ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ,
ಶುಕ್ಲ ಪಕ್ಷ, ದ್ವಾದಶಿ (ಹಗಲು 02:59)
ನಂತರ ತ್ರಯೋದಶಿ
ಶುಕ್ರವಾರ, ಹಸ್ತ ನಕ್ಷತ್ರ
ರಾಹುಕಾಲ: 10:45 ರಿಂದ 12:20
ಗುಳಿಕಕಾಲ: 07:35 ರಿಂದ 09:10
ಯಮಗಂಡಕಾಲ: 03:30 ರಿಂದ 05:05
ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ ಮತ್ತು ಮನೋವ್ಯಾಧಿ.
ವೃಷಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚು. ಮಕ್ಕಳ ಭವಿಷ್ಯದ ಬಗ್ಗೆ ಮತ್ತು ಕುಟುಂಬದ ಉನ್ನತಿ ಬಗ್ಗೆ ಹೆಚ್ಚು ಚಿಂತೆ. ಬಂಧುಗಳಿಂದ ನೆರೆಹೊರೆಯವರಿಂದ ಆರ್ಥಿಕ ಸಹಾಯ.
ಮಿಥುನ: ತಾಯಿಯಿಂದ ಅನುಕೂಲ. ಭೂಮಿ ಮತ್ತು ವಾಹನದಿಂದ ಧನಾಗಮನ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ.
ಕಟಕ: ಸ್ವಂತ ಉದ್ಯಮ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ. ಪಾಲುದಾರಿಕೆಯಲ್ಲಿ ನಷ್ಟ. ಸಂಗೀತ ನಾಟ್ಯ ಕಲಾವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲ.
ಸಿಂಹ: ವಿದ್ಯಾಭ್ಯಾಸದಲ್ಲಿ ಒತ್ತಡ. ಮರೆವಿನ ಸ್ವಭಾವ ಹೆಚ್ಚು. ಸಾಲದ ಚಿಂತೆ ಮತ್ತು ನಿದ್ರಾಭಂಗ. ಆರೋಗ್ಯದಲ್ಲಿ ಏರುಪೇರು. ಮಾತಿನಿಂದ ತೊಂದರೆ
ಕನ್ಯಾ: ಉದ್ಯೋಗದಲ್ಲಿ ಬಡ್ತಿ ಪ್ರಗತಿ. ಮಾನ ಸನ್ಮಾನಗಳು. ಸ್ವಯಂಕೃತ ಅಪರಾಧ. ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ಆಕಸ್ಮಿಕ ಅವಕಾಶಗಳು. ಸ್ಥಿರಾಸ್ತಿ ಮತ್ತು ಹೆಣ್ಣುಮಕ್ಕಳಿಂದ ಸಮಸ್ಯೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ.
ವೃಶ್ಚಿಕ: ತಂದೆಯಿಂದ ಲಾಭ. ಪ್ರಯಾಣದಲ್ಲಿ ಅನುಕೂಲ. ಪೂರ್ವದಲ್ಲಿ ಮಾಡಿದ ಕರ್ಮ ಫಲ ಪ್ರಾಪ್ತಿ. ಮಿತ್ರರಿಂದ ಅನುಕೂಲ .
ಧನಸ್ಸು: ಉದ್ಯೋಗದಲ್ಲಿ ಮತ್ತು ಉದ್ಯೋಗ ಸ್ಥಳದಲ್ಲಿ ಕಲಹಗಳು ಮತ್ತು ವಾಗ್ವಾದ. ಹಣಕಾಸಿನ ನೆರವು ಲಭಿಸುವುದು. ಕುಟುಂಬ ನಿರ್ವಹಣೆಗಾಗಿ ಸಾಲ .
ಮಕರ: ಮಿತ್ರರಿಂದ ಅನಾನುಕೂಲ. ಸಾಮಾಜಿಕ ಚರ್ಚೆ ಮತ್ತು ಅಭ್ಯಾಸಗಳಲ್ಲಿ ತೊಡಗುವಿರಿ .ಸಂಗಾತಿಯಿಂದ ಅನುಕೂಲ. ಉದ್ಯೋಗನಿಮಿತ್ತ ಪ್ರಯಾಣ.
ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ ನಷ್ಟ ಮತ್ತು ಸಾಲದ ಸಮಸ್ಯೆ. ಅನುಕೂಲಕರ ದಿವಸ. ಮಕ್ಕಳು ದೂರ .
ಮೀನ: ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಸ್ನೇಹಿತರಿಂದ ಸಹಾಯ ಮತ್ತು ಸಹಕಾರ. ಮಹಿಳೆಯರಿಂದ ಅನಿರೀಕ್ಷಿತ ಅನುಕೂಲ.