ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಬುಧವಾರ, ಧನಿಷ್ಠ ನಕ್ಷತ್ರ,
ರಾಹುಕಾಲ: ಮಧ್ಯಾಹ್ನ 12:10 ರಿಂದ 1:39
ಗುಳಿಕಕಾಲ: ಬೆಳಗ್ಗೆ 10:40 ರಿಂದ 12:10
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:41
Advertisement
ಮೇಷ: ಅನಗತ್ಯ ವಿವಾದಗಳಿಂದ ದೂರವಿರಿ, ತಾಳ್ಮೆ ಅತ್ಯಗತ್ಯ, ಅನಿರೀಕ್ಷಿತ ಧನ ಲಾಭ, ಉತ್ತಮ ಪ್ರಗತಿ.
Advertisement
ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಈ ದಿನ ಮಿಶ್ರ ಫಲ.
Advertisement
ಮಿಥುನ: ಹಿತೈಷಿಗಳಿಂದ ಸಲಹೆ, ಖರ್ಚುಗಳ ಬಗ್ಗೆ ನಿಗಾವಿರಲಿ, ಮನಃಕ್ಲೇಷ, ದಿನಬಳಕೆ ವಸ್ತುಗಳಿಂದ ಲಾಭ.
Advertisement
ಕಟಕ: ಮನೆಯಲ್ಲಿ ಶುಭ ಕಾರ್ಯ, ದ್ರವ್ಯ ಲಾಭ, ಶ್ರಮಕ್ಕೆ ತಕ್ಕ ಫಲ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ.
ಸಿಂಹ: ಜಾಗ್ರತೆಯಲ್ಲಿರುವುದು ಉತ್ತಮ, ಕೆಲಸದಲ್ಲಿ ಅತಿಯಾದ ಒತ್ತಡ, ಶತ್ರುಗಳ ಬಾಧೆ, ಅನಾವಶ್ಯಕ ವಸ್ತುಗಳ ಖರೀದಿ.
ಕನ್ಯಾ: ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರ, ಮಿತ್ರರಿಂದ ಸಹಾಯ, ವ್ಯರ್ಥ ಧನಹಾನಿ.
ತುಲಾ: ಸ್ತ್ರೀಯರಿಗೆ ಶುಭ, ಕುತಂತ್ರದಿಂದ ಹಣ ಸಂಪಾದನೆ, ವಿವಾಹ ಯೋಗ, ನಾನಾ ರೀತಿಯ ತೊಂದರೆ, ಅತಿಯಾದ ನಿದ್ರೆ.
ವೃಶ್ಚಿಕ: ಕ್ರಯ-ವಿಕ್ರಯಗಳಲ್ಲಿ ಲಾಭ, ದೃಷ್ಠಿ ದೋಷದಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಈ ದಿನ ಮಿಶ್ರ ಫಲ.
ಧನಸ್ಸು: ಮನೆಗೆ ಹಿರಿಯ ಆಗಮನ, ದೂರ ಪ್ರಯಾಣ, ಪರರ ಧನ ಪ್ರಾಪ್ತಿ, ಸ್ತ್ರೀಯರಿಗೆ ಧನ ಲಾಭ, ಮಾನಸಿಕ ನೆಮ್ಮದಿ.
ಮಕರ: ಕಾರ್ಯ ಸಾಧನೆ, ಅಕಾಲ ಭೋಜನ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಮನಸ್ಸಿನಲ್ಲಿ ಗೊಂದಲ, ವಿಪರೀತ ವ್ಯಸನ.
ಕುಂಭ: ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ, ದುಷ್ಟ ಚಿಂತನೆ, ಮನಃಕ್ಲೇಷ, ಸಣ್ಣ ವಿಚಾರದಲ್ಲಿ ಭಿನ್ನಾಭಿಪ್ರಾಯ.
ಮೀನ: ನಿರೀಕ್ಷಿತ ಆದಾಯ, ಭೋಗ ವಸ್ತು ಪ್ರಾಪ್ತಿ, ಬಾಕಿ ಹಣ ವಸೂಲಿ, ನೆರೆಹೊರೆಯವರಿಂದ ಸಹಕಾರ.