ಪಂಚಾಂಗ:
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ- ಚೈತ್ರ
ಪಕ್ಷ – ಕೃಷ್ಣ
ತಿಥಿ- ತದಿಗೆ
ನಕ್ಷತ್ರ – ವಿಶಾಖಾ
ರಾಹುಕಾಲ: 04:59 PM -06:31 PM
ಗುಳಿಕಕಾಲ: 03:26 PM – 04:59 PM
ಯಮಗಂಡಕಾಲ: 12:21 PM – 1 : 53 PM
Advertisement
ಮೇಷ: ಭೂ ವ್ಯವಹಾರದಲ್ಲಿ ತೃಪ್ತಿಕರ, ಸೇವಿಸುವ ಆಹಾರದಲ್ಲಿ ಎಚ್ಚರಿಕೆ, ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ.
Advertisement
ವೃಷಭ: ವೈದ್ಯರಿಗೆ ಶುಭ, ಸೇವಾಧಾರಿತ ವೃತ್ತಿಯಲ್ಲಿ ಲಾಭ, ಕೋಪ ನಿಗ್ರಹಿಸಿ.
Advertisement
ಮಿಥುನ: ವೈಭೋಗದ ಜೀವನ, ಆಸ್ತಿ ಖರೀದಿಯ ಯೋಜನೆ, ಉಪವೃತ್ತಿಯಲ್ಲಿ ಆದಾಯ.
Advertisement
ಕರ್ಕಾಟಕ: ಸರ್ಕಾರಿ ಶಿಕ್ಷಕರಿಗೆ ವರ್ಗಾವಣೆ ಸಾಧ್ಯತೆ, ಕಂಪ್ಯೂಟರ್ ಆಧಾರಿತ ವೃತ್ತಿಯಲ್ಲಿ ಶುಭ, ಮನೋರೋಗಿಗಳು ಎಚ್ಚರಿಕೆಯಿಂದಿರಿ.
ಸಿಂಹ: ಬರಹಗಾರರಿಗೆ ಶುಭ, ತಲೆನೋವಿನ ತೊಂದರೆ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ.
ಕನ್ಯಾ: ಬಾಯಿಯ ಸಮಸ್ಯೆ ಕಂಡು ಬರುತ್ತದೆ, ಮನಶಾಂತಿ, ಆರ್ಥಿಕ ವ್ಯವಹಾರದಲ್ಲಿ ಲಾಭ.
ತುಲಾ: ರಾಜಕೀಯ ಧುರೀಣರಿಗೆ ಆತಂಕ, ಕಣ್ಣಿನ ತೊಂದರೆ, ಹಣಕ್ಕೆ ಕೊರತೆ ಇರುವುದಿಲ್ಲ.
ವೃಶ್ಚಿಕ: ಪುಸ್ತಕ ವ್ಯಾಪಾರದಲ್ಲಿ ಮಧ್ಯಮ, ಗೃಹಿಣೀಯರಿಗೆ ಶುಭ, ಆರೋಗ್ಯದಲ್ಲಿ ಸುಧಾರಣೆ.
ಧನು: ವಸ್ತ್ರ ವ್ಯಾಪಾರದಲ್ಲಿ ಲಾಭ, ವಾದ-ವಿವಾದಗಳಿಂದ ದೂರವಿರಿ, ಮಕ್ಕಳ ಅಗತ್ಯಕ್ಕಾಗಿ ಖರ್ಚು.
ಮಕರ: ಧಾರ್ಮಿಕ ಸಮಾರಂಭಕ್ಕಾಗಿ ಪ್ರಯಾಣ, ಸ್ತ್ರೀಯರಿಗೆ ತೊಂದರೆ, ವ್ಯವಹಾರಗಳಲ್ಲಿ ಪ್ರಗತಿ.
ಕುಂಭ: ಕಲಾವಿದರಿಗೆ ಶುಭ, ಸ್ತ್ರೀಯರಿಗೆ ಉತ್ತಮ ಅವಕಾಶ ಲಭ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ.
ಮೀನ: ಉದ್ಯೋಗದಲ್ಲಿ ಅಭಿವೃದ್ಧಿ, ನಿರೀಕ್ಷಿತ ಲಾಭ, ಪ್ರಯತ್ನಗಳಿಗೆ ಉತ್ತಮ ಫಲ ದೊರೆಯುತ್ತದೆ.