ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಬೆಳಗ್ಗೆ 10:16 ನಂತರ ತೃತೀಯಾ ತಿಥಿ,
ಶನಿವಾರ, ಅನೂರಾಧ ನಕ್ಷತ್ರ
ಬೆಳಗ್ಗೆ 6:32 ನಂತರ ಉಪರಿ ಜ್ಯೇಷ್ಠ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:10 ರಿಂದ 10:45
ಗುಳಿಕಕಾಲ: ಬೆಳಗ್ಗೆ 6:01 ರಿಂದ 7:35
ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:30
Advertisement
ಮೇಷ: ಸಾಲಬಾಧೆ ಮುಕ್ತಿಗಾಗಿ ಅವಕಾಶ, ನೆಮ್ಮದಿಯ ವಾತಾವರಣ, ವಾಹನದಿಂದ ಪೆಟ್ಟಾಗುವ ಸಾಧ್ಯತೆ, ಶತ್ರುಗಳಿಂದ ಕುತಂತ್ರ, ಬಂಧು-ಮಿತ್ರರು ಬದಲಾವಣೆಯ ನಾಟಕವಾಡುವರು.
Advertisement
ವೃಷಭ: ಆಕಸ್ಮಿಕ ಧಾರ್ಮಿಕ ವ್ಯಕ್ತಿಗಳಿಂದ ಅನುಕೂಲ, ಮಿತ್ರರು-ಕುಟುಂಬಸ್ಥರಿಂದ ಧನಾಗಮನ, ಗೌರವ, ಸನ್ಮಾನ, ಕೀರ್ತಿ ಪ್ರಾಪ್ತಿ, ಹೊಗಳಿಕೆಗೆ ಪಾತ್ರರಾಗುವಿರಿ, ಬಂಧುಗಳಲ್ಲಿ ಎಚ್ಚರಿಕೆ, ಪತ್ರ ವ್ಯವಹಾರಗಳಲ್ಲಿ ತೊಂದರೆಗೆ ಸಿಲುಕುವಿರಿ.
Advertisement
ಮಿಥುನ: ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ವ್ಯವಹಾರಗಳಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಕಿರಿಕಿರಿ, ಬಾಯಿ ಹುಣ್ಣು, ಅಧಿಕ ಉಷ್ಣ, ರೋಗ ಬಾಧೆ, ನರದೌರ್ಬಲ್ಯ, ಆರೋಗ್ಯ ವ್ಯತ್ಯಾಸ, ಸ್ಥಿರಾಸ್ತಿ ಪತ್ರ ವ್ಯವಹಾರದಲ್ಲಿ ಅನುಕೂಲ.
Advertisement
ಕಟಕ: ಗೌರವಕ್ಕೆ ಧಕ್ಕೆ, ಅಪವಾದ ನಿಂದನೆ, ತಂದೆಯಿಂದ ವ್ಯವಹಾರದಲ್ಲಿ ಎಡವಟ್ಟು, ನಷ್ಟಗಳಿಂದ ಚಿಂತೆ ಅಧಿಕವಾಗುವುದು, ನೆರೆಹೊರೆ, ಬಂಧುಗಳು ಶತ್ರುವಾಗುವರು, ಮಕ್ಕಳಲ್ಲಿ ದ್ವೇಷ.
ಸಿಂಹ: ಮಕ್ಕಳಿಗೆ ಆಕಸ್ಮಿಕ ಪೆಟ್ಟಾಗುವ ಸಾಧ್ಯತೆ, ಗೌರವ ಸನ್ಮಾನಕ್ಕೆ ಮಿತ್ರರಿಂದ ಅಡ್ಡಿ, ಸಂಕಷ್ಟಕ್ಕೆ ಸಿಲುಕುವಿರಿ, ಆರ್ಥಿಕ ಮುಗ್ಗಟ್ಟು, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.
ಕನ್ಯಾ: ಸ್ವಯಂಕೃತ ಅಪರಾಧಗಳಿಂದ ನೆಮ್ಮದಿಗೆ ಭಂಗ, ದಾಂಪತ್ಯದಲ್ಲಿ ಕಿರಿಕಿರಿ, ಮಿತ್ರರೊಂದಿಗೆ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ, ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಲಭಿಸುವುದು.
ತುಲಾ: ಹಣಕಾಸು ವಿಚಾರವಾಗಿ ಓಡಾಟ, ಮಿತ್ರರ ಭೇಟಿ, ಗ್ಯಾಸ್ಟ್ರಿಕ್-ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯಮ-ವ್ಯಾಪಾರ ಆರಂಭಕ್ಕೆ ಅವಕಾಶ ಲಭಿಸುವುದು.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣಕ್ಕೆ ಅಡ್ಡಿ, ಮಕ್ಕಳಿಂದ ಕಿರಿಕಿರಿ, ಕುಟುಂಬದಲ್ಲಿ ಆಕಸ್ಮಿಕ ದುರ್ಘಟನೆ, ಮಿತ್ರರಿಂದ ಬೇಸರ, ಜಿಗುಪ್ಸೆ, ನೆಮ್ಮದಿ ಇಲ್ಲದ ಜೀವನ, ಅನಗತ್ಯ ಯೋಚನೆಗಳಿಂದ ದೂರ ಉಳಿಯಿರಿ.
ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಮಾನ ಸನ್ಮಾನ ಪ್ರಶಂಸೆ, ಉತ್ತಮ ಹೆಸರು ಕೀರ್ತಿ ಪ್ರಾಪ್ತಿ, ಆಕಸ್ಮಿಕ ಅವಘಡ, ಮನಸ್ಸಿನಲ್ಲಿ ಆತಂಕ, ಒತ್ತಡ, ಜವಾಬ್ದಾರಿ ಹೆಚ್ಚಾಗುವುದು, ಚಿಂತೆಯಿಂದ ನಿದ್ರಾಭಂಗ.
ಮಕರ: ಪ್ರಯಾಣದಲ್ಲಿ ಸಂಕಷ್ಟ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಉದ್ಯೋಗ ಬದಲಾವಣೆಯಿಂದ ತೊಂದರೆ, ನೆರೆಹೊರೆ-ಬಂಧುಗಳಿಂದ ಕಿರಿಕಿರಿ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ಕುಂಭ: ಉದ್ಯೋಗ ಸ್ಥಳದಲ್ಲಿ ಸಹಕಾರ, ಮಿತ್ರರಿಂದ ಸಾಲದ ಸಹಾಯ ಲಭಿಸುವುದು, ಮಕ್ಕಳಿಂದ ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ, ಪಾಲುದಾರಿಕೆ ವ್ಯವಹಾರದಲ್ಲಿ ಸಂತೃಪ್ತಿ,
ಮೀನ: ಮಕ್ಕಳಲ್ಲಿ ಬೇಸರ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮಾನಸಿಕ ಕಿರಿಕಿರಿ, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.