ಪಂಚಾಂಗ
ನಾಮ ಸಂವತ್ಸರ- ಶ್ರೀ ಶೋಭಕೃತ
ಅಯನ- ದಕ್ಷಿಣಾಯಣ
ಋತು- ವರ್ಷ
ಮಾಸ- ನಿಜ ಶ್ರಾವಣ
ಪಕ್ಷ- ಕೃಷ್ಣ
ತಿಥಿ- ದಶಮಿ
ಆರಿದ್ರ ನಕ್ಷತ್ರ/ಪುನರ್ವಸು ನಕ್ಷತ್ರ
ರಾಹುಕಾಲ: 09:16 ರಿಂದ 10:48
ಗುಳಿಕಕಾಲ: 06:12 ರಿಂದ 07:44
ಯಮಗಂಡಕಾಲ: 01:52 ರಿಂದ 03:24
Advertisement
ಮೇಷ: ಆರ್ಥಿಕ ಹಿನ್ನಡೆ, ಕುಟುಂಬದಿಂದ ಅಂತರ, ಸಂಗಾತಿ ನಡವಳಿಕೆಯಿಂದ ಬೇಸರ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ.
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಅವಕಾಶ ವಂಚಿತರಾಗುವಿರಿ, ಉದ್ಯೋಗದಲ್ಲಿ ಒತ್ತಡ, ಪ್ರಯಾಣದಲ್ಲಿ ಕಿರಿಕಿರಿ, ಗೌರವಕ್ಕೆ ಧಕ್ಕೆ.
Advertisement
ಮಿಥುನ: ಆಕಸ್ಮಿಕ ಪ್ರಯಾಣ, ಸ್ನೇಹಿತರ ಭೇಟಿ, ಕೋರ್ಟ್ ಕೇಸುಗಳಲ್ಲಿ ಜಯ, ಅಧಿಕ ದುಂದು ವೆಚ್ಚ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದ ಕಡೆ ಒಲವು, ಉದ್ಯೋಗ ಪ್ರಗತಿಯಲ್ಲಿ ಕುಂಠಿತ, ಕೆಲಸ ಕಾರ್ಯಗಳಲ್ಲಿ ಅಡೆತಡೆ.
ಸಿಂಹ: ಬಂಧು ಬಾಂಧವರಿಂದ ಬೇಸರ, ಉದ್ಯೋಗ ನಷ್ಟ, ಮಕ್ಕಳಿಂದ ಅನುಕೂಲ, ತಂದೆಯಿಂದ ಸಹಕಾರ, ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಆರ್ಥಿಕ ಅನುಕೂಲ, ಮಕ್ಕಳಿಂದ ಸಹಕಾರ, ಪ್ರೀತಿ ಪ್ರೇಮ ವಿಷಯಗಳಲ್ಲಿ ತೊಳಲಾಟ, ದುಶ್ಚಟಗಳಿಂದ ನಷ್ಟ.
ತುಲಾ: ಪಾಲುದಾರಿಕೆಯಲ್ಲಿ ಸಮಸ್ಯೆ, ಅಧಿಕಾರಿಗಳಿಂದ ನಿಂದನೆ, ಅಧಿಕ ಧೈರ್ಯ, ಆತ್ಮಭಿಮಾನ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ಪ್ರಯಾಣದಲ್ಲಿ ಅಡೆತಡೆ, ಶತ್ರು ದಮನ, ಕೆಲಸ ಕಾರ್ಯಗಳಲ್ಲಿ ಅನುಕೂಲ.
ಮಕರ: ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ಮಕ್ಕಳಿಂದ ಕಿರಿಕಿರಿ, ಉದ್ಯೋಗ ನಷ್ಟದ ಭೀತಿ, ಭವಿಷ್ಯದ ಚಿಂತೆ.
ಕುಂಭ: ಪಾಲುದಾರಿಕೆಯಿಂದ ಲಾಭ, ಮಕ್ಕಳಿಂದ ಅನುಕೂಲ, ಪ್ರಯಾಣದಲ್ಲಿ ಯಶಸ್ಸು, ತಾಯಿಯಿಂದ ಅನುಕೂಲ.
ಮೀನ: ಆಕಸ್ಮಿಕ ಧನಾಗಮನ, ಉದ್ಯೋಗದಲ್ಲಿ ಅನುಕೂಲ, ಕೋರ್ಟ್ ಕೇಸುಗಳಲ್ಲಿ ಜಯ, ಮಾತಿನಿಂದ ಸಮಸ್ಯೆ.
Web Stories