ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠಮಾಸ,
ಶುಕ್ಲ ಪಕ್ಷ, ಪೌರ್ಣಮಿ,
ಶುಕ್ರವಾರ, ಜೇಷ್ಠ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:23 ರಿಂದ 9:04
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:26
Advertisement
ರಾಹುಕಾಲ: ಬೆಳಗ್ಗೆ 10:47 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:35 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:35 ರಿಂದ 5:11
ದಿನ ವಿಶೇಷ: ಕಾರ ಹುಣ್ಣಿಮೆ
Advertisement
ಮೇಷ: ನರ ದೌರ್ಬಲ್ಯ, ಚರ್ಮ ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಸೊಸೆಯಿಂದ ನೋವು, ಸೋದರ ಮಾವನಿಂದ ಅನುಕೂಲ.
Advertisement
ವೃಷಭ: ಆರ್ಥಿಕ ಸಂಕಷ್ಟಗಳು ನಿವಾರಣೆ, ಸಂತಾನ ಯೋಗ, ಉದ್ಯೋಗದಲ್ಲಿ ಉತ್ತಮ, ಬಡ್ತಿ ಲಭಿಸುವ ಸಾಧ್ಯತೆ.
Advertisement
ಮಿಥುನ: ಉದ್ಯಮ ಪ್ರಾರಂಭಕ್ಕೆ ಸರ್ಕಾರದಿಂದ ಅನುಮತಿ, ಶತ್ರು ಋಣ ರೋಗ ಬಾಧೆ, ಮಾನಸಿಕ ಸಂಕಷ್ಟ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ.
ಕಟಕ: ಸಂಗಾತಿ ದೂರವಾಗುವ ಸಾಧ್ಯತೆ, ಪ್ರೇಮ ವಿಚಾರ ತಗಾದೆ, ಕುಟುಂಬದಲ್ಲಿ ಕಲಹ, ಬಂಧುಗಳಿಂದ ಮಾನಹಾನಿ.
ಸಿಂಹ: ಪಿತ್ರಾರ್ಜಿತ ಆಸ್ತಿ ಮಾರುವ ಚಿಂತೆ, ಸಾಲ ತೀರಿಸಲು ಯೋಚನೆ, ಅಧಿಕಾರಿಗಳಿಂದ ತೊಂದರೆ, ಪ್ರಯಾಣ ಮುಂದೂಡುವುದು ಒಳಿತು.
ಕನ್ಯಾ: ವೃತ್ತಿಪರರಿಗೆ ಅನುಕೂಲ, ಉದ್ಯೋಗದಲ್ಲಿ ಗೌರವ, ಕೆಲಸ ಕಾರ್ಯಗಳಲ್ಲಿ ಗೊಂದಲವಾದ್ರೂ ಯಶಸ್ಸು, ವಿಚ್ಛೇದನ ಕೇಸ್‍ಗಳಲ್ಲಿ ಜಯ.
ತುಲಾ: ತೆರಿಗೆ ಅಧಿಕಾರಿಗಳ ಭೀತಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಆರ್ಥಿಕ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ.
ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ, ಉದ್ಯೋಗಕ್ಕೆ ಕಂಟಕ, ಆತ್ಮಗೌರವಕ್ಕೆ ಧಕ್ಕೆ, ಕೆಲಸದಲ್ಲಿ ಅಡೆತಡೆ, ಕಾರ್ಮಿಕರ ಕೊರತೆ.
ಧನಸ್ಸು: ವ್ಯವಹಾರ ಪ್ರಾರಂಭಕ್ಕೆ ತಂದೆಯಿಂದ ಸಹಕಾರ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಗಂಡು ಮಕ್ಕಳಿಂದ ಅಶಾಂತಿ.
ಮಕರ: ಆರೋಗ್ಯದಲ್ಲಿ ಚೇತರಿಕೆ, ಶತ್ರುಗಳೇ ಮಿತ್ರರಾಗುವರು, ದ್ವಿಚಕ್ರ ವಾಹನ ಖರೀದಿ ಯೋಗ.
ಕುಂಭ: ಮಕ್ಕಳು ದೂರವಾಗುವರು, ದುಶ್ಚಟ-ಜೂಜಾಟಗಳಿಂದ ತೊಂದರೆ, ಕುಟುಂಬದ ಹಿರಿಯರಿಗಾಗಿ ಖರ್ಚು, ವಿಪರೀತ ಹಣವ್ಯಯ.
ಮೀನ: ಪಿತೃ ಋಣಬಾಧೆಗಳಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿ ವಿವಾದದಲ್ಲಿ ಗೆಲುವು, ಮಾನಸಿಕ ನೆಮ್ಮದಿ, ದಾಂಪತ್ಯದಲ್ಲಿ ಸಮಸ್ಯೆ, ಹಿರಿಯ ವ್ಯಕ್ತಿಗಳಿಂದ ಸಹಕಾರ.