ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರೇ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ ತಿಥಿ
ಸೋಮವಾರ “ಪುಬ್ಬ” ನಕ್ಷತ್ರ
ಧೃತಿ ಯೋಗ
ರಾಹುಕಾಲ: 8.04 ರಿಂದ 9.34
ಗುಳಿಕಕಾಲ: 2.04 ರಿಂದ 3.34
ಯಮಗಂಡಕಾಲ: 11.04 ರಿಂದ 12.34
Advertisement
ಮೇಷ: ಕಾರ್ಯ ಸಾಧನೆಗಾಗಿ ತಿರುಗಾಟ, ಸ್ಥಿರಾಸ್ತಿ ಖರೀದಿ, ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ದ್ರವ್ಯಲಾಭ, ಮನ:ಶಾಂತಿ.
Advertisement
ವೃಷಭ: ನಾನಾ ರೀತಿಯ ಸಂಪಾದನೆ, ವಿಪರೀತ ವ್ಯಸನ, ವಿದೇಶ ಪ್ರಯಾಣ, ಪ್ರಿಯ ಜನರ ಭೇಟಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.
Advertisement
ಮಿಥುನ: ದಾಂಪತ್ಯದಲ್ಲಿ ಅನ್ಯೋನ್ಯತೆ, ಸಲ್ಲದ ಅಪವಾದ, ಅಶಾಂತಿ, ಕೃಷಿಯಲ್ಲಿ ನಷ್ಟ ವಾಹನ ರಿಪೇರಿ.
Advertisement
ಕಟಕ: ಗುರು ಹಿರಿಯರ ಆಗಮನ, ಶತ್ರು ನಾಶ, ನೀಚರ ಸಹವಾಸ, ನಂಬಿದ ಜನರಿಂದ ಮೋಸ.
ಸಿಂಹ: ಆಪ್ತರಿಂದ ಸಹಾಯ, ವೃಥಾ ಧನವ್ಯಯ, ಅಭಿವೃದ್ಧಿ ಕುಂಠಿತ, ಯತ್ನ ಕಾರ್ಯದಲ್ಲಿ ವಿಳಂಬ.
ಕನ್ಯಾ: ಆಸ್ತಿಯ ವಿಚಾರಗಳು ಬಗೆಹರಿಯುವುದು, ಸ್ತ್ರೀ ಸೌಖ್ಯ, ಮನಃಶಾಂತಿ, ಓದಿನಲ್ಲಿ ಆಸಕ್ತಿ.
ತುಲಾ: ಅನಾವಶ್ಯಕ ಮಾತುಗಳಿಂದ ದೂರ, ಇಷ್ಟಾರ್ಥ ಸಿದ್ಧಿ, ಮಾನಸಿಕ ಒತ್ತಡ.
ವೃಶ್ಚಿಕ: ಪ್ರಚಾರ ಕಾರ್ಯದಲ್ಲಿ ಭಾಗಿ, ಸ್ನೇಹಿತರಿಂದ ಸಹಾಯ, ವಿವಾಹದ ಮಾತುಕತೆ, ದೂರ ಪ್ರಯಾಣ.
ಧನಸ್ಸು: ಕಷ್ಟಕ್ಕೆ ಪ್ರತಿಫಲ, ಸಂತೋಷ, ವಾಣಿಜ್ಯೋದ್ಯಮಿಗಳಿಗೆ ಅನುಕೂಲ, ದ್ರವ್ಯ ಲಾಭ.
ಮಕರ: ಸಾಲದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಾರೋಗ್ಯ, ಬಂಧುಗಳಿಂದ ಕಿರಿಕಿರಿ.
ಕುಂಭ: ಕಾರ್ಯಗಳಲ್ಲಿ ಜಯ, ಮಿತ್ರರಲ್ಲಿ ದ್ವೇಷ, ನಿಂದನೆ ಬೇಸರ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ಮೀನ: ಸ್ವಪ್ರಯತ್ನದಿಂದ ಕಾರ್ಯಸಿದ್ಧಿ, ಮಾತಿನ ಚಕಮಕಿ, ಪ್ರತಿಭೆಗೆ ಬೆಲೆ, ಅನಾವಶ್ಯಕ ವಸ್ತುಗಳ ಖರೀದಿ.