ಪಂಚಾಂಗ:
ಸಂವತ್ಸರ- ಶೋಭಕೃತ್
ಋತು- ಗ್ರೀಷ್ಮ
ಅಯನ- ದಕ್ಷಿಣಾಯನ
ಮಾಸ- ಆಷಾಢ
ಪಕ್ಷ- ಕೃಷ್ಣ
ತಿಥಿ- ಸಪ್ತಮಿ
ನಕ್ಷತ್ರ- ಉತ್ತರಾಭಾದ್ರ
ರಾಹುಕಾಲ: 5 : 14 PM – 6 : 50 PM
ಗುಳಿಕಕಾಲ: 3 : 37 PM – 5 : 14 PM
ಯಮಗಂಡಕಾಲ: 12 : 24 PM – 2 : 01 PM
Advertisement
ಮೇಷ: ಅಧಿಕ ತಿರುಗಾಟ, ಸಲ್ಲದ ಅಪವಾದ, ಬುದ್ಧಿಕ್ಲೇಶ.
Advertisement
ವೃಷಭ: ಭೂಮಿ ಕಳೆದುಕೊಳ್ಳುವಿಕೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ದೂರ ಪ್ರಯಾಣ.
Advertisement
ಮಿಥುನ: ಸಮಾಜದಲ್ಲಿ ಗೌರವ, ಕುಟುಂಬ ಸದಸ್ಯರ ಜೊತೆ ಕಾಲಹರಣ, ಧೈರ್ಯದಿಂದ ಕೆಲಸದಲ್ಲಿ ಯಶಸ್ಸು.
Advertisement
ಕರ್ಕಾಟಕ: ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಫಲ, ಪತ್ನಿ ಆರೋಗ್ಯಕ್ಕಾಗಿ ಹಣವ್ಯಯ, ಸಾಲ ಮರುಪಾವತಿ.
ಸಿಂಹ: ವಾಹನ ರಿಪೇರಿ ಸಂಭವ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಮನಸ್ಸಿನಲ್ಲಿ ವ್ಯಾಕುಲತೆ.
ಕನ್ಯಾ: ಮಾತಿನಿಂದ ವೈರತ್ವ, ವಾಹನ ಚಾಲನೆಯಲ್ಲಿ ಎಚ್ಚರ, ಸಮಾಜದಲ್ಲಿ ಉನ್ನತ ಸ್ಥಾನ ಲಭ್ಯ.
ತುಲಾ: ಮಾತೃ ವರ್ಗದಿಂದ ಧನ ಸಹಾಯ, ಗೃಹದಲ್ಲಿ ಮಂಗಳಕಾರ್ಯ ಕಾರ್ಯ, ಆರೋಗ್ಯದಲ್ಲಿ ತೊಂದರೆ.
ವೃಶ್ಚಿಕ: ವಯಕ್ತಿಕ ಸಂಬಂಧಗಳಲ್ಲಿ ಸಂತಸ, ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ, ಉತ್ತಮ ಆರೋಗ್ಯ.
ಧನಸ್ಸು: ವಾಮಾಚಾರದ ಭೀತಿ, ಪ್ರಯಾಣದಲ್ಲಿ ಎಚ್ಚರಿಕೆ, ವ್ಯಾಪಾರದಲ್ಲಿ ಮಂದಗತಿ.
ಮಕರ: ಶತ್ರುಗಳಿಂದ ತೊಂದರೆ, ಚಂಚಲ ಮನಸ್ಸು, ಉತ್ತಮ ಬುದ್ಧಿಶಕ್ತಿ.
ಕುಂಭ: ಸ್ನೇಹಿತರಿಂದ ಮೋಸ, ಮನೆಯಲ್ಲಿ ಅಶಾಂತಿ, ಸ್ವಂತ ಕೆಲಸದಲ್ಲಿ ಆದ್ಯತೆ ಇರಲಿ.
ಮೀನ: ಬಂಧು ಬಾಂಧವರಲ್ಲಿ ಭಿನ್ನಾಭಿಪ್ರಾಯ, ಹಿರಿಯರ ಜೊತೆ ಮಾತಿನ ಸಮರ, ಶತ್ರುಗಳಿಂದ ಅನಾವಶ್ಯಕ ತೊಂದರೆ.
Web Stories