ರಾಹುಕಾಲ : 3:24 ರಿಂದ 4:56
ಗುಳಿಕಕಾಲ : 12:20 ರಿಂದ 1:52
ಯಮಗಂಡಕಾಲ : 9:16 ರಿಂದ 10:48
ವಾರ : ಮಂಗಳವಾರ, ತಿಥಿ : ದ್ವಿತೀಯ
ನಕ್ಷತ್ರ : ಉತ್ತರಭಾದ್ರ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ
ಮೇಷ: ದೇವತಾ ಕಾರ್ಯಗಳಲ್ಲಿ ಭಾಗಿ, ಸೇವಕರಿಂದ ತೊಂದರೆ, ದ್ರವ್ಯ ಲಾಭ, ಗೊಂದಲಗಳಿಂದ ಆದಷ್ಟು ದೂರವಿರಿ.
ವೃಷಭ: ಅಭಿವೃದ್ಧಿ ಕುಂಠಿತ, ಶತ್ರು ಭಾದೆ, ಚೋರ ಭಯ, ತೀರ್ಥ ಯಾತ್ರೆಯ ದರ್ಶನ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ.
ಮಿಥುನ: ಆಪ್ತರ ಹಿತ ನುಡಿ, ಕಾರ್ಯಕ್ಷೇತ್ರದಲ್ಲಿ ತೊಂದರೆ, ಸಲ್ಲದ ಅಪವಾದ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಪರರ ಕಷ್ಟಗಳಲ್ಲಿ ಭಾಗಿ, ವಿವಾಹ ಯೋಗ, ವಿದ್ಯಾರ್ಥಿಗಳಲ್ಲಿ ಆತಂಕ, ಅಕಾಲ ಭೋಜನ.
ಸಿಂಹ: ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಸ್ತ್ರೀಯರಿಗೆ ಶುಭ, ಮನಶಾಂತಿ, ಮಾತಿನ ಚಕಮಕಿ, ಕುಟುಂಬ ಸೌಖ್ಯ.
ಕನ್ಯಾ: ಮಾನಸಿಕ ಒತ್ತಡ, ಸ್ಥಳ ಬದಲಾವಣೆ, ಗುರು ಹಿರಿಯರ ಭೇಟಿ, ಸುಖ ಭೋಜನ, ಭೂ ಲಾಭ.
ತುಲಾ: ಮಕ್ಕಳಿಗಾಗಿ ಹಣವ್ಯಯ, ವಾದ ವಿವಾದಗಳಲ್ಲಿ ಎಚ್ಚರ, ಸ್ತ್ರೀ ನಿಮಿತ್ತವಾದ ಅಪವಾದಗಳು.
ವೃಶ್ಚಿಕ: ಈ ದಿನ ಅನಗತ್ಯ ಖರ್ಚು, ಉದ್ಯೋಗದಲ್ಲಿ ಬಡ್ತಿ, ಭೂ ಲಾಭ, ಅನಾರೋಗ್ಯ, ವೈಯಕ್ತಿಕ ಕೆಲಸಗಳ ಕಡೆ ಗಮನ ನೀಡಿ.
ಧನಸ್ಸು: ಈ ದಿನ ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ.
ಮಕರ: ಹೊಸ ಪ್ರಯತ್ನದಿಂದ ಕಾರ್ಯಾನುಕೂಲ, ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿ, ಅಪರಿಚಿತರ ಮಾತಿನ ಜಾಲಕ್ಕೆ ಸಿಲುಕುವಿರಿ.
ಕುಂಭ: ಈ ದಿನ ಕಾರ್ಯ ವಿಕಲ್ಪ, ಆಲಸ್ಯ ಮನೋಭಾವ, ವಿಪರೀತ ವ್ಯಾಸನ, ರೋಗಭಾದೆ, ತಿರುಗಾಟ, ವ್ಯಾಪಾರದಲ್ಲಿ ನಷ್ಟ.
ಮೀನ: ಈ ದಿನ ವಾಸಗೃಹದಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ, ಶತ್ರುಭಾದೆ, ಅತಿಯಾದ ಭಯ, ದಾಂಪತ್ಯದಲ್ಲಿ ಕಲಹ.