ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ ,ಶಿಶಿರ ಋತು,
ಮಾಘ ಮಾಸ, ಕೃಷ್ಣ ಪಕ್ಷ,
ಚತುರ್ದಶಿ, ಅಮಾವಾಸ್ಯೆ,
ಶನಿವಾರ, ಧನಿಷ್ಠ ನಕ್ಷತ್ರ / ಉಪರಿ ಶತಭಿಷ ನಕ್ಷತ್ರ
ರಾಹುಕಾಲ – 09:34 ರಿಂದ 11:04
ಗುಳಿಕಕಾಲ – 06:34 ರಿಂದ 08:04
ಯಮಗಂಡಕಾಲ – 02:04 ರಿಂದ 03:34
Advertisement
ಮೇಷ: ಆರ್ಥಿಕ ಹಿನ್ನಡೆ, ಉದ್ಯೋಗದಲ್ಲಿ ನಿರಾಸಕ್ತಿ, ಭವಿಷ್ಯದ ಚಿಂತೆ, ಅಧಿಕ ಒತ್ತಡ
Advertisement
ವೃಷಭ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಕುಂಠಿತ, ಆದಾಯಕ್ಕಿಂತ ಹೆಚ್ಚು ಖರ್ಚು, ಕುಟುಂಬದಿಂದ ಅಂತರ.
Advertisement
ಮಿಥುನ: ಆರ್ಥಿಕ ಚಿಂತೆ ಕಾಡುವುದು, ಮಾತಿನಿಂದ ಸಮಸ್ಯೆ, ಉದ್ಯೋಗ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಆರ್ಥಿಕ ಕೊರತೆ, ಉದ್ಯೋಗದಲ್ಲಿ ನಿರಾಸಕ್ತಿ, ಪ್ರೀತಿ ಪ್ರೇಮ ಭಾವನೆಗಳಲ್ಲಿ ಗೊಂದಲ.
ಸಿಂಹ: ಭವಿಷ್ಯದ ಯೋಜನೆಯಲ್ಲಿ ಹಿನ್ನಡೆ, ಆರ್ಥಿಕ ಚಿಂತೆ ಕಾಡುವುದು, ಸಂಗಾತಿಗಾಗಿ ಅಧಿಕ ಖರ್ಚು, ಯಂತ್ರೋಪಕರಣಗಳಿಂದ ಸಮಸ್ಯೆ.
ಕನ್ಯಾ: ಮೋಸ ವಂಚನೆಗೊಳಗಾಗುವಿರಿ, ಕೋರ್ಟ್ ಕೇಸುಗಳಲ್ಲಿ ಅನುಕೂಲ, ಅವಘಡಗಳಿಂದ ಪಾರಾಗುವಿರಿ, ಸ್ಪರ್ಧಾತ್ಮಕ ವಿಷಯಗಳಲ್ಲಿ ಯಶಸ್ಸು.
ತುಲಾ: ಉದ್ಯೋಗ ಒತ್ತಡ, ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗಸ್ಥರಿಗೆ ಉತ್ತಮ ಅವಕಾಶ, ಪ್ರೀತಿ ವಿಶ್ವಾಸ ಭಾವನೆಗಳ ತೊಳಲಾಟ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಸೋಲು, ಸಾಲದ ಚಿಂತೆ, ಶತ್ರು ಉಪಟಳ, ಅಧಿಕ ನಷ್ಟ, ಒತ್ತಡಗಳಿಂದ ನಿದ್ರಾಭಂಗ, ಸ್ಥಿರಾಸ್ತಿ ವಿಷಯಗಳಲ್ಲಿ ಹಿನ್ನಡೆ.
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಪ್ರೀತಿ-ವಿಶ್ವಾಸಗಳಿಗೆ ಪೆಟ್ಟು, ಮಕ್ಕಳೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ವಿಘ್ನ.
ಮಕರ: ಉದ್ಯೋಗದಲ್ಲಿ ನಿರಾಸಕ್ತಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ನಿರಾಸೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕುಂಭ: ವ್ಯವಹಾರದಲ್ಲಿ ಯೋಗ ಫಲ, ಆರೋಗ್ಯ ಸಂಬAಧಪಟ್ಟAತೆ ಎಚ್ಚರ, ಉದ್ಯೋಗ ಲಾಭ, ಪಾಲುದಾರರಿಂದ ನಷ್ಟ.
ಮೀನ: ವ್ಯವಹಾರದಲ್ಲಿ ಚೇತರಿಕೆ, ಕುಟುಂಬದವರೊಡನೆ ಮನಸ್ತಾಪ, ಮೋಸದ ಪ್ರೀತಿಗೆ ಬಲಿ, ಪ್ರಯಾಣದಲ್ಲಿ ತೊಂದರೆ.