ಪಂಚಾಂಗ:
ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ,
ಷಷ್ಟಿ / ಸಪ್ತಮಿ,
ಶುಕ್ರವಾರ, ಧನಿಷ್ಠ ನಕ್ಷತ್ರ
ರಾಹುಕಾಲ: 10:47 ರಿಂದ 12:23
ಗುಳಿಕ ಕಾಲ: 07:35 ರಿಂದ 09:11
ಯಮಗಂಡಕಾಲ: 03:35 ರಿಂದ 05:11
ಮೇಷ: ಆರ್ಥಿಕ ಸುಧಾರಣೆ, ಅನಾರೋಗ್ಯ, ಮಕ್ಕಳಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Advertisement
ವೃಷಭ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಕೋಪ ತಾಪ, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Advertisement
ಮಿಥುನ: ವ್ಯವಹಾರದಲ್ಲಿ ಬೆಳವಣಿಗೆ, ಪ್ರಯಾಣದ ಆಲೋಚನೆ, ಆರ್ಥಿಕ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಕಟಕ: ವ್ಯವಹಾರದಲ್ಲಿ ಉತ್ತಮ ಅವಕಾಶ, ಆರ್ಥಿಕ ಅಭಿವೃದ್ಧಿ, ಮಕ್ಕಳಿಂದ ನಷ್ಟ, ಕುಟುಂಬದಿಂದ ಅಸಹಕಾರ.
Advertisement
ಸಿಂಹ; ಉದ್ಯಮ ವ್ಯವಹಾರದಲ್ಲಿ ನಷ್ಟ, ಖರೀದಿಗೆ ಅನುಕೂಲಕರ, ಮಾತಿನಿಂದ ಕಾರ್ಯ ಜಯ, ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಖರ್ಚು.
ಕನ್ಯಾ: ವ್ಯವಹಾರಕ್ಕಾಗಿ ಅಧಿಕ ಖರ್ಚು, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಕೋರ್ಟ್ ಕೇಸ್‍ಗಳಲ್ಲಿ ಜಯ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.
ತುಲಾ: ಪ್ರಯಾಣದಲ್ಲಿ ವಿಘ್ನ, ಉದ್ಯೋಗದಲ್ಲಿ ಅನುಕೂಲ, ಆಕಸ್ಮಿಕ ಯೋಗ ಫಲ, ಯಂತ್ರೋಪಕರಣ ಖರೀದಿಗೆ ಅನುಕೂಲಕರ.
ವೃಶ್ಚಿಕ: ಅಧಿಕ ಒತ್ತಡ ಕಿರಿಕಿರಿ, ಅವಮಾನ ಅಪವಾದ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ದಾಂಪತ್ಯದಲ್ಲಿ ಮನಸ್ತಾಪ.
ಧನಸ್ಸು: ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗ ಒತ್ತಡ, ಅವಮಾನ ಅಪವಾದ, ದಾಂಪತ್ಯದಲ್ಲಿ ಕಿರಿಕಿರಿ.
ಮಕರ: ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ಮಾನಸಿಕ ಚಂಚಲತೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸಾಲ ಮರುಪಾವತಿಗೆ ಅವಕಾಶ.
ಕುಂಭ: ಸ್ವಂತ ಉದ್ಯಮ ವ್ಯವಹಾರದಲ್ಲಿ ಅನಾನುಕೂಲ, ಮಕ್ಕಳಿಂದ ನಷ್ಟ, ಶತ್ರು ಉಪಟಳ, ಸಾಲದ ಚಿಂತೆ, ದಾಯಾದಿ ಕಲಹ, ನೆರೆಹೊರೆಯವರಿಂದ ಅಧಿಕ ಒತ್ತಡ.
ಮೀನ: ಉದ್ಯೋಗ ಬದಲಾವಣೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ವಿದ್ಯಾಭ್ಯಾಸ, ಮಕ್ಕಳಿಂದ ಆರ್ಥಿಕ ಸಹಕಾರ, ರೋಗಭಾದೆಯಿಂದ ಮುಕ್ತಿ.