೆ, ಸಾಲಬಾಧೆ ನಿವಾರಣೆಯಾಗುತ್ತದೆ, ಪ್ರಯಾಣದಿಂದ ಅನುಕೂಲ.