ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಫಾಲ್ಗುಣ
ಪಕ್ಷ – ಕೃಷ್ಣ
ತಿಥಿ – ಬಿದಿಗೆ
ನಕ್ಷತ್ರ – ಹಸ್ತ
ರಾಹುಕಾಲ: 02:00 PM TO 03:29 PM
ಗುಳಿಕಕಾಲ: 09:30 AM TO 11:00 AM
ಯಮಗಂಡಕಾಲ: 06:31 AM TO 08:00 AM
Advertisement
ಮೇಷ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಭೋಗ ವಸ್ತುಗಳಿಂದ ಲಾಭ, ಸ್ನೇಹಿತರಿಂದ ಸಹಕಾರ.
Advertisement
ವೃಷಭ: ಹಿರಿಯರ ಆರೋಗ್ಯದಲ್ಲಿ ತೊಂದರೆ, ಧಾರ್ಮಿಕ ಕಾರ್ಯಗಳತ್ತ ಒಲವು, ಕೆಲಸದಲ್ಲಿ ಉತ್ಸಾಹ.
Advertisement
ಮಿಥುನ: ವೈಯಕ್ತಿಕ ಶ್ರಮದಿಂದ ಯಶಸ್ಸು, ಅನವಶ್ಯಕ ಖರ್ಚುಗಳು, ಇತರರ ಮಾತಿಗೆ ಮರುಳಾಗದಿರಿ.
Advertisement
ಕರ್ಕಟಕ: ಅಲ್ಪ ಕಾರ್ಯಸಿದ್ಧಿ, ಮಕ್ಕಳಿಂದ ನೋವು ಉಂಟಾದೀತು, ಚಂಚಲ ಮನಸ್ಸು.
ಸಿಂಹ: ತಾಳ್ಮೆಯಿಂದ ಇರಿ, ಉನ್ನತ ವ್ಯಾಸಂಗದವರಿಗೆ ಶುಭ, ಅಲ್ಪ ಆದಾಯ, ಅಧಿಕ ಖರ್ಚು.
ಕನ್ಯಾ: ವೃತ್ತಿ ಚಟುವಟಿಕೆಯಲ್ಲಿ ಯಶಸ್ಸು, ಕೊಂಚ ಶ್ರಮ ವಹಿಸಬೇಕಾದಿತು, ಕಬ್ಬಿಣ ಸಿಮೆಂಟ್ ದಾಸ್ತಾನುದಾರರಿಗೆ ಆದಾಯ.
ತುಲಾ: ಮೆಕ್ಯಾನಿಕ್ ಕೆಲಸಗಾರರಿಗೆ ಶುಭ, ಅನಾರೋಗ್ಯ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.
ವೃಶ್ಚಿಕ: ಕುಟುಂಬದಲ್ಲಿ ಕಲಹ, ವಿಪರೀತ ಹಣವ್ಯಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
ಧನಸ್ಸು: ಮನೋವ್ಯಥೆ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಮಕರ: ವಿದೇಶ ವ್ಯವಹಾರಗಳಿಂದ ಅಲ್ಪ ಲಾಭ, ಅಧಿಕ ಕೆಲಸದಿಂದ ವಿಶ್ರಾಂತಿ, ಉದ್ಯೋಗದಲ್ಲಿ ತೊಂದರೆ.
ಕುಂಭ: ವಾಹನ ಮಾರಾಟಗಾರರಿಗೆ ಲಾಭ, ಯತ್ನ ಕಾರ್ಯಗಳಲ್ಲಿ ವಿಳಂಬ, ಕೃಷಿಯಲ್ಲಿ ನಷ್ಟ.
ಮೀನ: ತೈಲ ವ್ಯಾಪಾರದಲ್ಲಿ ತೃಪ್ತಿದಾಯಕ, ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ವಿ, ದಾಂಪತ್ಯ ಜೀವನ ಸುಖಮಯ.