ಶ್ರೀ ಶುಭಕೃತ ನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು,ಚೈತ್ರ ಮಾಸ,
ಶುಕ್ಲ ಪಕ್ಷ,ಅಷ್ಟಮಿ,
ಶನಿವಾರ,ಪುನರ್ವಸು ನಕ್ಷತ್ರ
ರಾಹುಕಾಲ 09:19 ರಿಂದ 10 52
ಗುಳಿಕಕಾಲ 06:14 ರಿಂದ 07:46
ಯಮಗಂಡಕಾಲ 01:57 ರಿಂದ 3.30
ಮೇಷ: ಆರ್ಥಿಕವಾಗಿ ಅನುಕೂಲ,ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ,ಸಂಗಾತಿಗೆ ಅನಾರೋಗ್ಯ, ಅಧಿಕ ಖರ್ಚು, ಬಂಧುಗಳಿಂದ ಮಾನಹಾನಿ.
Advertisement
ವೃಷಭ: ಸಾಲ ಮಾಡುವ ಪರಿಸ್ಥಿತಿ, ಸ್ತ್ರೀಯರಿಂದ ನೋವು,ಅನಾರೋಗ್ಯ ಸಮಸ್ಯೆ, ಅಧಿಕ ನಷ್ಟ,ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
Advertisement
ಮಿಥುನ: ಶುಭ ಕಾರ್ಯಗಳ ಯೋಚನೆ, ಮಕ್ಕಳ ಭವಿಷ್ಯದ ಚಿಂತೆ, ವ್ಯಾಪಾರ ವ್ಯವಹಾರ ತಯಾರಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಕಾರ್ಯಜಯ,ಉದ್ಯೋಗ ಪ್ರಗತಿ.
Advertisement
ಕಟಕ: ಆರೋಗ್ಯದಲ್ಲಿ ಏರುಪೇರು, ಸಾಲ ಪಡೆಯುವ ಚಿಂತನೆ, ತಾಯಿಂದ ಅನುಕೂಲ, ಆಸ್ತಿ ಸಮಸ್ಯೆಗಳು ಬಗೆಹರಿಯುವುದು, ಹಿರಿಯರಿಂದ ಸಮಸ್ಯೆ ಬಗೆಹರಿಯುವುದು.
Advertisement
ಸಿಂಹ: ಮಕ್ಕಳಲ್ಲಿ ಪ್ರಗತಿ, ಬಂಧು ಬಾಂಧವರಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಸ್ನೇಹಿತರಿಂದ ಅನು ಕೂಲ, ದುಃಸ್ವಪ್ನಗಳು, ಉದ್ಯೋಗ ಬದಲಾವಣೆ ಆಲೋಚನೆ.
ಕನ್ಯಾ: ಮಾತಿನಿಂದ ನೋವು, ಉದ್ಯೋಗ ಸಮಸ್ಯೆಗಳಿಗೆ ಮುಕ್ತಿ, ಶುಭಕಾರ್ಯ,ಹೊಸ ವಸ್ತು ಖರೀದಿ, ಸ್ವಯಂಕೃತಾಪರಾಧದಿಂದ ನೋವು.
ತುಲಾ: ಆರೋಗ್ಯ ಸಮಸ್ಯೆ, ಶತ್ರು ಕಾಟ ಮತ್ತು ಸಾಲಬಾಧೆ, ಸ್ವಯಂಕೃತಾಪರಾಧದಿಂದ ನಷ್ಟ, ತಂದೆಯಿಂದ ಅಪವಾದ, ಪ್ರಯಾಣದಲ್ಲಿ ಮೋಸ, ಬಂಧುಗಳ ಆಗಮನ.
ವೃಶ್ಚಿಕ: ಧನ ನಷ್ಟ,ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಅಧಿಕ ಖರ್ಚು ಮತ್ತು ನಷ್ಟ, ಸೋಲು ನಷ್ಟ ನಿರಾಸೆ, ದುಷ್ಟ ವ್ಯಕ್ತಿಗಳ ಸಹವಾಸ.
ಧನಸ್ಸು: ಮಿತ್ರರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ನೋವು, ಉದ್ಯೋಗ ಬದಲಾವಣೆಯಿಂದ ತೊಂದರೆ, ಸಂಗಾತಿಯಿಂದ ನೆರವು, ಶುಭಕಾರ್ಯಗಳ ಚರ್ಚೆ, ದುಷ್ಟ ಆಲೋಚನೆ,ಆರೋಗ್ಯದಲ್ಲಿ ಏರುಪೇರು
ಮಕರ: ಪ್ರೀತಿ ಪ್ರೇಮ ವಿಷಯದಲ್ಲಿ ತಪ್ಪು ನಿರ್ಧಾರ, ದೈವ ಚಿಂತನೆ,ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಆತಂಕ, ಗೌರವಕ್ಕೆ ಧಕ್ಕೆ,ಅನಿರೀಕ್ಷಿತ ಪ್ರಯಾಣ.
ಕುಂಭ: ತಂದೆಯಿಂದ ಆರ್ಥಿಕ ಸಹಾಯ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಕುಟುಂಬದಲ್ಲಿ ನೆಮ್ಮದಿ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಮೀನ: ಅವಕಾಶ ಕೈ ತಪ್ಪುವುದು,ಉದ್ಯೋಗ ಒತ್ತಡ, ಸಂಗಾತಿಯಿಂದ ಕಿರಿಕಿರಿ ಮತ್ತು ಬೇಸರ, ತಾಯಿಯೊಂದಿಗೆ ವಾಗ್ವಾದ, ವಿದ್ಯಾಭ್ಯಾಸದಲ್ಲಿ ಅನುಕೂಲ, ಅನಿರೀಕ್ಷಿತ ಧನ ಲಾಭ.