LatestDistrictsMain Post

ದಿನ ಭವಿಷ್ಯ: 09-10-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಶರದ್ ಋತು,ಆಶ್ವಯುಜಮಾಸ,ಶುಕ್ಲಪಕ್ಷ,
ತೃತಿಯ ,ಉಪರಿ ಚತುರ್ಥಿ,
ಶನಿವಾರ, ವಿಶಾಖ ನಕ್ಷತ್ರ.
ರಾಹುಕಾಲ: 9 11 ರಿಂದ 10:40
ಗುಳಿಕಕಾಲ : 06:12 ರಿಂದ 07:41
ಯಮಗಂಡಕಾಲ: 01:39 ರಿಂದ 03:09

ಮೇಷ ರಾಶಿ: ಸ್ವಂತ ವ್ಯಾಪಾರದಲ್ಲಿ ಲಾಭ, ಪತ್ರ ವ್ಯವಹಾರಗಳಲ್ಲಿ ಅನುಕೂಲ. ಮಾನ ಅಪಮಾನ ಅಪ ನಿಂದನೆ ಕಾನೂನುಬಾಹಿರ ಧನ ಸಂಪಾದನೆಯ ಆಸೆ.

ವೃಷಭ ರಾಶಿ: ದೂರ ಪ್ರಯಾಣ, ಅನಾರೋಗ್ಯ ಸಮಸ್ಯೆ, ಆಸ್ತಿಯ ಮೇಲೆ ಸಾಲದ ಯೋಚನೆ

ಮಿಥುನ ರಾಶಿ: ಐಷಾರಾಮಿ ಜೀವನಕ್ಕಾಗಿ ಧನವ್ಯಯ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ, ಮಕ್ಕಳು ಶತ್ರುಗಳಾಗುವರು, ಸಂತಾನ ದೋಷ

ಕಟಕ ರಾಶಿ:  ಅಪರಾಧದಿಂದ ಧನ ನಷ್ಟಕುಟುಂಬದ ಹಿತಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಆಸೆ-ಆಕಾಂಕ್ಷೆಗಳಿಗೆ ವಿರೋಧ

ಸಿಂಹ ರಾಶಿ: ವಿಕೃತ ಆಸೆ ಅಭಿಲಾಷೆಗಳು, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗ ಬಡ್ತಿ, ಉತ್ತಮ ಉದ್ಯೋಗ ಸಾಧ್ಯತೆ

ಕನ್ಯಾ ರಾಶಿ:  ಮೋಸ ಮತ್ತು ನಷ್ಟಗಳು, ದೂರ ಪ್ರದೇಶದಲ್ಲಿ ಉದ್ಯೋಗ, ವಸ್ತ್ರಾಭರಣ ಖರೀದಿಗೆ ಹಣವ್ಯಯ

ತುಲಾ ರಾಶಿ:  ಧನ ಸಂಪಾದನೆ ಮತ್ತು ಲಾಭ, ಅನಿರೀಕ್ಷಿತ ಅದೃಷ್ಟ, ಪೂರ್ವಿಕರ ಗುಪ್ತ ನಿಧಿ ಪ್ರಾಪ್ತಿ

ವೃಶ್ಚಿಕ ರಾಶಿ: ದಾಂಪತ್ಯದಲ್ಲಿ ಬೇಸರ, ಅವಕಾಶಗಳು ಕೈತಪ್ಪುವವು, ವಯುಕ್ತಿಕ ನಿಂದನೆ, ಅಪಪ್ರಚಾರಗಳು, ಸಾಲಭಾದೆ

ಧನಸ್ಸು ರಾಶಿ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳ ಪ್ರೀತಿ-ಪ್ರೇಮದ ವಿಷಯಗಳ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ
ಅದೃಷ್ಟವಂತರಾಗುವಿರಿ

ಮಕರ ರಾಶಿ: ದಾಂಪತ್ಯ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಸ ಮಾಡುವ ವ್ಯಕ್ತಿಗಳನ್ನು ಪ್ರೀತಿಸುವಿರಿ
ಉದ್ಯೋಗ ಲಾಭ

ಕುಂಭ ರಾಶಿ: ಮಕ್ಕಳ ನಡವಳಿಕೆಯಿಂದ ಬೇಸರ, ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ
ಅತಿಯಾದ ವಿಷಯಾಸಕ್ತಿ

ಮೀನ ರಾಶಿ: ಸಾಲ ಮಾಡುವ ಪರಿಸ್ಥಿತಿ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ, ಅಧಿಕ ಖರ್ಚು, ಆರ್ಥಿಕ ಅನುಕೂಲ
ಪ್ರಯಾಣದಲ್ಲಿ ಅಡೆತಡೆ

Related Articles

Leave a Reply

Your email address will not be published. Required fields are marked *