AstrologyDina BhavishyaDistrictsKarnatakaLatestMain Post

ದಿನ ಭವಿಷ್ಯ : 09-08-2022

ಶ್ರೀ ಶುಭಕೃತ ನಾಮ ಸಂವತ್ಸರ
ದಕ್ಷಿಣಾಯಣ, ವರ್ಷಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ರಾಹುಕಾಲ : 3.37 ರಿಂದ 5.11
ಗುಳಿಕಕಾಲ : 12.28 ರಿಂದ 2.03
ಯಮಗಂಡಕಾಲ : 9.20 ರಿಂದ 10.54
ವಾರ : ಮಂಗಳವಾರ
ತಿಥಿ : ದ್ವಾದಶಿ
ನಕ್ಷತ್ರ : ಮೂಲ

ಮೇಷ : ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ವಿವಿಧ ಮೂಲಗಳಿಂದ ಲಾಭ, ಅಮೂಲ್ಯ ವಸ್ತುಗಳ ಖರೀದಿ, ಇತರರ ಭಾವನೆಗೆ ಸ್ಪಂದಿಸುವಿರಿ.

ವೃಷಭ : ಸ್ತ್ರೀಯರು ತಾಳ್ಮೆಯಿಂದ ಇರಿ, ಹಿತ ಶತ್ರು ಭಾದೆ, ವಿಪರೀತವ್ಯಸನ, ದಾಂಪತ್ಯದಲ್ಲಿ ಕಲಹ.

ಮಿಥುನ : ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ವೈರಿಗಳಿಂದ ತೊಂದರೆ.

ಕಟಕ : ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ, ಮಕ್ಕಳಿಂದ ಶುಭ ವಾರ್ತೆ, ಸುಖ ಭೋಜನ.

ಸಿಂಹ : ನಂಬಿದ ಜನರಿಂದ ಸಹಾಯ, ಹಿತ ಶತ್ರು ಭಾದೆ, ಯತ್ನ ಕಾರ್ಯಗಳಲ್ಲಿ ಜಯ, ಸಾಧಾರಣ ಫಲ.

ಕನ್ಯಾ : ಋಣ ಭಾದೆ ಹೆಚ್ಚಾಗುತ್ತೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಕುಟುಂಬದಲ್ಲಿ ಅಸೌಖ್ಯ.

ತುಲಾ : ಶರೀರದಲ್ಲಿ ಆತಂಕ, ಮನಸ್ಸಿಗೆ ವ್ಯಥೆ, ದ್ರವ್ಯರೂಪದ ವಸ್ತುಗಳಿಂದ ಲಾಭ, ಸಂಬಂಧಿಕರಿಂದ ತೊಂದರೆ.

ವೃಶ್ಚಿಕ : ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ, ಅನಾರೋಗ್ಯ, ಕೃಷಿಕರಿಗೆ ಲಾಭ, ದುಷ್ಟರಿಂದ ತೊಂದರೆ.

ಧನಸ್ಸು : ಕಾರ್ಯ ಸಾಧನೆ, ಮಾನಸಿಕ ವೇದನೆ, ದಾಂಪತ್ಯದಲ್ಲಿ ಕಲಹ, ಅಶಾಂತಿ, ಅವಾಚ್ಯ ಶಬ್ದದಿಂದ ನಿಂದನೆ.

ಮಕರ : ಚಿಕಿತ್ಸೆಗಾಗಿ ಹಣ ವ್ಯಯ, ಅಧಿಕ ಕೋಪ, ಮನಸ್ಸಿನಲ್ಲಿ ನಾನಾ ರೀತಿಯ ಯೋಚನೆ, ದಂಡ ಕಟ್ಟುವಿರಿ.

ಕುಂಭ : ಬಂಧುಗಳಿಂದ ಹಿತವಚನ, ಕಾರ್ಯಭಂಗ, ಸಲ್ಲದ ಅಪವಾದ ನಿಂದನೆ.

ಮೀನ : ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ದುಗುಡ, ಶತ್ರು ಭಾದೆ, ದೇವತಾ ಕಾರ್ಯಗಳಲ್ಲಿ ಒಲವು.

Live Tv

Leave a Reply

Your email address will not be published.

Back to top button