ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ
ಶನಿವಾರ, ರೇವತಿ ನಕ್ಷತ್ರ,
ಶುಭ ಘಳೀಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:16 ರಿಂದ 10:48
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:16
ಯಮಗಂಡಕಾಲ: ಮಧ್ಯಾಹ್ನ 3:24 ರಿಂದ 4:56
Advertisement
ಮೇಷ: ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ, ಮಿತ್ರರು ಶತ್ರುಗಳಾಗುವರು, ನರದೌರ್ಬಲ್ಯ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಉನ್ನತ ವಿದ್ಯಾಭ್ಯಾಸಕ್ಕೆ ಮನಸ್ಸು, ಕುಟುಂಬದಲ್ಲಿ ಆತಂಕ, ಅತ್ತೆಯಿಂದ ಸಂಸಾರದಲ್ಲಿ ಕಲಹ, ಮನಃಸ್ತಾಪ, ಉದ್ಯೋಗದಲ್ಲಿ ಒತ್ತಡ, ಕೆಲಸಗಳಲ್ಲಿ ನಿರಾಸಕ್ತಿ.
Advertisement
ಮಿಥುನ: ಮಕ್ಕಳಿಗೆ ಶತ್ರುಗಳ ಕಾಟ, ರೋಗಬಾಧೆ, ಆರೋಗ್ಯದಲ್ಲಿ ಏರುಪೇರು, ಮಾಟ ಮಂತ್ರದ ಭೀತಿ, ಮನಸ್ಸಿನಲ್ಲಿ ಆತಂಕ.
ಕಟಕ: ಮಕ್ಕಳಿಂದ ಆಕಸ್ಮಿಕ ನಷ್ಟ, ಆರೋಗ್ಯದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆತ್ಮೀಯರೊಂದಿಗೆ ಮನಃಸ್ತಾಪ.
ಸಿಂಹ: ಮಿತ್ರರೊಂದಿಗೆ ಜಗಳ, ಪೆಟ್ಟು ಮಾಡಿಕೊಳ್ಳುವಿರಿ, ಸ್ತ್ರೀಯರಲ್ಲಿ ಸೋಮಾರಿತನ, ತಾಳ್ಮೆ ಅಗತ್ಯ, ಅನೈತಿಕ ವಿಚಾರಗಳು ಬಯಲಾಗುವುದು.
ಕನ್ಯಾ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಉದ್ಯೋಗದಲ್ಲಿ ಶತ್ರುಕಾಟ, ಮನಸ್ಸಿನಲ್ಲಿ ಆತಂಕ, ಸ್ವಯಂಕೃತ್ಯಗಳಿಂದ ಕಲಹ, ಕೋರ್ಟ್ ಮೊರೆ ಹೋಗುವ ಸಾಧ್ಯತೆ.
ತುಲಾ: ಮಕ್ಕಳ ವಿಚಾರದಲ್ಲಿ ಮಾತುಕತೆ, ಕುಟುಂಬದಲ್ಲಿ ವಾಗ್ವಾದ, ಹಣಕಾಸು ತಗಾದೆ, ದಾಂಪತ್ಯದಲ್ಲಿ ಸಮಸ್ಯೆ, ಸ್ನೇಹಿತರೊಂದಿಗೆ ದೂರ ಪ್ರಯಾಣ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರೋದ್ಯಮದಲ್ಲಿ ಅಡೆತಡೆ, ಮಕ್ಕಳಲ್ಲಿ ಮರೆವಿನ ಸಮಸ್ಯೆ, ಮಿತ್ರರಿಂದ ಸ್ಥಿರಾಸ್ತಿ ಪ್ರಾಪ್ತಿ.
ಧನಸ್ಸು: ಮಕ್ಕಳಲ್ಲಿ ಚುರುಕುತನ ಕುಂಠಿತ, ಆತ್ಮಗೌರವಕ್ಕೆ ಧಕ್ಕೆ, ಆತ್ಮೀಯ ಮಿತ್ರರು ದೂರವಾಗುವರು.
ಮಕರ: ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರೊಂದಿಗೆ ಕಲಹ, ವಿವಾಹ ಯೋಗ.
ಕುಂಭ: ಮಾಟ-ಮಂತ್ರದ ಭೀತಿ, ಆರೋಗ್ಯ ಸಮಸ್ಯೆ, ಹಣಕಾಸು ತೊಂದರೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ.
ಮೀನ: ವಿದ್ಯಾಭ್ಯಾಸಕ್ಕಾಗಿ ಪರದಾಟ, ದಂಪತಿಗಳಲ್ಲಿ ಮನಃಸ್ತಾಪ, ಕುಟಂಬದಲ್ಲಿ ಅಶಾಂತಿ, ವಾಹನದಿಂದ ತೊಂದರೆ, ಸ್ಥಿರಾಸ್ತಿ ನಷ್ಟ ಸಾಧ್ಯತೆ.