ಪಂಚಾಂಗ:
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ, ತಿಥಿ : ಪಾಡ್ಯ
ನಕ್ಷತ್ರ: ರೇವತಿ
ರಾಹುಕಾಲ: 3.30 ರಿಂದ 5.03
ಗುಳಿಕಕಾಲ: 12.25 ರಿಂದ 1.37
ಯಮಗಂಡ ಕಾಲ: 9.19 ರಿಂದ 10.52
ಮೇಷ: ಬಂಧು ಮಿತ್ರರೊಡನೆ ವಿರೋಧ, ಶತ್ರು ಪರಾಜಯ, ಕಾರ್ಯ ಸಾಧನೆ,ಧನ ಲಾಭ, ಆರೋಗ್ಯ ಭಾಗ್ಯ, ಅಧಿಕ ವರಮಾನ.
Advertisement
ವೃಷಭ: ಅನಗತ್ಯ ಸಂಚಾರ, ಅನಾವಶ್ಯಕ ಖರ್ಚು, ನಾನಾ ರೀತಿಯ ಚಿಂತೆ, ಕಾರ್ಯ ವಿಘ್ನ, ಬುದ್ಧಿ ಮಂದ.
Advertisement
ಮಿಥುನ: ವ್ಯಾಪಾರ, ಉದ್ಯೋಗದಲ್ಲಿ ಶುಭ, ಖರ್ಚು ಅಧಿಕ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಾರೋಗ್ಯ. ದೂರ ಪ್ರಯಾಣ, ಮನಕ್ಲೇಶ.
Advertisement
ಕಟಕ: ಬುದ್ಧಿಮಾಂದ್ಯ, ರೋಗ ಭಯ, ಉದ್ಯೋಗದಲ್ಲಿ ಪ್ರಗತಿ, ಧನ ಲಾಭ, ಆರೋಗ್ಯ ಅನುಕೂಲ, ಶತ್ರು ಭಾದೆ.
Advertisement
ಸಿಂಹ; ಧರ್ಮಕಾರ್ಯ, ಸುಖ ಭೋಜನ, ಕುಟುಂಬ ಸೌಖ್ಯ.ಅಧಿಕ ಆಯಾಸ, ಖರ್ಚು ಹೆಚ್ಚು, ಮನಕ್ಲೇಶ. ಚಂಚಲ ಮನಸ್ಸು.
ಕನ್ಯಾ: ಹಿತ ಶತ್ರು ಭಾದೆ, ವ್ಯಾದಿ ಭಯ, ಪುತ್ರ ಸೌಖ್ಯ, ಕಾರ್ಯ ನೈಪುಣ್ಯ, ಧನ ಲಾಭ, ಶುಭಫಲ, ಧನ ಧಾನ್ಯ ವೃದ್ಧಿ, ಬಂಧು ಮಿತ್ರರು ಸೌಖ್ಯ.
ತುಲಾ: ಅಧಿಕಾರಿಗಳಿಂದ ಪ್ರಶಂಸೆ, ರೋಗಭಾದೆ, ಅಧಿಕ ಖರ್ಚು, ಕಾರ್ಯ ವಿಳಂಬ, ಮನಸ್ತಾಪ, ಸಂತಾಪ, ರೋಗ ಭಯ, ಅಧಿಕ ತಿರುಗಾಟ.
ವೃಶ್ಚಿಕ: ಬಂಧುಗಳಿಂದ ವಿರೋಧ, ಸುಖ ಭೋಜನ, ಧನ ಲಾಭ, ಆರೋಗ್ಯ ಅಭಿವೃದ್ಧಿ, ವಕ್ರಬುದ್ಧಿ, ದುಷ್ಟ ಜನರ ಸಹವಾಸ ಎಚ್ಚರ.
ಧನಸ್ಸು: ಸನ್ಮಾನ, ಅಭಿಷ್ಟಸಿದ್ಧಿ , ಸಜ್ಜನ ಸಹವಾಸ, ಆಲಸ್ಯ ಮನೋಭಾವ, ಶತ್ರು ಭಯ, ಧನ ಲಾಭ, ಆರೋಗ್ಯ, ಮನೆಯಲ್ಲಿ ಸಂತಸ, ಶುಭ.
ಮಕರ: ಬಂಧುಗಳ ವಿರೋಧ, ಬುದ್ಧಿ ಚಂಚಲ, ಶತ್ರು ನಾಶ, ಸಂತೋಷ, ಕಾರ್ಯಾನುಕೂಲ, ಮನಸ್ತಾಪ, ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ.
ಕುಂಭ: ಅನುಕೂಲ ಕಡಿಮೆ, ಆರೋಗ್ಯದಲ್ಲಿ ತೊಂದರೆ, ಬಂಧುಗಳಿಂದ ವ್ಯಥೆ, ಅಶಾಂತಿ, ವರಮಾನ ಕಡಿಮೆ.
ಮೀನ: ಆರೋಗ್ಯ ವೃದ್ಧಿ, ಅಧಿಕ ವರಮಾನ, ಧಾನ ಧರ್ಮ, ಸಂಚಾರ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಸಂಚಾರ, ಮಾನಹಾನಿ, ದುಃಖದಾಯಕ ಪ್ರಸಂಗ.